ಇದೀಗ ಚಿತ್ರರಂಗದ ತುಂಬೆಲ್ಲ ಧ್ರುವ ಸರ್ಜಾ ನಟಿಸಿರುವ ಪೊಗರು ಸಿನಿಮಾದ ಸುದ್ದಿ ಹರಿದಾಡುತ್ತಿದೆ. ಹೌದು ಇತ್ತೀಚಿಗಷ್ಟೇ ಅಂದರೆ ಫೆಬ್ರವರಿ 19ರಂದು ತೆರೆಕಂಡ ಪೊಗರು ಸಿನಿಮಾ ದಾಖಲೆಗಳನ್ನು ಮುರಿದಿದೆ. ಇದೀಗ ಕರ್ನಾಟಕದ ತುಂಬೆಲ್ಲ ಪೊಗರು ಸಿನಿಮಾದ ಸುದ್ದಿ. ಇನ್ನು ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ನಾಯಕರಾಗಿದ್ದರೆ, ರಶ್ಮಿಕ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಇತ್ತೀಚಿಗೆ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ವಿದೇಶಿಗ ಕಾರ್ಯಕ್ರಮವೊಂದರಲ್ಲಿ ತನ್ನ ದೇಹದ ಬಲಿಷ್ಠ ಸ್ನಾಯುಗಳನ್ನು ತೋರಿಸಿದ ನಂತರ ನಿರೂಪಕಿ ಅನುಶ್ರೀ ಅವರು ಹೇಗೆ ರಿಯಾಕ್ಷನ್ ಕೊಟ್ಟಿದ್ದಾರೆ ಗೊತ್ತಾ? ಹಾಗಾದರೆ ಇಲ್ಲಿರುವ ಸಂಪೂರ್ಣ ಮಾಹಿತಿಯನ್ನು ಓದಿ ಕೆಳಗಿರುವ ವಿಡಿಯೋವನ್ನು ತಪ್ಪದೆ ವೀಕ್ಷಿಸಿ.

Anushree

ಪೊಗರು ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ, ಪವಿತ್ರಾ ಲೋಕೇಶ್, ರಾಘವೇಂದ್ರ ರಾಜಕುಮಾರ್, ಧನಂಜಯ್ ಹೀಗೆ ಮುಂತಾದ ಕಲಾವಿದರು ನಟಿಸಿದ್ದಾರೆ. ಇವರಷ್ಟೇ ಅಲ್ಲದೆ ಹಲವಾರು ವಿದೇಶಿ ಕಲಾವಿದರೂ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದು, ಅವರ ಶರೀರ ದೇಹದಾರ್ಢ್ಯತೆ ಸಿನಿಮಾದಲ್ಲಿ ಎಲ್ಲರನ್ನು ಸೆಳೆದಿದೆ. ಇನ್ನು ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ವಿದೇಶಿಗರು ಒಬ್ಬರ ಬಾಡಿ ನೋಡಿಕೊಂಡ ಅನುಶ್ರೀ ಅವರು ಹೇಗೆ ರಿಯಾಕ್ಷನ್ ಕೊಟ್ಟಿದ್ದಾರೆ ಗೊತ್ತಾ? ಇದನ್ನೊಮ್ಮೆ ಓದಿ.

ಹೌದು ಪೊಗರು ಸಿನಿಮಾದ ಆಡಿಯೋ ಲಾಂಚ್ ಫೆಬ್ರುವರಿ 14ರಂದು ದಾವಣಗೆರೆಯಲ್ಲಿ ನಡೆದಿತ್ತು. ಈ ಕಾರ್ಯಕ್ರಮದ ನಿರೂಪಕಿಯಾಗಿ ಅನುಶ್ರೀ ಅವರು ಜವಾಬ್ದಾರಿ ಹೊತ್ತಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ವಿದೇಶಿ ನಟರಾದ ಜಾನ್ ಲೋಕಸ್ ಎಂಬುವವರು ಭಾಗಿಯಾಗಿದ್ದರು. ಇನ್ನೂ ಸಾವಿರಾರು ಅಭಿಮಾನಿಗಳು ಸೇರಿದ್ದ ಈ ಕಾರ್ಯಕ್ರಮದಲ್ಲಿ ವಿದೇಶಿ ನಟ ತಮ್ಮ ಬಾಡಿಯನ್ನು ತೋರಿಸಿದ್ದಾರೆ.

Anushree

ಅಷ್ಟೇ ಅಲ್ಲದೆ ಅನುಶ್ರೀ ಅವರು ಈ ರೀತಿ ಬಾಡಿ ಮಾಡಿಕೊಳ್ಳಲು ಏನು ಮಾಡಬೇಕೆಂದು ಕೇಳಿದಾಗ, ಜಾನ್ ಲೋಕಸ್ ಅವರು ಪ್ರೋಟಿನ್ ಹಾಗೂ ವ್ಯಾಯಾಮ ಮಾಡುವುದರ ಮೂಲಕ ಈ ರೀತಿ ಬಾಡಿ ಮಾಡಿಕೊಳ್ಳಬಹುದು ಎಂದು ಹೇಳಿದರು. ಅಷ್ಟೇ ಅಲ್ಲದೆ ಅನುಶ್ರೀ ಅವರು ಅವರ ಬಾಡಿಯನ್ನು ತಮ್ಮ ಅಭಿಮಾನಿಗಳಿಗಾಗಿ ಒಂದು ಬಾರಿ ತೋರಿಸಬೇಕೆಂದು ಕೇಳಿಕೊಂಡಾಗ, ಜಾನ್ ಅವರು ತಮ್ಮ ಟೀಶರ್ಟ್ ಕಳೆದು ತಮ್ಮ ಬಲಿಷ್ಠ ಬಾಡಿಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಇನ್ನು ಜಾನ್ ಅವರ ಬಾಡಿ ನೋಡಿ ಇದರಲ್ಲಿ ನಾನು ಒಂದು ಮನೆಯನ್ನು ಕಟ್ಟಿ ಕೊಳ್ಳಬಹುದು ಎಂದು ತಮಾಷೆಯಾಗಿ ಅನುಶ್ರೀ ಅವರು ಹೇಳಿದರು. ಇನ್ನು ಅನುಶ್ರೀ ಅವರ ಸಂಪೂರ್ಣ ರಿಯಾಕ್ಷನ್ ನೋಡಬೇಕೆಂದರೆ ಈ ಕೆಳಗಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಅಷ್ಟೇ ಅಲ್ಲದೆ ಈ ಸುದ್ದಿ ನಿಮಗೆ ಇಷ್ಟವಾದರೆ ಶೇರ್ ಕೂಡ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •