ನಮಸ್ಕಾರ ಪ್ರಿಯ ಓದುಗರೆ ಹುಡುಗರು ತಮಗೆ ಇಷ್ಟ ಆಗಿರುವ ಹು-ಡುಗಿಯರನ್ನು ಅವರನ್ನು ಮಾತನಾಡಿಸದೆ ಅವರು ನಿಮ್ಮ ಮೇಲೆ ಆಕರ್ಷಿ-ತರಾಗುವಂತೆ ಮಾಡಲು ಹೀಗೆ ಮಾಡಿ ಮೊದಲನೆಯದು ಭರವಸೆ ಅಂದರೆ ವಿಶ್ವಾಸ ಅಂದರೆ ಪುರು-ಷರಲ್ಲಿ ಇರುವ ಈ ಭರವಸೆ ಮಹಿಳೆಯರಿಗೆ ತುಂಬಾ ಇಷ್ಟ ಆಗುತ್ತದೆ ಹಾಗೇನೆ ಮಹಿ-ಳೆಯರಿಗೆ ಇಂತಹ ಹುಡುಗರು ಇಷ್ಟ ಆಗುತ್ತಾರೆ

ಎಂದರೆ ಧೈರ್ಯ ಇರುವ ಹುಡುಗರು ಹುಡು-ಗಿಯರಿಗೆ ತುಂಬಾ ಇಷ್ಟ ಆಗುತ್ತಾರೆ ಹಾಗೇನೆ ಧೈರ್ಯ ಇಲ್ಲದೆ ಇರುವ ಹುಡುಗರು ಯಾರಿಗೂ ಕೂಡ ಇಷ್ಟ ಆಗುವುದಿಲ್ಲ ನಂತರ ಹುಡುಗರು ಯಾವುದಾದರೂ ಹು-ಡುಗಿಯರನ್ನು ಪಡೆದುಕೊಳ್ಳಬೇಕು ಎಂದರೆ ಅಥವಾ ಅವರನ್ನು ಪ್ರೀ-ತಿಸಬೇಕು ಎಂದರೆ ನಿಮ್ಮ

ಒಳಗೆ ಇರುವ ಆತ್ಮ ವಿಶ್ವಾಸ ತುಂಬಾ ಮುಖ್ಯವಾಗಿ ಇರುತ್ತದೆ ಹಾಗೇನೆ ನೀವು ಹುಡು-ಗಿಯರನ್ನು ಆಕರ್ಷಿಸಬೇಕು ಎಂದರೆ ನಿಮ್ಮ ಒಳಗೆ ಇರುವ ವಿಶ್ವಾಸವನ್ನು ಅವರಿಗೆ ತೋರಿಸಬೇಕಾಗುತ್ತದೆ ಹಾಗೇನೆ ನೀವು ನಿಮ್ಮ ಮೇಲೆ ಯಾವ ರೀತಿಯ ಭರವಸೆ
ಇಟ್ಟುಕೊಂಡಿದ್ದಿರ ಎಂದು ಅವರಿಗೆ ಅಂದರೆ ಹುಡು-ಗಿಯರಿಗೆ ತಿಳಿಸಬೇಕು ಅಂದರೆ ನೀವು ಧೈರ್ಯವಂತ ಹಾಗೇನೆ

Attracted

ಶಕ್ತಿಶಾಲಿ ಹುಡುಗರು ಎಂದು ಹುಡು-ಗಿಯರಿಗೆ ತೋರಿಸಬೇಕು ಈ ವಿಷಯದಲ್ಲಿ ನೀವು ಯಶಸ್ವಿಯಾದರೆ ಆ ಹುಡುಗಿಯರು ಅಥವಾ ಮಹಿ-ಳೆಯರು ನಿಮ್ಮ ಮೇಲೆ ಆಕರ್ಷಿ-ತರಾಗುತ್ತಾರೆ ಇನ್ನು ಎರಡನೇ ವಿಷಯಕ್ಕೆ ಬಂದರೆ ನಿಮ್ಮ ಕಲೆಯನ್ನು ತೋರಿಸುವುದು ಅಂದರೆ ಮನುಷ್ಯ ಎಂದ ಮೇಲೆ ಪ್ರತಿಯೊಬ್ಬರಲ್ಲಿಯೂ ಕೂಡ ಒಂದಲ್ಲ ಒಂದು ಕಲೆ ಬುದ್ದಿವಂತಿಕೆ ಎನ್ನುವುದು ಇದ್ದೆ ಇರುತ್ತದೆ ಹಾಗೇನೆ ನನ್ನಲ್ಲಿ ಯಾವುದೆ ಒಂದು ಕಲೆ ಅಥವಾ ಬುದ್ದಿವಂತಿಕೆ ಅಥವಾ ಪ್ರತಿಭೆ ಎನ್ನುವುದು ಇಲ್ಲ ಎಂದು ಯಾವಾಗಲೂ ಸಹ ನಕಾರಾತ್ಮಕವಾಗಿ

ಯೋಚನೆ ಮಾಡಬಾರದು. ಆದ್ದರಿಂದ ಎಲ್ಲರಲ್ಲಿಯೂ ಕೂಡ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ ಆ ಭಗವಂತ ಎಲ್ಲರಲ್ಲಿಯೂ ಕೂಡ ಒಂದೊಂದು ಬುದ್ಧಿವಂತಿಕೆಯನ್ನು ಇಟ್ಟಿರುತ್ತಾನೆ ಹಾಗೇನೆ ನೀವು ಹುಡುಗಿಯರನ್ನು ಮಾತನಾಡಿಸದೆ ಅವರನ್ನು ನಿಮ್ಮತ್ತ ಸೆಳೆಯಬೇಕು ಎಂದು ಬಯಸಿದರೆ ನೀವು ನಿಮ್ಮಲ್ಲಿ ಇರುವ ಪ್ರತಿಭೆಯನ್ನು ಆ ಹುಡುಗಿಯರ ಮುಂದೆ ತೋರಿಸಬೇಕು ಅಂದರೆ ನೀವು ಓದುತ್ತಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಆ ಜಾಗದಲ್ಲಿ ನೀವು ನಿಮ್ಮ ಪ್ರತಿಭೆಯನ್ನು ತೋರಿಸಬೇಕು ನಂತರ ಹಾಗೇನೆ

ಈ ಒಂದು ಪ್ರತಿಭೆಯನ್ನು ನೀವು ಯಾವುದಾದರೂ ಒಂದು ಕಾರ್ಯಕ್ರಮ ಇದ್ದಾಗ ಕಚೇರಿಯಲ್ಲಿ ಅಥವಾ ವಿದ್ಯಾಲಯದಲ್ಲಿ ಆಗ ನೀವು ನಿಮ್ಮ ಪ್ರತಿಭೆಯನ್ನು ತೋರಿಸಬೇಕು ಅಂದರೆ ನಿಮಗೆ ಚೆನ್ನಾಗಿ ಹಾಡು ಹಾಡಲು ಬಂದರೆ ಹಾಡಬೇಕು ಆಗ ಅವರು

ನಿಮ್ಮತ್ತ ಆಕರ್ಷಿತರಾಗುತ್ತಾರೆ ನಂತರ ಮೂರನೇ ವಿಷಯ ಅಂದರೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು ಅಂದರೆ ನೀವು ನಿಮ್ಮ ಒಳಗೆ ಇರುವ ದೇಹ-ದಾರ್ಢ್ಯತೆ ಮತ್ತು ವ್ಯಕ್ತಿತವನ್ನು ತೋರಿಸುವುದರಿಂದ ಮಹಿ-ಳೆಯರು ನಿಮ್ಮ ಬಗ್ಗೆ ಆಕರ್ಷಿತರಾಗುತ್ತಾರೆ ಅಂದರೆ ನೀವು ಬಟ್ಟೆ

ಹೇಗೆ ಹಾಕುತ್ತಿರ ಜೊತೆಗೆ ಇನ್ನೊಬ್ಬರ ಜೊತೆಗೆ ನೀವು ಹೀಗೆ ಮಾತನಾಡುತ್ತಿರ ಎನ್ನುವುದು ಎಲ್ಲವನ್ನು ಕೂಡ ನೀವು ಹೇಚ್ಚಿಸಿಕೊಳ್ಳಬೇಕು ಅಂದರೆ ಇನ್ನು ಚೆನ್ನಾಗಿ ಇರುವುದನ್ನು ಮತ್ತು ನಡೆದುಕೊಳ್ಳುವುದನ್ನು ನೀವು ಕಲಿಯಬೇಕು ಹೀಗೆ ಮಾಡಿದಾಗ ಮಾತ್ರ ನಿಮ್ಮನ್ನು ನೋಡಿದ ತಕ್ಷಣ ಜೊತೆಗೆ ನೀವು ನಡೆದುಕೊಳ್ಳುವ ರೀತಿಯಲ್ಲಿ ನೀವು ಹಾಕುವ ಬಟ್ಟೆ-ಯ ವೈಖರಿ ಮತ್ತು ನಿಮ್ಮಲ್ಲಿ ಇರುವ ಪ್ರತಿಬೆ ಇವೆಲ್ಲವನ್ನು ಸಹ ನೋಡಿ ಹುಡುಗಿಯರು ಖಂಡಿತವಾಗಿಯು ಸಹ ನಿಮ್ಮನ್ನು ಇಷ್ಟ ಪಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •