ಹೌದು ಈಗಿನ ಕಾಲದ ಹುಡುಗರಿಗೆ ಒಂದು ಒಂಟಿ ಹೆಣ್ಣು ಕರೆದರೆ ಸಾಕು ಎಲ್ಲಿಗೆ ಬೇಕಾದ್ರು ಬರುವದಕ್ಕೆ ತಯಾರಾಗಿರುತ್ತಾರೆ . ಆ ಹುಡುಗರು ಏನು ಅಸೆ ಇಟ್ಟುಕೊಂಡು ಬೇರೆ ಏನೋ ಕಲ್ಪನೆ ಮಾಡಿ ಕೊಂಡು ಎಲ್ಲ ಹೆಂಗಸರು ಹಾಗೆ ಇರುತ್ತಾರೆ ಎಂದು ಕನಸು ಕಾಣುತ್ತ ಇರುತ್ತಾರೆ . ಆದರೆ ಇಲ್ಲಿ ನಡೆದಿದ್ದೇ ಬೇರೆ . ಇದು ಒಂದು ಎಲ್ಲ ಯುವಕರಿಗೂ ಪಾಠ ಆಗ ಬೇಕು . ವಿಡಿಯೋ ನೋಡಿ ತುಂಬಾ ಮಜವಾಗಿದೆ  ಇದು ಒಂದು ಸಿನಿಮಾದ ದೃಶ್ಯವಾಗಿದ್ದರು ಎಲ್ಲರೂ ಪಾಠ ಕಲಿಯ ಬೇಕು

ಹೌದು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾಕಷ್ಟು ಜನರು ಅನುಚಿತವಾಗಿ ವರ್ತಿಸುತ್ತಾರೆ. ಮತ್ತು ತಮಗೆ ಅರಿವಿದ್ದರೂ ತಪ್ಪ ಮಾಡುತ್ತಿದ್ದೇನೆ ಎಂದು ಎನ್ನಿಸಿದರೂ, ಅದನ್ನು ಮಾಡಿದರೆ ತಪ್ಪಾಗುವುದು ಎಂದು ಅರ್ಥೈಸಿಕೊಳ್ಳುವುದಿಲ್ಲ. ಅಂತಹದ್ದೇ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ನಮಗೆ ಕಂಡುಬಂದಿದ್ದು, ಈ ವಿಡಿಯೋ ತುಂಬಾನೇ ವೈರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದಾದರೂ ಏನು ಗೊತ್ತಾ..?

ನಿಮಗೂ ನಿಜಕ್ಕೂ ಅಚ್ಚರಿಯಾಗುತ್ತದೆ. ಮತ್ತು ವಿಡಿಯೋ ನೋಡಿದ ಬಳಿಕ ಬಿದ್ದು ಬಿದ್ದು ನಗುವುದು ಗ್ಯಾರೆಂಟಿ. ವಿಡಿಯೋವನ್ನು ಒಮ್ಮೆ ನೋಡಿ ಈ ರೀತಿ ಮಾಡುವುದು ಸರಿನಾ ತಪ್ಪಾ ಅಂತ ಕಮೆಂಟ್ ಮಾಡಿ, ವಿಡಿಯೋ ಶೇರ್ ಮಾಡಿ, ಯಾರು ಈ ರೀತಿ ತಪ್ಪು ಮಾಡದ ಹಾಗೆ ಮಾಹಿತಿ ಶೇರ್ ಮಾಡಿ ಜನರಿಗೆ ಜಾಗೃತಿ ಮೂಡಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •