ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಜೀ ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಸರಿಗಮಪದ ನಿರೂಪಕಿಯಾಗಿ, ನಟಿ ಅನುಶ್ರೀ ಅವರು ಸಾಕಷ್ಟು ದಿನಗಳಿಂದ ಮಿಂಚುತ್ತಲೇ ಬರುತ್ತಿದ್ದರು. ಹೌದು ಸರಿಗಮಪ ಕಾರ್ಯಕ್ರಮದಲ್ಲಿ, ಅನುಶ್ರೀ ಅವರ ಮಾತಿನ ಶೈಲಿ,ಮುದ್ದು ಮೊಗದ ನಗುವಿನ ಮುಖ, ಸ್ಕ್ರಿಪ್ಟ್ಟೆಡ್ ಎನಿಸಿದರೂ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಅನುಶ್ರೀ ಅವರು ಇಡೀ ಕರ್ನಾಟಕದ ತುಂಬೆಲ್ಲ ಮನೆಮಾತಾಗಿದ್ದರು.ಜೊತೆಗೆ ಹಳ್ಳಿಜನ್ರ ಮನೆಮಗಳು ಎಂಬುದಾಗಿ ಕೂಡ ಕರೆಯುತ್ತಿದ್ದರು.

anushree-is-a-famous

ವಿಡಿಯೋ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ >>>

ಇದೆಲ್ಲದರ ನಡುವೆ ಇದೀಗ ನಿರೂಪಕಿ ಅನುಶ್ರೀ ಯವರು ಮುದ್ದಾಡುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಯಾರ ಜೊತೆ ಎಂಬುವ ಆಲೋಚನೆ ಮಾಡಬೇಡಿ. ಯಾಕೆಂದರೆ ಅನುಶ್ರೀ ಅವರು ತಮ್ಮ ಮುದ್ದಿನ ನಾಯಿ ಜೊತೆ ಮುದ್ದು ಮಾಡುತ್ತಿರುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮತ್ತು  ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಮಾತನ್ನು ಹೇಳಿ, ಅನುಶ್ರೀ ನೋವಿನಲ್ಲಿದ್ದಾರೆ ಎಂಬುದಾಗಿ ತೋರಿಸಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ವಿಡಿಯೋ ಇಲ್ಲಿದೆ ನೋಡಿ, ಬಳಿಕ ವಿಡಿಯೋ ಇಷ್ಟವಾದರೆ ತಪ್ಪದೆ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!