ಹೌದು ಸ್ನೇಹಿತರೆ ಜಗತ್ತಿನಲ್ಲಿ ಎಂತಹ ವಿಚಿತ್ರ ಜನಗಳು ಇರುತ್ತಾರೆ ಎಂದರೆ, ತಾವು ಮಾಡುವ ಕೆಲಸದಿಂದ ಬೇರೆಯವರಿಗೆ ಏನಾದರೇನು ನಮಗೆ ಲಾಭವಾದರೆ ಸಾಕು ಎನ್ನುವ ಕೆಲ ಜನರು ಹೆಚ್ಚಾಗಿದ್ದಾರೆ. ಜಗತ್ತಿನಲ್ಲಿ ಒಳ್ಳೆಯ ಕೆಲಸಗಳಿಗಿಂತ ಕೆಟ್ಟ ಕೆಲಸಗಳೆ ಹೆಚ್ಚಾಗಿ ನಿಯತ್ತು ಎನ್ನುವುದು ಸತ್ತು ಹೋಗಿದೆ. ಅಂತಹದ್ದೇ ಇದೀಗ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತುಂಬಾ ಭಯಾನಕ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು ಸ್ನೇಹಿತರೆ ಪ್ರತಿದಿನವೂ ಹೈವೇಗಳಲ್ಲಿ ಲಿಫ್ಟ್ ಕೇಳುತ್ತಿದ್ದ ಒಬ್ಬ ಸುಂದರ ಮಹಿಳೆ, ಕಾರ್ ಡ್ರೈವರ್ ಗಳೇ ಮತ್ತು ಲಾರಿ ಡ್ರೈವರ್ ಗಳೆ ಈಕೆಯ ಟಾರ್ಗೆಟ್ ಆಗುತ್ತಿದ್ದರು.

ಹೌದು ರಾತ್ರಿ ಒಬ್ಬಂಟಿಯಾಗಿ ರಸ್ತೆ ಬದಿ ನಿಂತು ಕಾರ್ ಡ್ರೈವರ್ ಗಳನ್ನು ಮತ್ತು ಲಾರಿ ಡ್ರೈವರ್ ಗಳನ್ನು ಲಿಫ್ಟ್ ಕೊಡುವಂತೆ ಕೇಳುತ್ತಿದ್ದಳು. ತದನಂತರ ಅವರು ಒಪ್ಪಿಗೆ ನೀಡಿ ಕಾರಿನಲ್ಲಿ ಅಥವಾ ಲಾರಿಯಲ್ಲಿ ಕೂರಿಸಿಕೊಂಡು ಹೋಗಲು ಮುಂದಾಗುತ್ತಿದ್ದಂತೆ, ಈ ಐನಾತಿ ಮಹಿಳೆ, ಆಲೋಚನೆ ಮಾಡುವ ರೀತಿಯೆ ಬೇರೆಯಾಗಿರುತ್ತಿತ್ತು. ಮತ್ತು ಎಂತಹ ಪ್ರದೇಶಕ್ಕೆ ಕರೆದುಕೊಂಡು ಹೋಗಿ,  ಅದೆಂತಹ ಕೆಲಸಮಾಡುತ್ತಿದ್ದಳು ಗೊತ್ತಾ.? ನಿಜಕ್ಕೂ ಒಂದು ಬಾರಿ ಈ ವಿಡಿಯೋ ನೋಡಿದರೆ ನಿಮಗೆ ಶಾಕ್ ಆಗುತ್ತದೆ. ಹಾಗೆ ಬೆರಗಾಗುತ್ತೀರಾ ಕೂಡ.

ಹೌದು ಆದರೆ ಈಕೆ ಮಾಡುತ್ತಿದ್ದ ಕೆಲಸವೇನು ಗೊತ್ತಾ. ಅದನ್ನ ತಿಳಿಯಲು ಮತ್ತು ಈಕೆಯ ಟೀಮ್ ಹೇಗಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಮತ್ತು ಇವರನ್ನು ಹೇಗೆ ಪೊಲೀಸರು ಸೆರೆಹಿಡಿದರು ಎಂಬುದಾಗಿಯೂ ತಿಳಿಸಿಕೊಡಲಾಗಿದೆ. ಇಲ್ಲಿರುವ ಈ ವಿಡಿಯೋ ನೋಡಿ, ಬಳಿಕ ಈಕೆ ಮಾಡುತ್ತಿದ್ದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. ರಾತ್ರಿ ವೇಳೆ ಒಂಟಿ ಮಹಿಳೆಗೆ ಲಿಫ್ಟ್ ಕೊಡುವ ಮುನ್ನ ಒಂದು ಬಾರಿ ಯೋಚನೆ ಮಾಡಿ, ತಪ್ಪದೆ  ವಿಡಿಯೋ ನೋಡಿದ ಮೇಲೆ ಶೇರ್ ಕೂಡ ಮಾಡಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •