ಅನುಶ್ರೀ ರಿಯಾಲಿಟಿ ಶೋ ಗಳಲ್ಲಿ ಒಂದು ಎಪಿಸೋಡ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತ …. !!!!

Bengaluru Cinema/ಸಿನಿಮಾ Home Kannada News/ಸುದ್ದಿಗಳು

ನಿರೂಪಕಿ ಅನುಶ್ರೀ ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ ಹೌದು ನಿರೂಪಕಿ ಅನುಶ್ರೀ ಅವರು ಸಾಕಷ್ಟು ಫೇಮಸ್ ಆಗಿದ್ದಾರೆ ಹಾಗೂ ಕರ್ನಾಟಕದಾದ್ಯಂತ ಇವರ ಮಾತಿನ ಚಟಾಕಿ ಎಲ್ಲೆಡೆ ಹರಡಿದೆ ಹಾಗೆ ಇವರು ಮಾತನಾಡುವ ಶೈಲಿಯಿಂದಲೇ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಅಷ್ಟೇ ಅಲ್ಲ ಅನುಶ್ರೀ ಅವರ ಬಗ್ಗೆ ಹೇಳಬೇಕೆಂದರೆ ಇವರು ಮಂಗಳೂರಿನ ಬೆಡಗಿ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಬಹಳ ಕಷ್ಟದಿಂದ ಮಂಗಳೂರು ಲೋಕಲ್ ಚಾನೆಲ್ಲೊಂದರಲ್ಲಿ ಆ್ಯಂಕರಿಂಗ್ ಮಾಡಿ ಇದೀಗ ಇಷ್ಟು ಸಾಧನೆ ಅನ್ನೋ ಮಾಡಿ ಕರ್ನಾಟಕಾದ್ಯಂತ ಹೆಚ್ಚು ಫೇಮಸ್ ಆಗಿದ್ದಾರೆ ಅನುಶ್ರೀ ಅಷ್ಟೇ ಅಲ್ಲ ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುವಂತಹ ಕಾರ್ಯಕ್ರಮದಲ್ಲಿ ಆ್ಯಂಕರಿಂಗ್ ಮಾಡುತ್ತಿರುವ ಅನುಶ್ರೀ ಅವರು ತಮ್ಮ ಒಂದು ಎಪಿಸೋಡ್ ಗೆ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಗೊತ್ತಾ

ಡ್ರ'ಗ್ ಕೇಸ್ ಸರಿಗಮಪ ಷೋ-ನಿಂದ ಹೊರಹಾಕಿದ್ರಾ ಅನುಶ್ರೀ ಅವರನ್ನು!ಅಸಲಿ ಸತ್ಯ - indianspost.com

ಹೌದು ಸರಿಗಮಪ ಎಂಬ ಕಾರ್ಯಕ್ರಮದಲ್ಲಿ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲಿ ಆ್ಯಂಕರಿಂಗ್ ಆಗಿ ಕೆಲಸ ಮಾಡುವ ಅನುಶ್ರೀ ಅವರು ಈ ಮಟ್ಟಕ್ಕೆ ಬರಬೇಕೆಂದರೆ ಬಹಳ ಕಷ್ಟವನ್ನು ಎದುರಿಸಿ ಬಂದಿದ್ದಾರೆ. ಆಂಕರ್ ಅನುಶ್ರೀ ಅವರು ಹಾಗೆ ಅನುಶ್ರೀ ಅವರು ಯೂಟ್ಯೂಬ್ ಚಾನೆಲ್ ಒಂದನ್ನು ಕೂಡ ಶುರು ಮಾಡಿ ಅನೇಕ ಸೆಲೆಬ್ರಿಟಿಗಳನ್ನು ಈಗಾಗಲೇ ಸಂದರ್ಶನವನ್ನು ಕೂಡ ಮಾಡಿದ್ದಾರೆ ಮಿಲಿಯನ್ ಗಟ್ಟಲೇ ವೀವ್ಸ್ ಅನ್ನೋ ಕೂಡ ಪಡೆದುಕೊಳ್ಳುತ್ತದೆ ಅನುಶ್ರೀ ಅವರ ಈ ಯೂಟ್ಯೂಬ್ ಚಾನೆಲ್.

ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂಥ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ನಿರೂಪಣೆ ಅನ್ನೂ ಮಾಡುತ್ತಾರೆ ಹಾಗೂ ಅನುಶ್ರೀ ಅವರು ತಮ್ಮ ಎಪಿಸೋಡ್ ಒಂದಕ್ಕೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂದರೆ ಸುಮಾರು ಅರುವತ್ತು ಸಾವಿರದಿಂದ ಎಪ್ಪತ್ತು ಸಾವಿರ ರೂಪಾಯಿಗಳ ಸಂಭಾವನೆ ಅನ್ನು ಪಡೆದುಕೊಳ್ಳುತ್ತಾರೆ ಎಂಬ ವಿಚಾರ ಇದೀಗ ಕೇಳಿಬಂದಿದೆ ಹಾಗೆ ಕಷ್ಟ ತಿಳಿದಿರುವ ನಿರೂಪಕಿ ಅನುಶ್ರೀ ಅವರು ಯಾರನ್ನೇ ಆಗಲಿ ಬಹಳ ಗೌರವದಿಂದ ಮಾತನಾಡಿಸುವುದೇ ಇವರಲ್ಲಿ ಕಾಣಿಸುವ ಉತ್ತಮವಾದ ಗುಣ.

ವೇದಿಕೆ ಮೇಲೆ ನೂಕಾಟ..ತಳ್ಳಾಟ.. ಅನುಶ್ರೀ ಕೆಳಗಿಳಿಯಬೇಕಾಯ್ತು! | Fans Throng for Selfie with Anchor Anushree Vijayapura

ಕೇವಲ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಮಾತ್ರ ನಿರೂಪಣೆ ಮಾಡುವುದಲ್ಲ ಅನುಶ್ರೀ ಅವರು ಸಾಕಷ್ಟು ಬೇರೆ ಬೇರೆ ಕಾರ್ಯಕ್ರಮಗಳಲ್ಲಿಯೂ ಅನೇಕ ಸಮಾರಂಭಗಳಲ್ಲಿಯೂ ಆ್ಯಂಕರಿಂಗ್ ಅನ್ನೂ ಮಾಡುತ್ತಾರೆ. ಇನ್ನೂ ಇವರು ಔಟ್ ಆಫ್ ಕಂಟ್ರಿ ಅಲ್ಲಿಯೂ ಕೂಡ ನಿರೂಪಣೆ ಮಾಡಿರುವುದುಂಟು.

ಹೀಗೆ ತಮ್ಮ ಸ್ವಂತ ಶ್ರಮದಿಂದ ಈಗ ಇಷ್ಟೊಂದು ಹೆಸರು ಮಾಡಿರುವಂತಹ ಅನುಶ್ರೀ ಅವರು ಇನ್ನೂ ಮುಂದಿನ ದಿವಸಗಳಲ್ಲಿ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಲಿ ಹಾಗೂ ಕನ್ನಡ ಭಾಷೆಯಲ್ಲಿ ಇನ್ನೂ ಸಾಕಷ್ಟು ಉತ್ತಮ ಕಾರ್ಯಕ್ರಮಗಳ ನಿರೂಪಣೆ ಮಾಡಿ ಒಳ್ಳೆಯ ಹೆಸರನ್ನು ಮಾಡಲಿ. ಅಷ್ಟೇ ಅಲ್ಲ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಿರೂಪಕರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಅನುಶ್ರೀ ಅವರು. ಹೌದು ಇವರು ಪಡೆದುಕೊಳ್ಳುವ ಸಂಭಾವನೆ ಹೆಚ್ಚು ಸಂಭಾವನೆ ಅಂತ ಕೂಡ ಹೇಳಲಾಗಿದೆ ಧನ್ಯವಾದಗಳುನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...