ನೀವು ಆಂಟಿಗೆ ಕಾಳು ಹಾಕುವ ಮುನ್ನ ಈ ವಿಡಿಯೋನ ನೋಡಲೇಬೇಕು..! ಆಂಟಿಯ ವಿಡೀಯೋ ವೈರಲ್

Home

ಉತ್ತರ ಕನ್ನಡದ ಖ್ಯಾತ ಕಾಮಿಡಿ ತಂಡವಾಗಿ ಇದೀಗ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತಿವೆ. ಈ ಮುಂಚೆ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಡೈಲಾಗ್ ಬರೆದುಕೊಂಡು ಅವರದೇ ಆದ ಧ್ವನಿಯಲ್ಲಿ ನಗೆ ಚಟಾಕಿ ಹಾರಿಸಿ ಎಲ್ಲರನ್ನು ಖುಷಿಯಲ್ಲಿ ತೇಲಾಡುವಂತೆ ಮಾಡುತ್ತಿದ್ದರು. ಅಂದಹಾಗೆ ಆ ರೀತಿಯ ನಮ್ಮ ಉತ್ತರ ಕರ್ನಾಟಕದ ಕೆಲವು ಕಾಮಿಡಿ ಕಲಾವಿದರು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದಾರೆ.

ಶಿವಪುತ್ರ ಅವರು ಹಾಗೂ ಅವರ ಇಡೀ ತಂಡ ಈಗಾಗಲೇ ಸಾಕಷ್ಟು ಜನರಿಗೆ ಪರಿಚಯ ಇದ್ದು ಮಲ್ಲು ಜಮಖಂಡಿ ಅವರ ತಂಡ ಕೂಡ ತುಂಬಾನೇ ಪ್ರಸಿದ್ಧಿ ಪಡೆದಿದೆ. ಎರಡು ದಿನಕ್ಕೆ ಒಂದೊಂದು ವಿಡಿಯೋಗಳನ್ನು ಈ ಎರಡು ತಂಡಗಳು ಯೂಟ್ಯೂಬ್ನಲ್ಲಿ ಹೊಸ ಕಥೆಯ ಜೊತೆ ನಗೆ ಚಟಾಕಿ ಹರಿಸುತ್ತಾರೆ.

ಶಿವಪುತ್ರ ಅವರ ನಟನೆಗೆ ಫಿದಾ ಆಗಿದ್ದಾರೆ. ಹಾಗೆ ಇದು ಒಂದೊಳ್ಳೆ ಸಮಾಜಿಕ ಸಂದೇಶ ನೀಡಿರುವ ವಿಡಿಯೋ ಆಗಿದೆ. ಇದು ನಿಜ ತುಂಬಾ ಚೆನ್ನಾಗಿದೆ. ತಪ್ಪದೇ ನೀವು ಕೂಡ ಈ ವಿಡಿಯೋ ನೋಡಿ. ಆಂಟಿ ಲವರ್ಸ್ ವಿಡಿಯೋ ನೋಡಿದವರು ಪ್ರತಿಯೊಬ್ಬರೂ ಅವರವರ ಅನಿಸಿಕೆ ತಿಳಿಸಿದ್ದಾರೆ. ಶಿವಪುತ್ರ ಅವರ ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಶಿವಪುತ್ರ ತಂಡಕ್ಕೆ ಶುಭವಾಗಲಿ ಮುಂದಿನ ದಿನಗಳಲ್ಲಿ ಇವರಿಗೆಲ್ಲಾ ಒಳ್ಳೆಯ ವೇದಿಕೆ ಸಿಗುವಂತಾಗಲಿ ಎಂದು ಹಾರೈಸಿ ಧನ್ಯವಾದಗಳು..  video credit : shivputra yashadara )

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...