ಮದುವೆಯಾಗಿರುವ ಮ-ಹಿಳೆಯರು ತಮಗಿಂತ ಚಿಕ್ಕ ಹುಡುಗರನ್ನು ಕಂಡರೆ ಆಕರ್ಷಿತರಾಗುವುದು ಯಾಕೆ ಗೊತ್ತೇ?? ಸಮೀಕ್ಷೆಯಲ್ಲಿ ತಿಳಿದು ಬಂತು ಅಸಲಿ ವಿಷಯ.

Home

ನಮಸ್ಕಾರ ಸ್ನೇಹಿತರೇ ನೀವು ಹಲವಾರು ಸಂದರ್ಭಗಳಲ್ಲಿ ಕೇಳಿರಬಹುದು ಹುಡುಗರಿಗೆ ತಮಗಿಂತ ಹೆಚ್ಚು ವಯಸ್ಸಿನ ಮಹಿಳೆಯರು ಆಕರ್ಷಿತರಾಗಿರುತ್ತಾರೆ ಎಂಬುದನ್ನು. ಕೇವಲ ಹುಡುಗರಿಗೆ ಮಾತ್ರವಲ್ಲ ಮಹಿಳೆಯರಿಗೂ ಕೂಡ ತಮ್ಮ ವಯಸ್ಸಿಗಿಂತ ಕಡಿಮೆ ವಹಿಸಿರುವ ಯುವಕರನ್ನು ಕಂಡರೆ ಸಾಕಷ್ಟು ಇಷ್ಟವಾಗುತ್ತದೆ. ಹೀಗೆಂದ ಮಾತ್ರಕ್ಕೆ ಎಲ್ಲ ಮಹಿಳೆಯರು ಇದೇ ವಿಭಾಗಕ್ಕೆ ಸೇರಿದವರು ಎಂದಲ್ಲ.

ಆದರೆ ಅದೆಷ್ಟೋ ಮಹಿಳೆಯರಿಗೂ ಕೂಡ ತಮಗಿಂತ ಕಮ್ಮಿ ವಯಸ್ಸಿನ ಹುಡುಗರನ್ನು ಕಂಡರೆ ಇಷ್ಟ ಇರುತ್ತದೆ. ಇದಕ್ಕಾಗಿಯೇ ಹಲವಾರು ಬಾರಿ ಮಾತಿ ನಲ್ಲಿ ತಮಾಷೆಗಾಗಿ ಆಂಟಿ ಲವರ್ ಎನ್ನುವುದಾಗಿ ಕೆಲ ಹುಡುಗರನ್ನು ರೇಗಿಸುತ್ತಾರೆ. ಮದುವೆಯಾದ ಮೇಲೆ ಕೇವಲ ಗಂಡಸರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಕೂಡ ಸಾಕಷ್ಟು ಜವಾಬ್ದಾರಿಗಳು ಹೆಚ್ಚಾಗುತ್ತದೆ. ಗಂಡನ ವಿಚಾರವಿರಲಿ ಅಥವಾ ಮನೆಯನ್ನು ಸಂಭಾಳಿಸುವ ಜವಾಬ್ದಾರಿ ಮನೆಯವರನ್ನು ಆರೋಗ್ಯ ಕ್ಷೇಮ ವಿಚಾರಿಸಿಕೊಳ್ಳುವ ಜವಾಬ್ದಾರಿ ಹೀಗೆ ಹಲವಾರು ಜವಾಬ್ದಾರಿಗಳು ಮದುವೆಯಾದಮೇಲೆ ಮಹಿಳೆಯರಿಗೆ ಬಂದುಬಿಡುತ್ತದೆ.

Pin on H

ಇಷ್ಟು ಮಾತ್ರವಲ್ಲದೆ ಮದುವೆಯಾದ ಮೇಲೆ ಮಹಿಳೆಯರು ಭಾವನಾತ್ಮಕವಾಗಿ ಕೂಡ ತುಂಬಾ ಎಮೋಷನಲ್ ಆಗಿರುತ್ತಾರೆ. ಇದೇ ಸಂದರ್ಭದಲ್ಲಿ ಅವರಿಗೆ ಸ್ವಾವಲಂಬಿ ಜೀವನವನ್ನು ನಡೆಸುವ ಆಸೆ ಕೂಡ ಹೆಚ್ಚಾಗಿ ಕೆಲಸದ ಕಡೆ ಕೂಡ ಗಮನವನ್ನು ನೀಡಲು ಪ್ರಾರಂಭಿಸುತ್ತಾರೆ. ಇನ್ನು ಮದುವೆಯಾದ ಮೇಲೆ ಬರಬರುತ್ತಾ ಪುರುಷರ ಕಾರ್ಯನೀತಿಗಳನ್ನು ಕೂಡ ಸರಿಯಾಗಿ ಅವಲೋಕಿಸುವ ಪ್ರತಿಭೆ ಅವರಲ್ಲಿ ಬಂದುಬಿಡುತ್ತದೆ. ಇನ್ನು ಇದೇ ಸಂದರ್ಭದಲ್ಲಿ ಮಹಿಳೆಯರು ಮದುವೆಯಾದ ಮೇಲೆ ಜವಾಬ್ದಾರಿಗಳನ್ನು ಹೊತ್ತು ಕೊಳ್ಳುವುದರಲ್ಲಿ ಎಡವುತ್ತಾರೆ ಅಥವಾ ಹೆದರುತ್ತಾರೆ ಎಂದು ಹೇಳಬಹುದಾಗಿದೆ.

ಯಾಕೆಂದರೆ ಮೊದಲಿನಿಂದಲೂ ಕೂಡ ಸ್ವಚ್ಛಂದವಾಗಿ ಮನೆಯಲ್ಲಿ ಬೆಳೆದುಕೊಂಡು ಬಂದ ಹೆಣ್ಣು ಮಕ್ಕಳಿಗೆ ಒಂದೇಸಮನೆ ಜವಾಬ್ದಾರಿ ಎಂದರೆ ಅದನ್ನು ಸಂಭಾಳಿಸುವುದು ಸಾಕಷ್ಟು ಕಷ್ಟವಾಗಿಬಿಡುತ್ತದೆ. ಕೆಲವು ಕಡೆ ಹೋಗಿ ಕೊಳ್ಳಬಹುದು ಆದರೆ ಬಹುತೇಕ ಮಂದಿ ಈ ಜವಾಬ್ದಾರಿಯ ಜಂಜಾಟದಲ್ಲಿ ಒಳಪಡಲು ಇಷ್ಟಪಡುವುದಿಲ್ಲ . ಹೆಣ್ಣುಮಕ್ಕಳು ಮೊದಲಿನಿಂದಲೂ ಕೂಡ ಸಾಕಷ್ಟು ಭಾವನಾತ್ಮಕ ಜೀವಿ ಗಳಾಗಿರುತ್ತಾರೆ ಮದುವೆಯಾದ ಮೇಲೆ ಅವರ ಭಾವನಾತ್ಮಕತೆ ಎನ್ನುವುದು ಇನ್ನಷ್ಟು ಹೆಚ್ಚಾಗುತ್ತದೆ.

Actress-Monica-Thomson-Hot-Cleavage-Show-Stills12.jpg - Telugu Actresses - Andhrafriends.com

ಹೀಗಾಗಿಯೇ ಗಂಡನನ್ನು ಬಿಟ್ಟು ಹೊರಗೆ ಬೇರೆಯವರ ಆಸರೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇನ್ನು ಹಲವಾರು ಬಾರಿ ನೀವು ಹೇಳಿದಂತೆ ತಮಗೆ ಇಷ್ಟ ಇಲ್ಲದಿರುವವರು ಮದುವೆಯಾದಾಗ ಈ ತರಹದ ಕಾರ್ಯಗಳನ್ನು ಮಾಡಲು ಮಹಿಳೆಯರು ಮುಂದಾಗುತ್ತಾರೆ ಎಂಬ ಮಾತುಗಳು ಕೂಡ ಇವೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಮದುವೆಯಾದ ಮೇಲೆ ಹೊರಗಡೆ ತಮಗಿಂತ ವಯಸ್ಸಿನಲ್ಲಿ ಚಿಕ್ಕವರು ಇರುವವರು ಸಿಗುತ್ತಾರೆ ಹಾಗೂ ಅವರೊಡನೆ ಸಂಬಂಧ ಬೆಳೆಯುತ್ತದೆ ಎಂದು ಹಲವಾರು ಮಹಿಳೆಯರು ಸಮೀಕ್ಷೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೇವಲ ಮಹಿಳೆಯರು ಮಾತ್ರವಲ್ಲದೆ ಯುವಕರು ಕೂಡ ತಮಗಿಂತ ಹೆಚ್ಚಿನ ವಯಸ್ಸಿನ ಅವಿವಾಹಿತ ಮಹಿಳೆಯರಿಗೆ ಆಕರ್ಷಿತರಾಗುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಸಮಾಜ ಇದನ್ನು ತಪ್ಪು ಎಂದು ಭಾವಿಸಿದರು ಕೂಡ ಇದು ಪ್ರಕೃತಿ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ ಆದರಿಂದ ಇದರಲ್ಲಿ ಇರುವವರು ಮಾತ್ರ ಇದರ ಕುರಿತಂತೆ ತಪ್ಪು ಸರಿಯನ್ನು ಯೋಚಿಸಬೇಕಾಗಿದೆ. ಹೀಗಾಗಿಯೇ ಪುರುಷರು ತಮಗಿಂತ ಹೆಚ್ಚಿನ ವಯಸ್ಸಿನ ವಿವಾಹಿತ ಮಹಿಳೆಯರತ್ತ ಆಕರ್ಷಿತರಾಗಲು ಕಾರಣವಾಗುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...