ಗಂಡು ಮಕ್ಕಳು ಹೆಚ್ಚಾಗಿ ಮದು;ವೆಯಾದ ಹೆಣ್ಣು ಮಕ್ಕಳಿಂದ ಆಕರ್ಷಿ;ತರಾಗುತ್ತಾರೆ ಯಾಕೆ ಗೊತ್ತಾ.??

Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ, ಒಂದು ಲೋಕದ ನಿಯಮ ಏನಪ್ಪಾ ಎಂದರೆ ಯಾವ ಮನುಷ್ಯ ಒಂಟಿಯಾಗಿ ಇರುತ್ತಾನೆ ಹೋಗುವ ಸಂದರ್ಭದಲ್ಲಿ ಅವನ ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳು ಬರುತ್ತವೆ ಏನು ಮಾಡಬೇಕು ಏನು ಬಿಡಬೇಕು ಎನ್ನುವುದರ ಬಗ್ಗೆ ಯಾವಾಗಲೂ ಆಲೋಚನೆ ಮಾಡುತ್ತಾರೆ. ಅದರಲ್ಲೂ ಗಂಡಸರ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ಪುರುಷರು ಯಾವಾಗ ಹೆಚ್ಚಾಗಿ ಒಂಟಿಯಾಗಿ ಇರುತ್ತಾರೆ ಆ ಸಂದರ್ಭದಲ್ಲಿ ಅವರಿಗೆ ಮದುವೆಯಾಗುವಂತೆ ಮದುವೆಯಾದ ಮೇಲೆ ಯಾವ ರೀತಿಯಾದಂತಹ ಕೆಲಸವನ್ನು ಮಾಡಬೇಕು ಆಗು ಅತಿ ವಾದಂತಹ ಆಲೋಚನೆ ಇಲ್ಲದ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡುತ್ತಾರೆ.

11 Desi Boys ideas | boys, desi, senior photos guy

ಹೀಗೆ ಗಂಡಸರು ತಾವು ಒಂಟಿಯಾಗಿ ಇರುವಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತಹ ತಮ್ಮ ಹೆಂಡ;ತಿಯ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ಬೇರೆಯವರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುವಂತಹ ಆಸಕ್ತಿಯನ್ನು ಹಲವಾರು ಜನರು ಹೊಂದಿರುತ್ತಾರೆ ಇದನ್ನು ನೀವು ನಂಬಬಹುದು ಆದರೆ ಆದರೆ ಸತ್ಯ ಅನ್ನೋದು ಇದೆ.ಹಾಗಾದರೆ ಬನ್ನಿ ಈ ರೀತಿಯಾದಂತಹ ಪುರುಷರು ಯಾಕೆ ಬೇರೆಯವರ ಬಗ್ಗೆ ಆಲೋಚನೆ ಮಾಡುತ್ತಾರೆ ಅದರಲ್ಲೂ ಬೇರೆಯವರ ಹೆಣ್ಣುಮಕ್ಕಳ ಬಗ್ಗೆ ಆಲೋಚನೆ ಮಾಡುವುದಕ್ಕೆ ಇವರ ಮನಸ್ಸಿನಲ್ಲಿ ಆಗುವಂತಹ ಸಂವೇದನೆ ಅನು ದಾದ್ರು ಏನು ಎನ್ನುವುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.

ಮೊದಲನೇದಾಗಿ ಯಾವ ಒಬ್ಬ ವ್ಯಕ್ತಿ ಮದುವೆಯಾಗುತ್ತಾನೆ ಹಲವು ವರ್ಷಗಳ ಕಾಲ ತನ್ನ ಹೆಂಡ;ತಿಯ ಜೊತೆಗೆ ತುಂಬಾ ಚೆನ್ನಾಗಿ ಇರುತ್ತಾರೆ ತದನಂತರ ಪುರುಷನಿಗೆ ಇರುವಂತಹ ಒಂದು ಕೆ;ಟ್ಟ ಚಾ;ಳಿ ಏನಪ್ಪಾ ಅಂದರೆ ನನಗೆ ಸಿಕ್ಕಂತಹ ವಿಚಾರಗಳನ್ನು ವಿಷಯಗಳನ್ನು ಆದಷ್ಟು ಬೇಗ ಮರೆತು ಬಿಡುತ್ತಾನೆ ಹಾಗು ಅದರಿಂದ ಆದಷ್ಟು ಬೇಗ ಬೇಸರಗೊಳ್ಳುತ್ತಾರೆ. ಹಾಗೂ ಕೆಲವು ಗಂಡಸರಿಗೆ ತಮ್ಮ ಜೀವನದಲ್ಲಿ ವಸಂತ ಅಥವಾ ಹೊಸತನವನ್ನು ನೋಡಲು ಹೆಚ್ಚಾಗಿ ಇಷ್ಟಪಡುತ್ತಾರೆ.ಅದರಿಂದಾಗಿ ಇವರು ಬೇರೆಯವರ ಹೆಣ್ಣುಮಕ್ಕಳ ಬಗ್ಗೆ ಆಲೋಚನೆ ಮಾಡುವಂತಹ ಹವ್ಯಾಸವನ್ನು ಇಟ್ಟುಕೊಳ್ಳುತ್ತಾರೆ ಎನ್ನುವುದು ಕೆಲವೊಂದು ಅಧ್ಯಯನಗಳ ಪ್ರಕಾರ ತಿಳಿದುಬಂದಿದೆ.My family is supporting Aishwarya, conspiring against me: Tej Pratap - India News

ಇನ್ನು ಎರಡನೆಯ ವಿಚಾರಕ್ಕೆ ಬಂದರೆ ನಿಮಗೆ ಗೊತ್ತಿರಬಹುದು ತುಂಬ ಯಾವಾಗಲೂ ಬೇರೆಯವರ ತಟ್ಟೆಯಲ್ಲಿ ಹೆಚ್ಚಾಗಿ ಇರುವ ಹಾಗೆ ಕಾಣುತ್ತದೆ ಎನ್ನುವಂತಹ ಮಾತನ್ನು ಕೇಳಿರುತ್ತೀರಾ.ನಮ್ಮ ಜೀವನ ಎಷ್ಟು ಚೆನ್ನಾಗಿ ಇದ್ದರೂ ಕೂಡ ನಮ್ಮ ಮನೆಯಲ್ಲಿ ಇರುವಂತಹ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಕೂಡ ಪಕ್ಕದ ಮನೆಯಲ್ಲಿ ಇರುವಂತಹ ಅಡಿಗೆತುಂಬಾ ಚೆನ್ನಾಗಿದೆ ಅಂತ ಅನಿಸುತ್ತದೆ ಆದರೆ ಅದು ಕ್ಷಣಿಕ ಎನ್ನುವುದು ಆ ಸಂದರ್ಭದಲ್ಲಿ ಗಂಡಸರಿಗೆ ಅರ್ಥ ಆಗೋದಿಲ್ಲ. ಕೆಲವೊಂದು ಸಾರಿ ಗಂಡ-ಹೆಂಡತಿಯರ ನಡುವೆ ವಿರಸ ಬಂದು ಇದರಿಂದಾಗಿಯೂ ಕೂಡ ವಾದವಿವಾದಗಳು.

ಹಾಗೆಯೇ ಬೇರೆಯವರನ್ನು ಇಷ್ಟಪಡಲು ಅಥವಾ ಬೇರೆಯವರನ್ನು ಬೆಳೆಯಲು ಗಂಡಸರು ಪ್ರಯತ್ನ ಪಡುತ್ತಿರುತ್ತಾರೆ.ಅದರಲ್ಲೂ ಗಂಡಸರಿಗೆ ಇರುವಂತಹ ಕೆಟ್ಟಚಾಳಿ ಏನಪ್ಪಾ ಅಂದರೆ ತನ್ನ ಮನೆಯಲ್ಲಿ ಏನಾದರೂ ಹೆಂಡತಿ ಇಲ್ಲದೆ ಇರುವ ಅಂತಹ ಸಂದರ್ಭದಲ್ಲಿ ಬೇರೆಯವರ ಹೆಂಡತಿ ಉತ್ತಮ ಎನ್ನುವಂತದ್ದು ಭಾವನೆಯಿಂದ ನೋಡುತ್ತಾರೆ ಎನ್ನುವುದು ಕೆಲವೊಂದು ಅಧ್ಯಯನಗಳಿಂದ ಕಂಡುಬಂದಿದೆ.

ಮೂರನೆಯ ರಿಸನ್ ಗೆ ಬಂದರೆಸ್ನೇಹಿತರೆ ಹೆಂಡತಿ ಗಂಡನಿಗೆ ತನ್ನ ಸಂಪೂರ್ಣವಾದ ಅಂತಹ ಪ್ರೀತಿಯನ್ನು ಯಾವುದೇ ಕಾರಣಕ್ಕೂ ಕೊಡಲು ಆಗುವುದಿಲ್ಲ ಏಕೆಂದರೆ ಮದುವೆಯಾದ ನಂತರ ಮಕ್ಕಳಾಗುತ್ತವೆ ಹಾಗೂ ನಿರಂತರವಾಗಿ ಹೆಣ್ಣು ಮಕ್ಕಳು ತಮ್ಮದೇ ಆದಂತಹ ವೈವಾಹಿಕ ಸಂಸಾರದಲ್ಲಿ ಹಾಗೂ ಅವರದೇ ಆದಂತಹ ಒತ್ತಡದಲ್ಲಿ ಇರುತ್ತಾರೆ

ಆ ಸಂದರ್ಭದಲ್ಲಿ ಗಂಡನ ಮೇಲೆ ಅಷ್ಟೊಂದು ಪ್ರೀತಿಯನ್ನು ನೀಡಲು ಸಾಧ್ಯ ಆಗುವುದಿಲ್ಲ ಆದರೆ ಆ ಸಂದರ್ಭದಲ್ಲಿ ಗಂಡಸಿಗೆ ಒಂಟಿತನ ಎನ್ನುವುದು ಕಾಡತೊಡಗುತ್ತದೆ ಇದಕ್ಕಾಗಿ ಅವರು ಬೇರೆಯವರ ಪ್ರೀತಿಯನ್ನು ಹುಡುಕುವುದಕ್ಕೆ ಶುರುಮಾಡುತ್ತಾರೆ. ಇದರಿಂದಾಗಿ ಒಪ್ಪದ ಬೇರೆಯವರ ಹೆಂಡತಿಯರ ಅಥವಾ ಬೇರೆಯವರ ಹೆಂಗಸರ ಸಹವಾಸವನ್ನು ಮಾಡಲು ಕೆಲವರು ಶುರುಮಾಡುತ್ತಾರೆ.

ಕೊನೆಯದಾಗಿ ಹೇಳುವುದಾದರೆ ನೀವೇನಾದರೂ ಪುರುಷರು ಆಗಿದ್ದು ಈ ಲೇಖನವನ್ನು ಓದುತ್ತಾ ಇದ್ದಾರೆ ಒಂದು ಮಾತು.ಬೇರೆಯವರ ಸಂಸಾರದಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಹಾಕುವುದಕ್ಕೆ ಪ್ರಯತ್ನವನ್ನ ಪಡಬೇಡಿ ಹಾಗೆ ಮಾಡಿದಲ್ಲಿ ಜೀವನದಲ್ಲಿ ದೊಡ್ಡದಾದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಕೆಲವೊಂದು ಸಾರಿನಿಮ್ಮ ಜೀವನವೇ ಹಾಳ್ ಆಗುವಂತಹ ಪರಿಸ್ಥಿತಿಗೂ ಕೂಡ ನೀವು ಹೋಗಬಹುದು .

ನಿಮ್ಮನ್ನು ನಂಬಿಕೊಂಡು ಇರುವಂತಹ ಹೆಂಡತಿಯನ್ನು ಯಾವಾಗಲೂ ಗೌರವದಿಂದ ನೋಡಿ.ನಿಮ್ಮ ಮೇಲೆ ನಂಬಿಕೆಯಿಂದ ಇಟ್ಟುಕೊಂಡು ಅಂತಹ ನಿಮ್ಮ ಹೆಂಡತಿಯ ಮೇಲೆ ನೀವು ಕೂಡ ನಂಬಿಕೆಯಿಂದ ನಡೆದುಕೊಳ್ಳುವುದು ತುಂಬಾ ಮುಖ್ಯ. ಹಾಗೆ ಮಾಡಿದರೆ ಮಾತ್ರವೇ ಪ್ರತಿಯೊಬ್ಬರ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...