ನಮಸ್ತೆ ಸ್ನೇಹಿತರೆ, ಈಗಂತೂ ಪ್ರತಿಯೊಬ್ಬರು ಕೂಡ ಎಟಿಎಮ್ ಕಾರ್ಡ್ ಡೆಬಿಟ್ ಕಾರ್ಡ್ ಗಳನ್ನು ಹೊಂದಿರುತ್ತಾರೆ.. ಆದರೆ ಈ ಮಧ್ಯೆ ಏಟಿಎಮ್ ಗಳಲ್ಲಿ ತುಂಬಾನೆ ಮೋಸಗಳು ನಡೆಯುತ್ತಿವೆ. ಜೊತೆಗೆ ಗ್ರಾಗಹಕರಿಗೆ ತಿಳಿಯದೇ.. ಅವರ ಅಕೌಂಟ್ ನಿಂದ ದುಡ್ಡು ಕೂಡ ಕಟ್ಟಾಗುತ್ತಿದೆ. ಅದಕ್ಕಾಗಿ ನಿಮ್ಮ ಬಳಿಯೂ ಕೂಡ ಎಟಿಎಮ್ ಕಾರ್ಡ್ ಡೆಬಿಟ್ ಕಾರ್ಡ್ ಗಳು ಇದ್ದರೆ ಈ ಚಿಕ್ಕ ಕೆಲಸ ಮಾಡಿದರೆ ಸಾಕು. ಇನ್ನು ಮುಂದೆ ಒಂದು ರೂಪಾಯಿ ಸಹ ಕಟ್ ಆಗುವುದಿಲ್ಲ.. ತುಂಬಾ ಜ‌ನ ಎಲ್ಲಿಯವರೆಗೂ ಕೂಡ ನಮ್ಮ ಎಟಿಎಮ್ ಕಾರ್ಡ್ ಅಥವಾ ಪಿನ್ ನಂಬರ್ ಯಾರಿಗೂ ಕೊಡೊದಿಲ್ವೋ..

ATM

ಅಲ್ಲಿಯವರೆಗೂ ನಮ್ಮ ಹಣ ಸೇಪ್ ಇರುತ್ತದೆ ಅಂತ ಅಂದುಕೊಳ್ಳುತ್ತೇವೆ. ಆದರೆ ಕ’ಳ್ಳರು ನಮಗಿಂತ ಒಂದು‌ ಹೆಜ್ಜೆ ಮುಂದೇನೆ ಯೋಚನೆ ಮಾಡುತ್ತಾರೆ.. ಕ’ಳ್ಳರು ನಮ್ಮ ಹಣ ಕದಿಯಲು ಎರಡು ಟೆಕ್ನಿಕ್ ಗಳನ್ನ ಉಪಯೋಗಿಸುತ್ತಾರೆ‌. ಮೊದಲಿಗೆ ಎಟಿಎಮ್ ಪಿನ್, ಎರಡನೆಯದು ಎಟಿಎಮ್ ಕಾರ್ಡ್ ಹಿಂದೆ ಇರುವ ಬ್ಲ್ಯಾಕ್ ಲೈನ್.. ಅದರಲ್ಲಿ ನಮ್ಮ ಅಕೌಂಟ್ ಡೀಟೆಲ್ಸ್ ಇರುತ್ತದೆ. ಕಳ್ಳರು ಸ್ಕೀ’ಮರ್ ಡೈವೈಸ್ ಅನ್ನು ನಾವು ಹಣ ಡ್ರಾ ಮಾಡುವ ಎಟಿಎಮ್ ಮೆಷಿನ್ ನಲ್ಲಿ ಇಟ್ಟಿರುತ್ತಾರೆ. ನಾವು ಕಾರ್ಡ್ ಸ್ವೈಪ್ ಮಾಡಿದಾಗ.. ನಮ್ಮ ಕಾರ್ಡ್ ಡೀಟೆಲ್ಸ್ ಎಲ್ಲಾ ಅದರಲ್ಲಿ ಪೋ’ರ್ಜರಿಯಾಗುತ್ತದೆ.

ATM

ಮತ್ತು ಈ ಡೂ’ಪ್ಲಿಕೇಟ್ ಡಿವೈಸ್ ನಲ್ಲಿ ಒಂದು ಮೆಮೊರಿ ಕಾರ್ಡ್ ಮತ್ತು ಬ್ಯಾಟರಿಯನ್ನು ಇಟ್ಟಿರುತ್ತಾರೆ.. ಇದನ್ನು ತಿಳಿದ ಮೇಲೆ ನೀವು ಪಿನ್ ಎಂಟರ್ ಮಾಡುವ ಜಾಗದಲ್ಲಿ ಚಿಕ್ಕ ಸಿಸಿ ಕ್ಯಾಮರಾವನ್ನು ಇಟ್ಟಿರುತ್ತಾರೆ. ಇನ್ನೂ ಕಳ್ಳರಿಗೆ ನಿಮ್ಮ ಎಟಿಎಮ್ ಕಾರ್ಡ್ ಡೀಟೆಲ್ಸ್ ಎಲ್ಲವೂ ಕೂಡ ಸಿಕ್ಕಿ ಬಿಡುತ್ತದೆ.. ಈ ರೀತಿ ನಿಮ್ಮ ಹಣವನ್ನು ಲ’ಬಟಾಯಿಸಿ ಬಿಡುತ್ತಾರೆ. ಆದರೆ ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಹೊಸ ನಿಯಮವನ್ನು ತಂದಿದೆ.

ATM

ಅದೇನೆಂದರೆ ಇನ್ನೂ ಮುಂದೆ ನೀವು ಎಟಿಎಮ್ ಗಳಲ್ಲಿ 10 ಸಾವಿರಕ್ಕಿಂತ ಜ್ಯಾಸ್ತಿ ಮೊತ್ತವನ್ನು ಡ್ರಾ ಮಾಡಿದರೆ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿ ಬರಲಿದೆ ಆ ಓಟಿಪಿಯನ್ನು ವೆರಿಪೈ ಮಾಡಿದ ಮೇಲೆಯೇ ನಿಮ್ಮ ಕೈಗೆ ಹಣ ಸಿಗುವುದು.. ಈ ನಿಯಮವನ್ನು ಈಗಾಗಲೇ ಎಸ್.ಬಿ.ಐ ಜಾರಿಗೆ ಗೊಳಿಸಿದೆ ಮತ್ತು ಬೇರೆ ಬ್ಯಾಂಕ್ ಗಳು ಸಹ ಜುಲೈ ಒಂದರ ಹೊಳಗೆ ಈ ನಿಯಮವನ್ನು ಜಾರಿ ಮಾಡಲಾಗುವುದು. ಜೊತೆಗೆ EVM ಚಿಪ್ ಇರುವ ಡೆಬಿಟ್ ಕಾರ್ಡ್ ಗಳನ್ನು ಮಾತ್ರ ಉಪಯೋಗಿಸಿ.. ಆಗ ಯಾವುದೇ ಮೋಸವು ನಡೆಯೋದಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •