ಪ್ರತಿನಿತ್ಯ ತೆಗೆದುಕೊಳ್ಳುವ ಆಹಾರದಲ್ಲಿ ಮೊಸರು ಕೂಡ ಒಂದು ಪ್ರತ್ಯೇಕವಾದ ಆಹಾರವಾಗಿದೆ.ಮೊಸರಿನಲ್ಲಿ ಶರೀರಕ್ಕೆ ಅವಶ್ಯವಿರುವ ಪ್ರೋಟೀನ್ ಗಳು ಇರುತ್ತವೆ ಅದಕ್ಕೆ ಮೊಸರು ಮಜ್ಜಿಗೆಗಳನ್ನು ಹೆಚ್ಚಾಗಿ ಸೇವಿಸಬೇಕು ಅಂತ ವೈದ್ಯರು ಹೇಳುತ್ತಾರೆ.ಮೊಸರನ್ನು ಕೆಲವೊಂದು ಪದಾರ್ಥಗಳ ಕಾಂಬಿನೇಷನಲ್ಲಿ ಸೇವಿಸಿದರೆ ಸಾಕಷ್ಟು ಫಲಿತಾಂಶಗಳು ಸಿಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.ಇನ್ನು ವೈದ್ಯರು ಹೇಳಿದ ವಿವರದ ಪ್ರಕಾರ ಮೊಸರಿಗೆ ಯಾವ ಪದಾರ್ಥ ಜೊತೆ ತಿಂದರೆ ಯಾವ ರೀತಿಯ ಪ್ರಯೋಜನ ಇದೆ ಎಂದು ತಿಳಿಯೋಣ ಬನ್ನಿ.

ತುಂಬಾ ಹಣ್ಣಾಗಿರುವ ಬಾಳೆಹಣ್ಣನ್ನು ಮೊಸರಿನ ಜೊತೆಗೆ ಕಲಸಿ ತಿಂದರೆ ವೈ ಟ್ ಡಿ ಸ್ಚಾ ರ್ಜ್ ಸಮಸ್ಯೆಗಳು ತೊಲಗಿಸಬಹುದು.ಬಾಳೆ ಹೂವನ್ನು ಬೇಯಿಸಿ ಮೊಸರಿನ ಜೊತೆ ಕಲಸಿ ತಿಂದರೆ ಮುಟ್ಟಿನ ಸಮಸ್ಯೆ ,ಅಧಿಕ ರಕ್ತಸ್ರಾವ,ಮು ಟ್ಟಿ ನ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ.ಬಾಳೆಹಣ್ಣು ಮತ್ತು ಮೊಸರು ಡಯಾಸಿಸನ್ನು ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನೂ ಸಾಯಿಸುತ್ತವೆ.ವಿಟಾಮಿನ್ ಬಿ-6 ,ಕ್ಯಾಲ್ಷಿಯಂ,ಜ್ಹಿಂಕ್ ,ಪೊಲೀಕ್ ಆಮ್ಲಗಳು ಶರೀರಕ್ಕೆ ಬಲವನ್ನು ನೀಡುತ್ತದೆ.ಇದು ಅನಾರೋಗ್ಯ ಸಮಸ್ಯೆಗಳನ್ನು ಕೂಡ ದೂರಮಾಡುತ್ತದೆ.

ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯುವುದರಿಂದ ತೆಳ್ಳಗಿರುವವರು ದಪ್ಪ ಆಗಬಹುದು.ಮೊಸರಿನಲ್ಲಿ ಸಕ್ಕರೆಯನ್ನು ಸೇರಿಸಿ ತಿನ್ನುವುದರಿಂದ ಶರೀರಕ್ಕೆ ಶಕ್ತಿ ಬರುತ್ತದೆ.ಮೂತ್ರಕ್ಕೆ ಸಂಬಂಧಿಸಿದ ಖಾಯಿಲೆ ಕೂಡ ಮಾಯವಾಗುತ್ತದೆ.ಮೊಸರಿನಲ್ಲಿ ಕೆಲವೊಂದು ಓಟ್ಸ್ ಕಲಸಿ ತಿನ್ನುವುದರಿಂದ ಒಳ್ಳೆಯ ಪ್ರೋಟೀನ್ ಹೆಚ್ಚಾಗುತ್ತದೆ.ಮೊಸರಿನಲ್ಲಿ ಕೆಲವೊಂದು ಹಣ್ಣುಗಳನ್ನು ಸೇರಿಸಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇನ್ ಫೆಕ್ಷನ್ ಗಳು ಕೂಡ ಆಗಿವುದಿಲ್ಲ.ಮೊಸರಿನಲ್ಲಿ ಆರೆಂಜ್ ಕಲಸಿ ತಿನ್ನುವುದರಿಂದ ಶರೀರಕ್ಕೆ ಬೇಕಾಗುವ ವಿಟಮಿನ್ ಸಿ ದೊರಕುತ್ತದೆ.ಕೀಲು ನೋವಿಗೆ ಮೊಸರು ಮತ್ತು ಆರೆಂಜ್ ಮನೆ ಮದ್ದಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •