ನಿರಾಸಕ್ತಿ

ಲೈಂ-ಗಿಕ ನಿರಾಸಕ್ತಿ ಸುಧಾರಿಸಬೇಕಾದರೆ ಹೀಗೆ ಮಾಡಿ! ನೋಡಿ…

Home

ಸೆ-ಕ್ಸ್ ಲೈಫ್ ಬೋರ್ ಎನಿಸುತ್ತಿದೆಯೇ? ಯಾಕೋ ಯಾವುದೂ ಮೊದಲಿನಷ್ಟು ಖುಷಿ ಕೊಡುತ್ತಿಲ್ಲ ಎನಿಸುತ್ತಿದೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ಬೆಡ್ ರೂಂ
ಬೆ-ಡ್ ರೂಂ ಖಾಸಗಿ ಕೋಣೆಯಾಗಿಯೇ ಇರಲಿ. ಇಲ್ಲಿ ಕಚೇರಿ ಕೆಲಸಗಳು, ಫೈಲ್, ಲ್ಯಾಪ್ ಟಾಪ್ ಇಟ್ಟಕೊಂಡು ಯಾವುದೋ ಕಚೇರಿ ಎನ್ನುವ ಫೀಲ್ ಕೊಡುವಂತಹ ವಾತಾವರಣ ಸೃಷ್ಟಿಸಬೇಡಿ.

ಉಸಿರಿಗೆ ಉಸಿರು ಸೇರಲಿ!
ರೊ-ಮ್ಯಾನ್ಸ್ ಸಂದರ್ಭದಲ್ಲಿ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಉಸಿರಿಗೆ ಉಸಿರು ತಾಕುವಂತೆ ಕೆಲವು ಕಾಲ ಕಳೆಯಿರಿ. ಇದರಿಂದ ನಿಮ್ಮ ನಡುವಿನ ಇಂಟಿಮೆಸಿ ಜಾಸ್ತಿಯಾಗುತ್ತದೆ.

ರೊ-ಮ್ಯಾಂಟಿಕ್ ಡಿನ್ನರ್
ಒಂದು ಸುಂದರ ರೊ-ಮ್ಯಾಂಟಿಕ್ ಸಂಜೆ ನಿಮ್ಮ ದಿನವನ್ನೇ ಬದಲಾಯಿಸಬಹುದು. ಒಂದು ರೊ-ಮ್ಯಾಂಟಿಕ್ ಡಿನ್ನರ್, ಹಾಡು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಸಾಕು ಪ್ರಾಣಿಗಳನ್ನು ದೂರವಿಡಿ
ಬೆ-ಡ್ ರೂಂನಲ್ಲಿ ತಮ್ಮ ಮೆಚ್ಚಿನ ನಾಯಿ, ಬೆಕ್ಕಿನ ಜತೆಗೆ ಮಲಗುವ ಅಭ್ಯಾಸವಿದ್ದರೆ ಮೊದಲು ದೂರವಿಡಿ. ಇದು ನಿಮ್ಮಿಬ್ಬರ ನಡುವೆ ಶಿವ ಪೂಜೆ ನಡುವೆ ಕರಡಿ ಬಿಟ್ಟಂತೆ ಮಾಡುವುದು. ಇದರಿಂದ ನಿಮಗೆ ತೊಂದರೆಯೇ ಹೆಚ್ಚು.

ಬೆಳ್ಳಂ ಬೆಳಗ್ಗೆ ಎದ್ದು ದೈ-ಹಿಕ ಕಸರತ್ತು ಮಾಡುವುದು ಹೆಚ್ಚಿನವರಿಗೆ ಪಥ್ಯವಾಗದ ವಿಚಾರ. ಆದರೆ ಈ ರೀತಿ ದೈಹಿಕ ವ್ಯಾಯಾಮ ಮಾಡುವುದರಿಂದ ಲೈಂ-ಗಿಕ ಜೀವನ ಸುಧಾರಿಸುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Bed beats breakfast in the battle of the morning routine - The Avondhu  Newspaper

ದೈಹಿಕ ಕಸರತ್ತಿನಿಂದ ಪ್ರತಿ ನಿತ್ಯ ನೀವು 200 ಕ್ಯಾಲೊರಿ
ಹೆಚ್ಚುವರಿಯಾಗಿ ಕಳೆದುಕೊಳ್ಳಬಹುದು. ಇದರಿಂದ ಲೈಂ-ಗಿಕ ನಿರಾಸಕ್ತಿ ಕಡಿಮೆಯಾಗುವುದು, ಸುಖ ದಾಂ-ಪತ್ಯ ನಿಮ್ಮದಾಗುವುದು ಎಂದು ಲೈಂ-ಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಯಾವುದೇ ದಂಪತಿಗಳಿಗೆ ತಮ್ಮ ಲೈಂ-ಗಿಕ ಜೀವನದ ಬಗ್ಗೆ ಆಸಕ್ತಿ ಕಡಿಮೆಯಾಗುವುದು ಸಹಜವಾದ ಸಂಗತಿಯಾಗಿದೆ. ತಮಗೆ ಯಾವುದೋ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ತಮ್ಮ ಲೈಂ-ಗಿಕ ಜೀವನವು ಸಪ್ಪೆ ಆಗುತ್ತಿದೆ ಎಂದು ಅನ್ನಿಸುವುದು ಕೂಡ ಸಹಜ.ಇದನ್ನು ಕೆಲವರು ತುಂಬಾ ಗಂಭೀರವಾಗಿ ತೆಗೆದುಕೊಂಡು ತಮ್ಮ ಲೈಂ-ಗಿಕ ಜೀವನ ಉತ್ತಮ ಪಡಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ, ಇನ್ನೂ ಕೆಲವರು ಅವರಿಗಿರುವ ಒತ್ತಡವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಪರದಾಡುತ್ತಾರೆ. 
 
ತಮ್ಮ ಲೈಂ-ಗಿಕ ಜೀವನದಲ್ಲಿ ನಿರಾಸಕ್ತಿ ಮೂಡುತ್ತಿದೆ, ಅದರಿಂದಾಗಿ ಗಂಡ ಹೆಂ-ಡತಿ ಮಧ್ಯೆ ಅನೇಕ ಮನಸ್ತಾಪಗಳಿಗೆ ಕಾರಣವಾಗುತ್ತಿದೆ ಮತ್ತು ಕೆಲವೊಮ್ಮೆ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ರೀತಿಯ ಯಾವುದೇ ಪರಿಣಾಮಕ್ಕೆ ತುತ್ತಾಗಬಾರದು ಎಂದರೆ ನಿಮಗಾಗಿ ಇಲ್ಲಿವೆ ಕೆಲವು ಟಿಪ್ಸ್.
“ಪರಿಚಿತವಿರುವುದು ಬಹಳಷ್ಟು ಬಾರಿ ಲೈಂ-ಗಿಕ ಜೀವನದ ಬಗ್ಗೆ ಆಸಕ್ತಿ ಕಡಿಮೆ ಮಾಡುತ್ತದೆ”, ಎಂದು ಲೇಖಕಿ ಆಲಿಸನ್ ಮೂನ್ ಹೇಳಿದ್ದಾರೆ.
1. ನಿಮ್ಮ ದೇಹದಲ್ಲಿರುವ ಶಕ್ತಿಯನ್ನು ಹೊಸ ರೀತಿಯಲ್ಲಿ ಬಿಡುಗಡೆಗೊಳಿಸಿ

“ನೀವು ನೃತ್ಯ ಮಾಡಿ ಅಥವಾ ಯೋಗವನ್ನೂ ಪ್ರಯತ್ನಿಸಬಹುದು, ಇದರಿಂದ ನೀವು ನಿಮ್ಮ ದೇಹದಲ್ಲಿರುವಂತಹ ಶಕ್ತಿಯನ್ನು ಹೊಸ ರೀತಿಯಲ್ಲಿ ಬಿಡುಗಡೆ ಮಾಡಬಹುದಾಗಿದೆ” ಎಂದು ಮೂನ್ ಹೇಳುತ್ತಾರೆ.

ನಿಮ್ಮ ಸ್ವಂತ ದೇಹವನ್ನು ಅರ್ಥ ಮಾಡಿಕೊಂಡು ನಂತರ ನಿಮ್ಮ ಸಂಗಾತಿಯ ದೇಹವನ್ನು ಅರ್ಥ ಮಾಡಿಕೊಳ್ಳಿ, ಎಂದು ಇವರು ಹೇಳುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, ಜನರು ತಮಗಿರುವ ದುಃಖದಿಂದ ಮತ್ತು ಆಕರ್ಷಿತರಾಗದ ಕಾರಣಲೈಂ-ಗಿಕವಾಗಿ ಆಸಕ್ತಿಯನ್ನುಕಳೆದುಕೊಳ್ಳುತ್ತಾರೆ. ಈ ಆಸಕ್ತಿಯನ್ನು ಮತ್ತೆ ಪಡೆಯಲು ನೀವು ನಿಮ್ಮ ದೇಹಕ್ಕೆ ಹೊಸ ಅಭ್ಯಾಸಗಳನ್ನು ಮಾಡಿಸಿ.

2. ತಾಜಾ ಅನುಭ ದೊಂದಿಗೆ ಡೋ-ಪಮೈನ್ ಅನ್ನು ಮರುಪಡೆಯಿರಿ

“ಹೊಸ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ನಿಮ್ಮ ಮಧ್ಯೆ ಇರುವಂತಹ ಬಾಂಧವ್ಯ ಮತ್ತು ಆತ್ಮೀಯತೆ ಹೆಚ್ಚಾಗುತ್ತದೆ. ನಿಮ್ಮನ್ನು ಹೆದರಿಸುವ ಅಥವಾ ಪ್ರ-ಚೋದಿಸುವಂತಹ ಚಟುವಟಿಕೆಯನ್ನು ಮಾಡಿ,” ಎಂದು ಲೈಂ-ಗಿಕ ಶಿಕ್ಷಕಿ ಸನ್ನಿ ಮೆಗಾಟ್ರಾನ್ ಸಲಹೆ ನೀಡುತ್ತಾರೆ.

ನಿಮ್ಮಮೆದುಳಿನಲ್ಲಿರುವ ಡೋ-ಪಮೈನ್ ಮತ್ತು ಇತರ ರಾಸಾಯನಿಕಗಳು ದೈಹಿಕ ಆಕರ್ಷಣೆ ಮತ್ತು ಪ್ರಣಯದ ಉತ್ಸಾಹಕ್ಕೆ ನೇರವಾಗಿ ಸಂಬಂಧ ಹೊಂದಿವೆ ಎಂದು ತಜ್ಞರು ಹೇಳುತ್ತಾರೆ. “ನೀವು ಡೋ-ಪಮೈನ್ ಅನ್ನು ಮರುಜಾಗ್ರತೆ ಗೊಳಿಸಿದರೆ ಮತ್ತೆ ನಿಮ್ಮ ಹನಿ-ಮೂನ್ ಹಂತದಲ್ಲಿದ್ದಂತಹ ಭಾವನೆ ಪಡೆಯಬಹುದು” ಎಂದು ತಜ್ಞರು ಹೇಳುತ್ತಾರೆ.
ಜನರನ್ನು ಆಕರ್ಷಕವಾಗಿಸುವುದು ಯಾವುದು? - Quora
3. ಸೆ-ಕ್ಸ್ ಬಗ್ಗೆ ನಿಮಗಿರುವ ಅನಿಸಿಕೆಗಳನ್ನು ಪರಸ್ಪರ ಪರೀಕ್ಷಿಸಿಕೊಳ್ಳಲು ಸಮಯ ನಿಗದಿಪಡಿಸಿಕೊಳ್ಳಿ
“ನೀವು ಲೈಂ-ಗಿಕ ಜೀವನದ ಬಗ್ಗೆ ಏನು ಇಷ್ಟಪಡುತ್ತೀರಿ ಮತ್ತು ಏನನ್ನು ಇಷ್ಟಪಡುವುದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಿಮ್ಮ ಸಂ-ಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಲು ಒಂದು ರಾತ್ರಿ ಸಮಯ ನಿಗದಿಪಡಿಸಿಕೊಳ್ಳಿ” ಎಂದು ತಜ್ಞರು ತಿಳಿಸುತ್ತಾರೆ”. ನೀವು ನಿಮ್ಮ ಸಂ-ಗಾತಿಗೆ ತುಂಬಾ ಸೆಕ್ಸಿ-ಯಾಗಿ ಕಾಣಿಸಲು ಒತ್ತಡ ಹೇರಬೇಡಿ,” ಎಂದು ಸ-ನ್ನಿ ಹೇಳುತ್ತಾರೆ.
2016ರ ಆನ್‌ಲೈನ್ ಸಂಶೋಧನಾ ಸಮೀಕ್ಷೆಯನ್ನು 18 ರಿಂದ 25 ವಯಸ್ಸಿನ 1,200 ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಲಾಗಿದ್ದು, ಪುರುಷರು ಮತ್ತು ಮಹಿಳೆಯರು ವಿಭಿನ್ನ ಲೈಂ-ಗಿಕ ನಿರೀ-ಕ್ಷೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ನಿರೀಕ್ಷೆಗಳು ರಾ-ತ್ರೋರಾತ್ರಿ ಬದಲಾಗುವುದಿಲ್ಲ, ಆದ್ದರಿಂದ ದಂಪತಿ ಪರಸ್ಪರ ಇಷ್ಟ ಕಷ್ಟಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
4. ಸೆ-ಕ್ಸ್ ಕ್ಲಾಸ್ ತೆಗೆದುಕೊಳ್ಳಿ ಮತ್ತು ಅಭ್ಯಾಸ ಮಾಡಲು ವಾ-ರಾಂತ್ಯವನ್ನು ಬಳಸಿ
“ದಂಪತಿ ಸೆ-ಕ್ಸ್ ಕ್ಲಾಸ್ ತೆಗೆದುಕೊಳ್ಳುವುದರಿಂದ ಲೈಂ-ಗಿಕ ಕ್ರಿಯೆಯ ಹೊಸ ಮಾರ್ಗಗಳನ್ನು ತಿಳಿದುಕೊಳ್ಳಬಹುದು” ಎಂದು ಮೆ-ಗಾಟ್ರಾನ್ ಹೇಳುತ್ತಾರೆ.
ಈ ರೀತಿಯ ಕ್ಲಾಸ್ ತೆಗೆದುಕೊಳ್ಳುವುದರಿಂದ ದಂಪತಿ ಹೊಸ ಲೈಂ-ಗಿಕ ತಂತ್ರಗಳನ್ನು ಅರಿತುಕೊಳ್ಳಬಹುದಾಗಿದೆ. ಈ ರೀತಿಯ ಕ್ಲಾಸ್ನಲ್ಲಿ ಹೇಳಿದಂತಹ ತಂತ್ರಗಳನ್ನು ಅಭ್ಯಾಸ ಮಾಡಲು ನಿಮ್ಮ ವಾ-ರಾಂತ್ಯದ ರಜೆ ಬಳಸಿಕೊಳ್ಳಿ ಎಂದು ಇವರು ಹೇಳುತ್ತಾರೆ.
5. ಪ್ರ-ಚೋದನಕಾರಿ ವಿಡಿಯೋಗಳನ್ನು ನೋಡಿ ಪರಸ್ಪರ ಹತ್ತಿರವಾಗಿ
ಪರಸ್ಪರರ ಲೈಂ-ಗಿಕ ಪ್ರ-ಚೋದಕವನ್ನು ತಿಳಿದುಕೊಳ್ಳಿರಿ ಮತ್ತು ಮಲಗುವುದಕ್ಕೂ ಮುಂಚಿತವಾಗಿ ಲೈಂ-ಗಿಕ ಕ್ರಿಯೆಗೆ ಪ್ರ-ಚೋದಿಸುವಂತಹ ವಿಡಿಯೋಗಳನ್ನು ಇಬ್ಬರು ಕುಳಿತು ನೋಡುವುದರಿಂದಲೂ ಲೈಂ-ಗಿಕಾಸಕ್ತಿ ಬರಬಹುದು” ಎಂದು ಮೂನ್ ಹೇಳುತ್ತಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...