ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗ’ಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗ’ಟ್ಟಿಮೇಳ ಧಾರಾವಾಹಿ. ಕರ್ನಾಟಕದ ಜನತೆ ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾರ ಅಭಿನಯ ಬಹಳ ಇಷ್ಟವಾಗಿದೆ. ವೇದಾಂತ್ ಅಮೂಲ್ಯ ಜಗಳ ಈಗ ಶುರುವಾಗಿರುವ ಅವರ ನಡುವಿನ ಪ್ರೀ’ತಿ ಅಕ್ಕ ತಂಗಿಯರ ಬಾo’ಧವ್ಯ. ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅವರ ಅಭಿನಯ, ಜೊತೆಗೆ ವೇದಾಂತ್ ಮನೆಯವರ ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಜನಪ್ರಿಯತೆ ಮಾತ್ರವಲ್ಲದೆ ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ ಗಳಿಸಿದೆ ಗಟ್ಟಿಮೇಳ. ಶುರುವಾದಾಗಿನಿಂದಲೂ ಟಿ.ಆರ್.ಪಿ ಹಾಗೂ ವೀಕ್ಷಣೆಯಲ್ಲಿ ಮುಂದಿರುವ ಗ’ಟ್ಟಿಮೇಳ, ಜೊತೆಜೊತೆಯಲಿ ಧಾರಾವಾಹಿ ಶುರುವಾದ ನಂತರ ಸ್ವಲ್ಪ ಟಿ.ಆರ್.ಪಿಯಲ್ಲಿ ಕಡಿಮೆಯಾಗಿತ್ತು.

ಆದರೆ ಈಗ ಬ್ಯಾ’ಕ್ ಟು ಫಾರ್ಮ್ ಎನ್ನುವಂತೆ ಮತ್ತೆ ಟಿ.ಆರ್.ಪಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದಿದೆ.ಗ’ಟ್ಟಿಮೇಳ ಧಾರಾವಾಹಿಯ ಬಹುತೇಕ ಎಲ್ಲಾ ಪಾತ್ರಗಳು ಕೂಡ ಜನರ ಮನಗೆದ್ದಿದೆ. ಅದರಲ್ಲಿ ವೇದಾಂತ್ ಅಕ್ಕನ ಪಾತ್ರ ಆದ್ಯ ಕೂಡ ಒಂದು. ಆದ್ಯ ಪಾತ್ರಧಾರಿಯ ನಿಜವಾದ ಹೆಸರು ಅನ್ವಿತಾ. ಮೂಲತಃ ಮಂಗಳೂರಿನವರು. ಮೊದಲಿಗೆ ಖಾ’ಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕೆಲಸ ಆರಂಭಿಸಿದ ಅನ್ವಿತಾರಿಗೆ ನಂತರ ಗ’ಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಗಟ್ಟಿಮೇಳ ಧಾರಾವಾಹಿಯ ಮೂಲಕ ಬಹಳ ಜನಪ್ರಿಯತೆ ಪಡೆದರು ಅನ್ವಿತಾ. ಉತ್ತಮವಾದ ನಟನೆಯಿಂದಾಗಿ ಕರ್ನಾಟಕದಲ್ಲಿ ಹಲವಾರು ಅಭಿಮಾನಿಗಳನ್ನು ಪಡೆದಿದ್ದಾರೆ ಅನ್ವಿತಾ.ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುವ ಅನ್ವಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 1 ಲಕ್ಷ ಅಭಿಮಾನಿಗಳಿದ್ದಾರೆ. ಹಾಗೂ ಈ ನಟಿಗೆ ಸಾಕಷ್ಟು ಫ್ಯಾ’ನ್ ಪೇ’ಜ್ ಗಳಿವೆ.

anvita sagar

ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ, ಲೈಫ್ ಅಪ್ಡೇಟ್ ಮತ್ತು ಧಾರಾವಾಹಿ ಶೂಟಿo’ಗ್ ಸಮಯದ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ನೆನ್ನೆ ಇದ್ದಕಿದ್ದ ಹಾಗೆ ಗ’ಟ್ಟಿಮೇಳ ಧಾರಾವಾಹಿಯ ನಟಿ ಆದ್ಯ – ಅನ್ವಿತಾ ಸಾಗರ್ ಅವರು ತಾನು ಗ’ರ್ಭಿಣಿ ರೀತಿ ಇರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಒಂದು ಕ್ಷಣ ಗಾ’ಬರಿ ಯಾಗಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು, ಅನ್ವಿತಾ ಸಾಗರ್ ಅವರು “ಇದು ಕೇವಲ ತಮಾಷೆಗಾಗಿ, ಒಂದು ಪಾತ್ರಕ್ಕಾಗಿ ಈ ರೀತಿ ಗ’ರ್ಭಿಣಿ ಆಗಿದ್ದೇನೆ” ಎಂದು ಕಾ’ಮಿಡಿಯಿಂದ ಹೇಳಿಕೊಂಡಿದ್ದಾರೆ. ಅನ್ವಿತಾ ಸಾಗರ್ ಅವರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಸದ್ಯ ಈ ಫೋಟೋಗಳು ಸಕತ್ ವೈರಲ್ ಆಗಿದೆ! ಈ ಎಪಿಸೋಡ್ ಗಳನ್ನು ಅನ್ವಿತಾ ಸಹ ಇಷ್ಟಪಡುತ್ತಿದ್ದಾರೆ.. ಧಾರಾವಾಹಿಯಲ್ಲಿ ಗ’ರ್ಭಿಣಿಯಾಗಿರುವ ಅನ್ವಿತಾ, ತಮ್ಮ REEL ಪ್ರೆ’ಗ್ನೆ’ನ್ಸಿಯನ್ನು ಎo’ಜಾಯ್ ಮಾಡುತ್ತಿರುವ ಅನ್ವಿತಾ, “ರೀಲ್ ಪ್ರೆ’ಗ್ನೆನ್ಸಿ ಫೀ’ಲ್ಸ್’ ಎಂದು ಕ್ಯಾಪ್ಶನ್ ನೀಡಿ, ಧಾರಾವಾಹಿ ಶೂಟಿo’ಗ್ ನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈ’ರಲ್ ಆಗುತ್ತಿದ್ದು, ಸಾಕಷ್ಟು ಲೈ’ಕ್ಸ್ ಮತ್ತು ಕಮೆo’ಟ್ ಗಳು ಬರುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆo’ಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •