ನಮಸ್ಕಾರ ನಮ್ಮ ಪ್ರೀತಿಯ ಭಿಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಆಶಿಕಾ ರಂಗನಾಥ್ ಪೆಟ್ ನೇಮ್ ಆಶಿಕಾ ಸ್ವೀಟಿ ಎಂದು ಕರೆಸಿಕೊಳ್ಳುವ ಕನ್ನಡದ ಖ್ಯಾತ ನಟಿ ಆಶಿಕ ರಂಗನಾಥ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಈ ನಟಿ ಹೌದು ಪ್ರಿಯ ಮಿತ್ರರೇ 24 ವರ್ಷದ ವಯಸ್ಸಿನ ಈ ಚೆಲುವೆ ಸಾಧನೆ ಮಾಡಿದ್ದು ಮಾತ್ರ ತುಂಬಾ ದೊಡ್ಡದು ಎಂದು ಹೇಳಬಹುದು ಹೌದು ಪ್ರಿಯ ಮಿತ್ರರೇ ಈ ಚೆಲುವೆ ಜನಿಸಿದ ದಿನಾಂಕ ಆಗಸ್ಟ್ 5,1996 ಹಾಸನ ಜಿಲ್ಲೆಯಲ್ಲಿ ಹುಟ್ಟುತ್ತಾರೆ ನಂತರ ತುಮಕೂರಿನಲ್ಲಿ ಇವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ

Ashika-Ranganath

ನಂತರ ಉನ್ನತ ಶಿಕ್ಷಣವನ್ನು ಬೆಂಗಳೂರಿನ ಕೋರಮಂಗಲದಲ್ಲಿ ಎಂಇಎಸ್ ಕಾಲೇಜಿನಲ್ಲಿ ಮುಗಿಸುತ್ತಾರೆ ಇವರ ಸರಾಸರಿ ಎತ್ತರ -165 cm feet inches 5,5 ಇದ್ದು 55 ಕೆಜಿ ತೂಕವುಳ್ಳ ಈ ಚಂದುಳ್ಳಿ ಚೆಲುವೆಯ ಫಿಗರ್ ಮೆಜರ್ಮೆಂಟ್ ಸರಾಸರಿ 32-26-32 ಇದೆ ಎಂದು ಈ ನಟಿಯ ಬಗ್ಗೆ ಕುತೂಹಲ ಇರುವವರು ವರದಿ ಮಾಡಿದ್ದಾರೆ ಪ್ರಿಯ ಮಿತ್ರರೇ ಈಗ ವಿಷ್ಯ ಏನಪ್ಪಾ ಎಂದರೆ ಇತ್ತೀಚೆಗೆ ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ತುಂಬಾ ಹಾಟಾಗಿ ಅಂದರೆ ಮೈಚಳಿಬಿಟ್ಟು..

ಫೋಟೋಶೂಟ್ ಮಾಡಿಸಿಕೊಂಡಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ ನೀವು ಕೂಡ ಈ ಮಾದಕ ಬೆಡಗಿ ಕ್ಯಾಮೆರಾಗೆ ಮಾದಕವಾಗಿ ಯಾವೆಲ್ಲ ರೀತಿಯಲ್ಲಿ ಮೈಚಳಿಬಿಟ್ಟು ಪೋಸ್ ಕೊಟ್ಟಿದ್ದಾರೆ ಎಂದು ನೋಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •