ಡ್ರ’ಗ್ ಕೇಸ್ ಸರಿಗಮಪ ಷೋ-ನಿಂದ ಹೊರಹಾಕಿದ್ರಾ ಅನುಶ್ರೀ ಅವರನ್ನು!ಅಸಲಿ ಸತ್ಯ

(ಈ ಸುದ್ದಿಯ ಮೂಲ Karnataka Kannada ಟಿವಿ ಯೌಟ್ಯೂ’ಬ್ ಚಾನಲ್) ಡ್ರ’ಗ್ಸ್ ಪ್ರಕರಣದಲ್ಲಿ ಸಿ’ಲುಕಿಕೊಂಡಿರುವ ಅನುಶ್ರೀ ಅವರ ಕೇಸ್ ದಿನದಿಂದ ದಿನಕ್ಕೆ ಬೇರೆ ಬೇರೆ ತಿ’ರುವುಗಳನ್ನೇ ಪಡೆಯುತ್ತಿದೆ. ಮೊದಲಿಗೆ ಅನುಶ್ರೀ ಅವರಿಗೆ ಸಿಸಿಬಿ ಕಡೆಯಿಂದ ವಿಚಾರಣೆಗೆ ಹಾಜರಾಗಲು ನೋಟಿಸ್ ಹೋದಾಗ, ಹೇಳಿದ ಸಮಯಕ್ಕೆ ಅನುಶ್ರೀ ವಿಚಾರಣೆಗೆ ಹಾಜರಾಗಲಿಲ್ಲ. ಒಂದು ದಿನ ತಡವಾಗಿ ವಿಚಾರಣೆಗೆ ಬಂದರು. ವಿಚಾರಣೆ ನಂತರ, ಅನುಶ್ರೀ ಅವರಿಗೆ ಡೋ’ಪಿಂ’ಗ್ ಟೆ’ಸ್ಟ್ ಮಾಡಿಸಬೇಕು ಎಂದು ಅಧಿಕಾರಿಗಳು ಆಜ್ಞೆ ಮಾಡಿದ್ದಾರೆ ಎಂಬ ಮಾಹಿತಿಗಳು ಸಿಕ್ಕಿದ್ದವು. ಆದರೆ, ಈ ವಿಷಯದಲ್ಲೂ ಮತ್ತೊಂದು ತಿ’ರುವು ಸಿಕ್ಕಿ, ಅನುಶ್ರೀ ಅವರು ಪ್ರಭಾವಿ ನಾಯಕರ ಜೊತೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ, ಹಾಗಾಗಿ ಅನುಶ್ರೀ ಅವರಿಗೆ ಕ್ಲೀ’ನ್ ಚಿ’ಟ್ ನೀಡಲಾಗುತ್ತದೆ ಎಂದು ಚರ್ಚೆಯಾಯಿತು.

ವಿಚಾರಣೆ ಸಮಯದಲ್ಲಿ ಅನುಶ್ರೀ ಅವರ ಮೊಬೈಲ್ ಅನ್ನು ಸಿಸಿಬಿ ಪೊಲೀಸರು ವ’ಶಕ್ಕೆ ಪಡೆದಿದ್ದರು, ಅನುಶ್ರೀ ಮೊಬೈಲ್ ಅನ್ನು ಪರಿಶೀಲನೆ ಮಾಡಿದ ನಂತರ ಸಿಕ್ಕಿರುವ ಮಾಹಿತಿಗಳ ಪ್ರಕಾರ ಅನುಶ್ರೀ ಅವರು ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಜೊತೆಗೆ ಸಿಸಿಬಿ ಅಧಿಕಾರಿಗಳು ಬಂಧಿಸಿರುವ ಪೆ’ಡ್ಲ’ರ್ ಗಳು ಸಹ ಅನುಶ್ರೀ ಡ್ರ’ಗ್ ಪಾ’ರ್ಟಿ ಮಾಡುತ್ತಿದ್ದರು ಎಂದಿದ್ದರು. ಆದರೆ ಇದರಲ್ಲಿ ಯಾವುದು ಸು’ಳ್ಳು ಯಾವುದು ನಿ’ಜ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಷಯಗಳ ನಡುವೆಯೇ ಮತ್ತೊಂದು ವಿವಾ’ದ ಚ’ರ್ಚೆಯಾಗುತ್ತಿದೆ, ಸರಿಗಮಪ ಶೋ ಇಂದ ಅನುಶ್ರೀಯನ್ನು ಹೊ’ರಹಾಕಲಾಗಿದೆ, ಕಾರ್ಯಕ್ರಮದ ಜಡ್ಜ್ ಗಳೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹ’ರಿದಾಡಿದ್ದವು. (ಈ ಸುದ್ದಿಯ ಮೂಲ Karnataka Kannada ಟಿವಿ ಯೌಟ್ಯೂ’ಬ್ ಚಾನಲ್)

anushri-anchor

ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಲಭವಾಗಿಲ್ಲ. ಜೀ ಕನ್ನಡ ವಾಹಿನಿಯವರು ಇಂತಹ ಯಾವುದೇ ನಿರ್ಧಾರವನ್ನು ಚಾನೆಲ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಕೆಲವು ಜನರು ಮಾತ್ರ ನಿರೂಪಕಿ ಅನುಶ್ರೀ ಬಗ್ಗೆ ಇಲ್ಲದ ಸಲ್ಲದ ವಿವಾ’ದಗಳನ್ನು ಹೆಣೆಯುತ್ತಿದ್ದಾರೆ. ಡ್ರ’ಗ್ಸ್ ವಿಚಾರದಲ್ಲಿ ಅನುಶ್ರೀ ಹೆಸರು ಬಂದು, ಗಾ’ಸಿಪ್ ಗಳು ಹರಡಲು ಶುರುವಾದಾಗಲೇ ಒಂದು ವಿಡಿಯೋ ಪೋಸ್ಟ್ ಮಾಡಿ, ನನಗೂ ಈ ಪ್ರಕರಣಕ್ಕೂ ಯಾವುದೇ ಸಂ’ಬಂಧ ಇಲ್ಲ, ನನ್ನ ಬಗ್ಗೆ ಇಲ್ಲ ಸಲ್ಲದ ವಿಚಾರವನ್ನು ಹ’ಬ್ಬಿಸಬೇಡಿ ಎಂದಿದ್ದರು.

ಅನುಶ್ರೀ ಅವರ ತಾಯಿ ಸಹ, ನನ್ನ ಮಗಳು ತಂದೆ ಇಲ್ಲದೆ ಬೆಳೆದಿದ್ದಾಳೆ, ಡ್ರ’ಗ್ಸ್ ಪ್ರಕರಣಕ್ಕೂ ನನ್ನ ಮಗಳಿಗೂ ಯಾವುದೇ ಸಂಬಂ’ಧ ಇಲ್ಲ ಎಂದಿದ್ದರು. ಅನುಶ್ರೀ ಬೆಳೆದು ಬಂದ ಹಾದಿ ಸಹ ಹಾಗೆ ಇದೆ, ಲೋಕಲ್ ಚಾನೆಲ್ ಒಂದರಲ್ಲಿ ನಿರೂಪಣೆ ಮಾಡುತ್ತಿದ್ದ ಹುಡುಗಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ಸಾಧನೆಯೇ ಸರಿ. ಆದರೆ ಸಧ್ಯಕ್ಕೆ ಈಕೆ ಡ್ರ’ಗ್ಸ್ ಪ್ರ’ಕರಣದಲ್ಲಿ ಸಿಲುಕಿಕೊಂಡಿದ್ದಾರೆ, ಈ ಪ್ರಕರಣ ಮುಂದಿನ ದಿನಗಳಲ್ಲಿ ಏನೆಲ್ಲಾ ತಿರುವು ಪಡೆಯುತ್ತದೆಯೋ (ಈ ಸುದ್ದಿಯ ಮೂಲ Karnataka Kannada ಟಿವಿ ಯೌಟ್ಯೂ’ಬ್ ಚಾನಲ್)

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •