ಡ್ರ’ಗ್ಸ್ ಪ್ರ’ಕ’ರಣ ಬಗ್ಗೆ ಮಾತನಾಡಿದ ಅನುಶ್ರೀ ಕಣ್ಣೀರಿಟ್ಟು ಎಲ್ಲರಿಗೂ ಕೇಳಿಕೊಂಡಿದ್ದೇನು ಗೊತ್ತಾ?

Cinema/ಸಿನಿಮಾ Home Kannada News/ಸುದ್ದಿಗಳು

ನಮಸ್ತೇ ಸ್ನೇಹಿತರೆ, ಅನುಶ್ರೀಯ ಡ್ರ’ಗ್ ವಿಚಾರ ದಿನದಿಂದ ದಿನಕ್ಕೆ ತಿ’ರು’ವು ಪಡೆದುಕೊಳ್ಳುತ್ತಲೇ ಇದೆ.. ಇನ್ನೂ ಇದರ ನಡುವೆ ಆನುಶ್ರೀಯವರು ವರ್ಷದ ಹಿಂದೆ ಹೇಳಿದಂತಹ ಮಾತುಗಳು ಸಿಕ್ಕಾಪಟ್ಟೆ ವೈ’ರ’ಲ್ ಆಗ್ತಿದೆ.. ಹೌದು ಅಂದು ಅನುಶ್ರೀ ಅವರು ಹೇಳಿದ ಮಾತುಗಳು ಈ ರೀತಿ ಇದೆ. ಸೆಪ್ಟೆಂಬರ್ 24, 2020.. ನನ್ನ ಜೀವನದ ಯಾವತ್ತೂ ಸಹ ಮತ್ತೆ ನೆನೆಸಿಕೊಳ್ಳೋಕೆ ಇಷ್ಟಪಡದಂತಹ ಒಂದು ದಿವಸ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ ಆದಾಗ ನಾನು ಅವತ್ತು ಅಂದುಕೊಂಡಿರಲಿಲ್ಲಾ.. ಮತ್ತೆ ಅದೇ ದಿನ ನನಗೆ ಜೀವನದಲ್ಲಿ ಮು’ಳ್ಳಾ’ಗಿ ಬರುತ್ತೆ ಅಂಥ.. ನಾನು ಈ ರೀತಿ ಹೇಳ್ತಿರೋದು ನಾನು ನನ್ನನ್ನ ನಾನು ಸಮರ್ಥಿಸಿಕೊಳ್ಳುವುದಕ್ಕೋಸ್ಕರನೋ ಅಥವಾ ಕರುಣೆಗೋಸ್ಕರನೋ ಹೇಳ್ತಿಲ್ಲಾ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನ ಸುತ್ತಾ ಮುತ್ತಾ ಹೇಳ್ತಾ ಇದ್ದಾರೆ.

ಈ ಅಭಿಪ್ರಾಯ ನನ್ನ ಬಗ್ಗೇನೆ ಮಾತಾಡ್ತಾಯಿರೋದ್ರಿಂದಲೇ ಈ ರೀತಿ ಹೇಳ್ತಾ ಇದ್ದೇನೆ. ನೋಟಿಸ್ ಬಂದಿದ್ದು ನನಗೆ ಬೇಜಾರಾಗಿಲ್ಲಾ. ಸಿಸಿಬಿ ಕಛೇರಿಗೆ ಹೋದ ಮಾತ್ರಕ್ಕೆ ನಾನು ಅ’ಪರಾ’ಧಿ ಅಥವಾ ಆ’ರೋ’ಪಿ ಅಂಥ ಆಗೋದಿಲ್ಲಾ.. ಆ ವಿಚಾರವನ್ನ ನನ್ನನ್ನ ನಿಂದಿಸಿರುವ ರೀತಿ ತುಂಬಾ ನೋವು ಮಾಡ್ತು. ನನ್ನ ಮನೆಯವರ ನೆಮ್ಮದಿಯನ್ನೆಲ್ಲಾ ಹಾಳು ಮಾಡಿದೆ.. ಆದ್ರು ಕೂಡ ಈ ಕಷ್ಟ ಕಾಲದಲ್ಲಿ ಏನು ಹೇಳದೇ, ಏನು ಕೇಳದೇ ಅನುಶ್ರೀ ನೀವು ಏನು ಅಂಥ ನಮಗೆ ತುಂಬಾ ಚೆನ್ನಾಗಿ ಗೊತ್ತು.. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆಯಿದೆ ಅಂಥ ನನ್ನ ಜೊತೆ ನಿಂತಂತ ಎಲ್ಲಾ ಕನ್ನಡಿಗರಿಗೂ ತುಂಬಾ ಹೃದಯದ ದೊಡ್ಡ ಧನ್ಯವಾದಗಳು ಎಂದು ಕಣ್ಣೀರುಟ್ಟು ಹೇಳಿದ್ದರು.. ನಾನು ಯಾವತ್ತೂ ಕೂಡ ನಿಮ್ಮನ್ನ ಮರೆಯೋದಿಲ್ಲಾ.

ಇದನ್ನ ಮೀರಿ ಕೂಡ ಸುತ್ತ ಮುತ್ತ ಒಂದಷ್ಟು ಮತ್ತೆ ಅದೇ ಅಭಿಪ್ರಾಯಗಳು, ವಿಚಾರಗಳು, ಅಂತೆ ಕಂತೆಗಳು ಇದೇನಾಗುತ್ತೆ ನಮ್ಮ ಒಂದು ನೆಮ್ಮದಿನಾ ತುಂಬಾ ಹಾ’ಳು ಮಾಡುತ್ತದೆ.. ನೀವು ಈ ರೀತಿ ಆ’ರೋ’ಪ ಮಾಡೋ ಮುನ್ನ ದಯವಿಟ್ಟು ನಮ್ಮ ಮನಸ್ಥಿತಿ ಬಗ್ಗೆ ಅರ್ಥ ಮಾಡಿಕೊಳ್ಳಿ.. ಇಷ್ಟೇ ನಾನು ಕೇಳಿಕೊಳ್ಳೋದು, ಇನ್ನೇನು ಅಲ್ಲಾ. ಇನ್ನೂ ಈಗ ಅ’ರೋ’ಪ ಎದುರಿಸುತ್ತಿರುವ ಕಿಶೋರ್ ಅವರು ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಅವರ ಹೆಸರು ಉಲ್ಲೇಖಿಸಿದ್ದಾರೆ ಎಂದು ಕೇಳಿ ಬಂದಿತ್ತು.. ಇದರ ಬೆನ್ನಲ್ಲೆ ಮತ್ತೊಂದು ಹೇಳಿಕೆ ಕೊಟ್ಟಿರುವ ಕಿಶೋರ್ ಅನುಶ್ರೀ ಅವರ ಮೇಲೆ ನಾನು ಯಾವುದೇ ರೀತಿ ಹೇಳಿಕೆ ಕೊಟ್ಟಿಲ್ಲ, ಇದೆಲ್ಲ ಕ’ಟ್ಟುಕಥೆ ಎಂದು ಹೇಳಿದ್ದಾರೆ.. ಆದರೆ ಈ ವಿಚಾರ ಇನ್ನೂ ಏಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...