ದೇಶದಲ್ಲಿ ಅತೀ ಹೆಚ್ಚು ಪ್ರಸಿದ್ಧಿಯಾಗಿರುವ ಹಾಗು ಸಾರ್ವಜನಿಕ ವಲಯದ ಅತೀ ದೊಡ್ಡ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಅತೀ ಹೆಚ್ಚು ಶಾಖೆಗಳನ್ನ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ದಿನದಿಂದ ದಿನಕ್ಕೆ ತನ್ನ ಗ್ರಾಹಕರ ಹಿತಾಸಕ್ತಿಯ ದೃಷ್ಟಿಯಿಂದ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಲೇ ಇದೆ ಎಂದು ಹೇಳಬಹುದು. ಹೌದು ದೀಪಾವಳಿಯ ಸಮೀಪದಲ್ಲಿ ಇರುವ ಕಾರಣ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಈ ಹಿಂದೆ ಏಟಿಎಂ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನ ಭಾರತೀಯ ಸ್ಟೇಟ್ ಬ್ಯಾಂಕ್ ಮಾಡಿತ್ತು, ಆದರೆ ಆ ಸೇವೆಗಳಲ್ಲಿ ಈಗ ಮತ್ತೆ ಬದಲಾವಣೆಯನ್ನ ಮಾಡಿದ್ದು ದೇಶದ ಎಲ್ಲಾ ಗ್ರಾಹಕರಿಗೆ ದೊಡ್ಡ ಸಿಹಿ ಸುದ್ದಿಯನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡಿರುವ ಆ ಸಿಹಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಇಲ್ಲಿಯ ತನಕ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಬ್ಯಾಂಕಿನ ಏಟಿಎಂ ಕಾರ್ಡ್ ಹೊಂದಿದ ಎಲ್ಲಾ ಗ್ರಾಹಕರಿಗೆ ದಿನಕ್ಕೆ ಇಂತಿಷ್ಟು ಹಣವನ್ನ ಮಾತ್ರ ಏಟಿಎಂ ಮೂಲಕ ತೆಗೆಯಬಹುದು ಎಂದು ಏಟಿಎಂ ವಿಥ್ ಡ್ರಾ ಮೇಲೆ ಮಿತಿಯನ್ನ ಹೇರಿತ್ತು ಮತ್ತು ಇದೆಲ್ಲ ನಿಮಗೆ ತಿಳಿದೇ ಇದೆ.

ಇನ್ನು ಈಗ ಈ ಮಿತಿಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಿಹಿ ಸುದ್ದಿ ಕೊಟ್ಟಿದೆ ಎಂದು ಹೇಳಬಹುದು. ಹೌದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಏಟಿಎಂ ಗಳ ವಿಥ್ ಡ್ರಾ ಮಿತಿಯನ್ನ 10 ಸಾವಿರದಿಂದ 1 ಲಕ್ಷದ ತನಕ ಹೆಚ್ಚಿಸಿದೆ. ಇನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಏಳು ರೀತಿಯ ಏಟಿಎಂ ಕಾರ್ಡುಗಳನ್ನ ಹೊಂದಿದ್ದು ವಿವಿಧ ಕಾರ್ಡುಗಳ ವಿಥ್ ಡ್ರಾ ಮಿತಿಯನ್ನ 20 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಯ ತನಕ ಹೆಚ್ಚಳ ಮಾಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ತಿಳಿಸಿದೆ.

ಇನ್ನು ನೀವು ಏಟಿಎಂ ಮೂಲಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನ ಏಟಿಎಂ ಮೂಲಕ ಪಡೆಯಲು ಬಯಸಿದರೆ ನಿಮ್ಮ ಏಟಿಎಂ ಪಿನ್ ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಅನ್ನು ನಮೂದಿಸಬೇಕಾಗುತ್ತದೆ. ಇನ್ನು ದೇಶದಲ್ಲಿ ಈಗಾಗಲೇ ಈ ನಿಯಮ ಜಾರಿಗೆ ಬಂದಿದ್ದು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರ ಅಭಿಪ್ರಾಯದ ದೃಷ್ಟಿಯಿಂದ ತನ್ನ ತಮ್ಮ ಕಾರ್ಡ್ ಮಿತಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ ಎನ್ನಲಾಗಿದೆ. ಏನೇ ಆಗಲಿ ಇನ್ನುಮುಂದೆ ನಾವು ಭಾರತೀಯ ಸ್ಟೇಟ್ ಬ್ಯಾಂಕ್ ಏಟಿಎಂ ನಲ್ಲಿ ಗರಿಷ್ಟ ಮೊತ್ತದ ಹಣವನ್ನ ವಿಥ್ ಡ್ರಾ ಮಾಡಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೆ ತಲುಪಿಸಿ ಮತ್ತು ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •