ವಿವಾ*ಹಿತ ಮಹಿಳೆಯರು ಎಂದಿಗೂ ಈ ವ*ಸ್ತುಗಳನ್ನು ಬೇರೆಯವರಿಗೆ ಕೊಡಬಾರದು. ಚಾಣಕ್ಯ ನೀತಿಯಲ್ಲಿ ವಿವಾ*ಹಿತ ಮಹಿಳೆಯರಿಗೆ ಈ ವಸ್ತುವನ್ನು ನೀಡಲೇ ಬಾರದು ನಮ್ಮ ಧರ್ಮ ಗ್ರಂಥಗಳಲ್ಲಿ ಮಹಿಳೆಯರ ಬಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ ಆಚಾರ್ಯ ಚಾಣಕ್ಯ ಕೂಡ ಮಹಿಳೆ ಅದರಲ್ಲೂ ವಿವಾಹಿತ ಮಹಿಳೆ ಹೇಗೆ ಇರಬೇಕು ಸಾಕಷ್ಟು ಸಂಗತಿಗಳನ್ನು ಹೇಳಿದ್ದಾರೆ ಅದರಲ್ಲೂ ವಿವಾ*ಹಿತೆ ಕೆಲವೊಂದು ಕೆಲಸಗಳನ್ನು

ಮಾಡಬಾರದು ಅಂತಹುಗಳನ್ನ ಮಾಡಿದರೆ ಆಕೆ ಹೋಗುವ ಮನೆಗೆ ಅಮಂಗಳ ಆಕೆ ಆಚಾರವಂತೆ ಆಗಿದ್ದರೆ ತಾನು ಹೋದ ಗಂ*ಡನ ಮನೆಯ ಪಾಲಿಗೆ ಸಾಕ್ಷಾತ್ ಲಕ್ಷ್ಮಿ ಆಗುತ್ತಾಳೆ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯ. ಹಾಗಾದರೆ ವಿವಾಹಿತ ಮಹಿಳೆಯರು ಬೇರೆ ಮಹಿ*ಳೆಯರಿಗೆ ಯಾವುದೇ ಕಾರಣಕ್ಕೂ ಈ ನಾಲ್ಕು ವಸ್ತುಗಳನ್ನು ನೀಡಬಾರದು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ ಹಾಗಾದರೆ ಈ ನಾಲ್ಕು ವಸ್ತುಗಳು ಯಾವುವು ಎಂದು

159 Romantic Things To Do As A Couple (Fun And Unique Date Ideas)

ನೋಡೋಣ ಬನ್ನಿ. ಮೊದಲನೆಯದು ಯಾವುದೇ ಮಹಿಳೆ ತಾನು ಬಳಸುವ ಸಿಂಧೂರವನ್ನು ಬೇರೆ ಮಹಿಳೆಗೆ ನೀಡಬಾರದು ಸೌಭಾಗ್ಯ ವೃದ್ಧಿ ಗೆ ಅರಿಶಿಣ ಕುಂಕುಮ ನೀಡಬೇಕು ಆದರೆ ಆಕೆಯ ಬಳಸುವ ಕುಂಕುಮವನ್ನು ಯಾವುದೇ ಕಾರಣಕ್ಕೂ ನೀಡಬಾರದು. ಕುಂಕುಮ ನೀಡುವ ವೇಳೆ ಹಣೆಯನ್ನು ಮುಚ್ಚಬೇಕು. ಇನ್ನೂ ಕಾಡಿಗೆಯನ್ನು ಯಾವುದೇ ವಿವಾಹಿತ ಮಹಿಳೆ ಬೇರೆ ಮಹಿಳೆಯರಿಗೆ ನೀಡಬಾರದು ಕಾಡಿಗೆಯನ್ನ ಬೇರೆ ಮಹಿಳೆಗೆ

ನೀಡಿದರೆ ಪತಿಯ ಪ್ರೀತಿ ಕಡಿಮೆ ಆಗುತ್ತದೆ ಎಂದು ನಂಬಲಾಗಿದೆ. ಇನ್ನೂ ವಿವಾಹಿತೆ ತಮ್ಮ ಮೆಹಂದಿಯನ್ನು ಕೂಡ ಬೇರೆಯವರಿಗೆ ನೀಡಬಾರದು ಎಂದು ಹೇಳಲಾಗುತ್ತದೆ ಇದರಿಂದ ಪತಿಗೆ ಹೆಂ*ಡತಿ ಮೇಲಿನ ಆಕರ್ಷಣೆ ಕಡಿಮೆ ಆಗುತ್ತದೆ ಗಂ*ಡನ ಪ್ರೀತಿ ವಿಭಜನೆ ಆಗುತ್ತದೆ. ಇನ್ನೂ ಹಣೆಯಲ್ಲಿ ಧರಿಸುವ ಬಿಂದಿ ಕೂಡ ತಂದು ಯಾರಿಗೂ ನೀಡಬಾರದು ಇದರಿಂದ ಕೂಡ ಪತಿಗೆ ಅಮಂಗಳ ಎಂದು ಹೇಳಲಾಗುತ್ತದೆ ಇನ್ನೂ ಬಳೆಗಳನ್ನು

Candid Couple Date Falling In Love Flirting In A Terrace Looking Each Other With Tenderness Thinking To Kiss Stock Photo, Picture And Royalty Free Image. Image 59307041.

ಅಲಂಕಾರಕ್ಕೆ ಬಳಸುತ್ತಾರೆ ಆದರೆ ಅದರಲ್ಲೂ ಸಾಕಷ್ಟು ತತ್ವ ಅಡಗಿದೆ ಹಾಗಾಗಿ ವಿವಾ*ಹಿತ ಮಹಿಳೆ ತನ್ನ ಬಳೆಯನ್ನು ಯಾರೊಂದಿಗೂ ಹಂಚಿ ಕೊಳ್ಳಬಾರದು ಹೀಗೆ ವಿವಾಹಿತ ಮಹಿ*ಳೆಯರಿಗೆ ಕೆಲವು ಆಚಾರ ವಿಚಾರಗಳನ್ನು ಚಾಣಕ್ಯ ಹೇಳಿದ್ದಾರೆ ಇವು ಮೇಲ್ನೋಟಕ್ಕೆ ಸರಳವಾಗಿ ಇದೆ ಎಂದು ಕಂಡರೂ ಇವುಗಳಲ್ಲಿ ಸಂಕೀರ್ಣವಾದ ಅರ್ಥ ಇದೆ ಜೀವನ ಪಾಠ ಕೂಡ ಇದೆ. ಹಾಗಾಗಿ ಸ್ತ್ರೀ ಎಂದರೆ ಅಷ್ಟೆ ಸಾಕೆ ಅವಳಿಗೂ ಕೂಡ

ಹಲವು ಆಚಾರ ವಿಚಾರಗಳು ಇವೆ ಅವಳನ್ನು ಧರ್ಮ ಶಾಸ್ತ್ರದಲ್ಲಿ ಹಲವು ವಿಧಾನಗಳಿಂದ ಕಟ್ಟಿ ಹಾಕಲಾಗಿದೆ ಹಾಗಾಗಿ ಈ ಎಲ್ಲ ಸಂಪ್ರದಾಯಗಳನ್ನು ವಿವಾಹಿತ ಮಹಿಳೆಯರು ಆಚರಿಸಿಕೊಂಡು ಬಂದಿದ್ದಾರೆ. ಹಿರಿಯರು ಏನೇ ಹೇಳಿದರೂ ಅದರಲ್ಲಿ ಖಂಡಿತವಾಗಿ ಅರ್ಥ ಇದ್ದೇ ಇರುತ್ತದೆ ಚಾಣಕ್ಯ ಆಚಾರ್ಯ ವಿವಾ*ಹಿತ ಮಹಿಳೆಯ ಬಗ್ಗೆ ಹೇಳಿರುವ ಈ ವಿಷಯಗಳನ್ನು ಖಂಡಿತ ಗಮನದಲ್ಲಿ ಇಟ್ಟುಕೊಂಡು ಆಚರಿಸಬೇಕು ಹಾಗೂ ಅನುಸರಿಸುವುದು ಕೂಡ ಅತ್ಯಂತ ಮುಖ್ಯ ಮತ್ತು ಅನಿವಾರ್ಯ ಕೂಡ ಎಂದರೆ ತಪ್ಪಾಗುವುದಿಲ್ಲ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!