ಹೌದು ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಆದ ಸರಿಗಮಪ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ನಟಿ ಅನುಶ್ರೀ ಅವರು, ತಮ್ಮದೇ ಕೆಲ ಅಭಿನಯದ ಮೂಲಕ ತಕ್ಕ ಮಟ್ಟಿಗೆ ಕೆಲ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೇನೇ ಅನುಶ್ರೀಯವರು, ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮೆಚ್ಚುಗೆಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಮತ್ತು ನಟಿ ಮತ್ತು ನಿರೂಪಣೆ ಮಾಡುವ ಅನುಶ್ರೀ ಅವರಿಗೆ ಕಿರುತೆರೆಯಲ್ಲಿ ಬೇಡಿಕೆ ಇರುವ ನಿರೂಪಕಿಯಾಗಿದ್ದಾರೆ.ತುಂಬಾ ಬೇಡಿಕೆ ಇರುವುದರ ಜೊತೆಗೆ ನಟಿ ಅನುಶ್ರೀ ಸಣ್ಣಪುಟ್ಟ ಸಿನಿಮಾ ಕಾರ್ಯಕ್ರಮಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.

ಹೌದು ಸ್ನೇಹಿತರೆ ಇದೀಗ ಮತ್ತೆ ಸೋಶಿಯಲ್ ಮೀಡಿಯಾಕ್ಕೆ ಬಂದಿರುವ ನಟಿ ಅನುಶ್ರೀ, ಸುಗಂಧಭರಿತ ಹೂವನ್ನು ಮುಡಿದುಕೊಂಡು, ಹೂವಿನ ವಾಸನೆ ತೆಗೆದುಕೊಂಡು, ಉಪೇಂದ್ರ ಅವರ ಸಿನಿಮಾದ ಹೂವೆ ಹೂವೆ ಎನ್ನುವ ಹಾಡಿಗೆ ಸಕ್ಕತ್ ಸಿಂಪಲ್ ಸ್ಟೆಪ್ ಗಳನ್ನು ಹಾಕಿ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಕಾಣಿಸಿದ್ದಾರೆ.ಹೌದು ನಟಿ ಅನುಶ್ರೀ ಅವರ ಹೂವೆ ಹೂವೆ ವಿಡಿಯೋ ಇದೀಗ ತುಂಬಾ ವೈರಲ್ ಆಗುತ್ತಿದೆ.

ಅನುಶ್ರೀಯವರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡು, ಬಳಿಕ ಒಂದು ಸಣ್ಣ ಪ್ರಯತ್ನ ಎಂಬುದಾಗಿ ಬರೆದುಕೊಂಡು ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ.

ಮತ್ತು ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿಯಿಂದ ನಟಿ ಅನುಶ್ರೀಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನೀವು ಕೂಡ ನಟಿ ಅನುಶ್ರೀಯವರ, ಈ ಹೂವೆ ಹೂವೆ ಹಾಡಿನ ವಿಡಿಯೋ ನೋಡಿ, ನೋಡಿದ ಬಳಿಕ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಮತ್ತು ವಿಡಿಯೋ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು…

……………..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!