ಪುನೀತ್ ರಾಜ್ ಕುಮಾರ್ ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ಕಾಣಲು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು, ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು.ಅಂದಹಾಗೆ, ಸಿನಿಮಾ ಮಾತ್ರವಲ್ಲದೇ, ಅವರ ವ್ಯಕ್ತಿತ್ವಕ್ಕೆ ಸಾಕಷ್ಟು ಸಂಖ್ಯೆಯ ಅಭಿಮಾನಿ ಬಳಗವಿದೆ. ಯಾರಿಗೆ ಒಂದು ಕೇಡನ್ನು ಬಯಸದ ಜೀವ, ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರಿಗೂ ಹತ್ತಿರವಾಗಿದ್ದ ಅಪ್ಪು, ಬಾರದ ಲೋಕಕ್ಕೆ ತೆರಳಿದ್ದಾರೆ ಎನ್ನುವುದು ಅರಗಿಸಲಾಗದ ಸತ್ಯ. ಪತಿಯನ್ನು ಕಳೆದುಕೊಂಡ ಅಶ್ವಿನಿ ಹಾಗೂ ಅಪ್ಪನನ್ನು ಕಳೆದುಕೊಂಡ ಇಬ್ಬರೂ ಹೆಣ್ಣು ಮಕ್ಕಳ ನೋವು ಹೇಳತೀರದು.ಅಂದಹಾಗೆ, 1999 ಡಿಸೆಂಬರ್ 1 ರವರು ಪುನೀತ್ ರಾಜ್ ಕುಮಾರ್ ಅಶ್ವಿನಿಯವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಪುನೀತ್ ಜಿಮ್​ಗೆ ತೆರಳಿರಲಿಲ್ಲ'; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ | Puneeth Rajkumar's Bodyguard Chalapati Talks about what ...

ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಈ ಜೋಡಿ ನಂತರ ಹಿರಿಯ ಸಮ್ಮುಖದಲ್ಲಿ ಮದುವೆಯಾಗಿದ್ದರು.ಪುನೀತ್ ಮತ್ತು ಅಶ್ವಿನಿ ದಂಪತಿಗೆ ದೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಂದಹಾಗೆ, 21 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಹೌದು, ಅಭಿಮಾನಿಗಳು ಇವರ ವಿವಾಹಕ್ಕೆ ಶುಭ ಕೋರಿದ್ದರು.ಇಂದು ನಮ್ಮೊಂದಿಗೆ ದೈಹಿಕವಾಗಿ ಅಪ್ಪು ಇಲ್ಲದಿದ್ದರೂ ಕೂಡ, ಅವರ ಎಂದೆಂದಿಗೂ ಜೀವಂತವಾಗಿರುತ್ತದೆ. ಹೌದು, ಶುಕ್ರವಾರ ಎಲ್ಲರ ಪಾಲಿಗೆ ಕರಾಳ ದಿನ.

ಒಬ್ಬ ಅದ್ಬುತ ನಟನನ್ನು ಮಾತ್ರವಲ್ಲದೇ, ಹೃದಯ ವಂತ ವ್ಯಕ್ತಿ, ಇದೀಗ ಈ ವ್ಯಕ್ತಿಯನ್ನು ಕಳೆದು ಕೊಂಡು ದೊಡ್ಮನೆ ಕುಟುಂಬ ಹಾಗೂ ಕನ್ನಡ ಚಿತ್ರರಂಗ ಬಡವಾಗಿದೆ.ಇನ್ನು, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬದುಕಿನ ಪಯಣಕ್ಕೆ ವಿದಾಯ ಹೇಳಿ ಹೊರಟೆ ಬಿಟ್ಟರು ಅಪ್ಪು. ಶುಕ್ರವಾರ ಬೆಳ್ಳಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ಅಪ್ಪು ಎದ್ದೇಳೋ ... ಹೋಗ್ಬೇಡಾ , ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತ ಕ್ಷಣ ನೋಡಿ - Sarkari Suddi

ಅಪ್ಪು ಆಸ್ಪತ್ರೆ ಸೇರಿದ್ದಾರೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಆಸ್ಪತ್ರೆಗೆ ಅನೇಕ ನಟ ನಟಿಯರು ರಾಜಕೀಯ ಗಣ್ಯರು ಆಗಮಿಸಿದ್ದರು. ಆಸ್ಪತ್ರೆಯ ಆವರಣದಲ್ಲಿ ಅಭಿಮಾನಿಗಳು ಧಾವಿಸಿದ್ದರು.ಆದರೆ ಶುಕ್ರವಾರ ಮೂರು ಗಂಟೆಗೆ ಅಪ್ಪು ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸುದ್ದಿ ಹೊರ ಬಿತ್ತು.ಸದಾಶಿವ ನಗರದಲ್ಲಿರುವ ಮನೆಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿದ್ದರು.ಆದಾದ ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ಅವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಡಿಗ ಸಂಪ್ರದಾಯದೊಂದಿಗೆ, ಸಕಲ ಸರ್ಕಾರಿ ಗೌರವದ ಜೊತೆಯಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಭಾನುವಾರ ಬೆಳಗ್ಗೆ ವಿನಯ್ ರಾಜ್‌ಕುಮಾರ್ ಅವರು ಪುನೀತ್ ವಿಧಿ-ವಿಧಾನ ನೆರವೇರಿಸಿದ್ದರು.

ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರ ಲವ್ ಸ್ಟೋರಿ ಹೇಗಿತ್ತು ಗೊತ್ತಾ? ಅಣ್ಣಾವ್ರಿಗೆ ಅಪ್ಪು ಪ್ರೀತಿ ಮಾಡುವಾಗ ಸಿಕ್ಕಿಬಿದ್ದಾಗ ಆಗಿದ್ದೇನು ಗೊತ್ತೇ ?? - News and Tips

ವಿಕ್ರಂ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಗೆ ಕೊನೆಯದಾಗಿ ಹೇಳಿದ್ದೇನು ಗೊತ್ತಾ ಇಬ್ಬರು ಮಕ್ಕಳಾದ ಧೃತಿ ಹಾಗೂ ವಂದಿತಾಳನ್ನು ಚೆನ್ನಾಗಿ ನೋಡಿ ಕೋ. ರಾಘಣ್ಣನಲ್ಲಿ ಮಕ್ಳಳ ಬಗ್ಗೆ ಕಾಳಜಿ ವಹಿಸಲು ಹೇಳು ಎಂದು ಪುನೀತ್ ಪತ್ನಿ ಅಶ್ವಿನಿ ಬಳಿ ಕೊನೆಯದಾಗಿ ಹೇಳಿಕೊಂಡಿದ್ದರು.ಆದರೆ ಅವರಿಗೂ ಗೊತ್ತಿರಲಿಲ್ಲ ಎಂದೆನಿಸುತ್ತದೆ. ಇವರ ನಿಧನದ ಸುದ್ದಿ ಇಡೀ ದೇಶದಾಂದತ್ಯ ಕಂಬನಿ ಮಿಡಿದಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!