ಒಂದು ಸಲ

ಒಂದು ಸಲ ಸೆ-ಕ್ಸ್ ಮಾಡಿದ್ರೆ ಗ-ರ್ಭಿಣಿ ಆಗ್ತಾರಾ? ಇಲ್ಲಿದೆ ನೋಡಿ ಉತ್ತರ…

Home

ಗ-ರ್ಭಧಾರಣೆಯಾಗಲು ಮಹಿಳೆಯರು ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಈ ವೇಳೆ ಪುರುಷರು ಸ್ಖ-ಲನಗೊಂಡರೆ ಆಗ ವೀ-ರ್ಯವು ಯೋ-ನಿಯೊಳಗೆ ಹೋಗಿ ಅಂ-ಡಾಣುವನ್ನು ತಲುಪಿದ ಬಳಿಕ ಗ-ರ್ಭ ಧರಿಸುವರು. ಆದರೆ ಇಂದು ಇಂಟರ್ನೆಟ್ ನಲ್ಲಿ ಹಲವಾರು ರೀತಿಯ ಮಾಹಿತಿಗಳು, ಅದರಲ್ಲಿ ಕೆಲವು ಸತ್ಯ ಹಾಗೂ ಇನ್ನು ಕೆಲವೊಂದು ಸುಳ್ಳು ಸುದ್ದಿಗಳು ಹರಡುತ್ತಿರುತ್ತದೆ. ಇಂತಹ ಸಾವಿರಾರು ಲೇಖನಗಳು ಇರುವ ಕಾರಣದಿಂದಾಗಿ ಯಾವುದನ್ನು ನಂಬುವುದು ಮತ್ತು ಯಾವುದನ್ನು ಬಿಡುವುದು ಎನ್ನುವ ಗೊಂದಲವು ಸಾಮಾನ್ಯವಾಗಿ ಕಾಡುವುದು.

ಯಾಕೆಂದರೆ ಯಾವುದೇ ರೀತಿಯ ಗ-ರ್ಭನಿರೋಧಕ ಅಥವಾ ಕಾಂ-ಡೋಮ್ ಬಳಸದೆ ಇದ್ದರೆ ಆಗ ಗ-ರ್ಭಧರಿಸುವುದು ಖಚಿತ.ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಆದರೆ ಇಂದಿನ ಕೆಲವು ಹ-ದಿಹರೆಯದ ಹುಡುಗಿಯರು ಮೊದಲ ಸಲ ಸೆ-ಕ್ಸ್ ನಡೆಸಿದರೆ ಆಗ ಗ-ರ್ಭ ಧರಿಸುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು ಎಂದು ಭಾವಿಸುವರು. ಆದರೆ ಇದು ತಪ್ಪು. ಯಾಕೆಂದರೆ ಮೊದಲ ಸಲ ಸೆ-ಕ್ಸ್ ನಡೆಸಿದರೂ ಅದರಿಂದ ಮಹಿಳೆಯು ಗ-ರ್ಭ ಧರಿಸುವಂತಹ ಸಾಧ್ಯತೆಯು ಹೆಚ್ಚಾಗಿಯೇ ಇರುವುದು. ಇದು ಹೇಗೆ ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

tips to seduce a married woman: how to impress a married woman how to  attract a married woman in hindi - शादीशुदा महिला को कैसे करें अपनी ओर  आकर्षित, अगर उनको है

ಮೊದಲ ಸಲ ಸೆ-ಕ್ಸ್ ನಡೆಸಿದರೆ ಗ-ರ್ಭ ಧರಿಸಬಹುದೇ? ಮೊದಲ ಸಲ ಸೆ-ಕ್ಸ್ ನಡೆಸುವುದರಿಂದ ಮಹಿಳೆಯರು ಗ-ರ್ಭ ಧರಿಸುವುದಿಲ್ಲವೆಂದು ಹೆಚ್ಚಿನ ಜನರು ಭಾವಿಸಿದ್ದಾರೆ. ಆದರೆ ಇದರ ಸತ್ಯ ಬೇರೆಯೇ ಇದೆ. ಯಾವುದೇ ರೀತಿಯ ಗ-ರ್ಭ ನಿರೋಧಕ ಅಥವಾ ಕಾಂ-ಡೋಮ್ ಬಳಸದರೆ ಸೆ-ಕ್ಸ್ ನಡೆಸಿದರೆ ಆಗ ಹುಡುಗಿಯು ಗ-ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದು ಆಕೆ ಮೊದಲ ಸಲ ಅಥವಾ ಹಲವಾರು ಸಲ ಸೆ-ಕ್ಸ್ ನಡೆಸಿದ್ದಾಳೆ ಎನ್ನುವುದರ ಮೇಲೆ ಅವಲಂಬಿತವಾಗಿರುವುದಿಲ್ಲ.

ಮೊದಲಸಲದ ಸೆ-ಕ್ಸ್ ನಿಂದ ಗ-ರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು ಗ-ರ್ಭಧಾರಣೆ ಎನ್ನುವುದು ಫಲವತ್ತತೆ ಮೇಲೆ ನಿರ್ಧಾರವಾಗುವುದು. ಇದು ಅನಿಯಮಿತ ಕ್ರಿಯೆಯಾಗಿದೆ. ಇದಕ್ಕೆ ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಇದರಿಂದ ಕೆಲವು ಮಹಿಳೆಯರಿಗ ಗ-ರ್ಭ ಧರಿಸಲು ವರ್ಷಗಳು ಬೇಕಾಗಬಹುದು. ಇನ್ನು ಕೆಲವು ಮಹಿಳೆಯರಿಗೆ ಗ-ರ್ಭ ಧರಿಸಲು ಇಷ್ಟವಿಲ್ಲದೆ ಇದ್ದರೂ ಮೊದಲ ಸಲದ ಸೆ-ಕ್ಸ್ ನಿಂದಲೇ ಗ-ರ್ಭ ನಿಲ್ಲಬಹುದು. ಮಹಿಳೆ ಮತ್ತು ಪುರುಷನು ಪ್ರತೀ ಸಲ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆ ಗ-ರ್ಭಧಾರಣೆಯಾಗುವಂತಹ ಸಾಧ್ಯತೆಯು ಇರುವುದು. ಒಂದು ಮುಖ್ಯವಾಗಿರುವಂತಹ ಅಂಶವೆಂದರೆ ವೀ-ರ್ಯವು ಅಂ-ಡಾಣುವನ್ನು ತಲುಪಬೇಕಾಗಿದೆ. ಋ-ತುಚಕ್ರಕ್ಕೆ ಒಳಗಾಗದೆ ಇರುವಂತಹ ಹುಡುಗಿಯರು ಅಂ-ಡೋತ್ಪತ್ತಿ ಮೊದಲ ಸಲ ಮಾಡಿದ್ದರೆ ಆಗ ಅವರಿಗೆ ಮೊದಲ ಸಲದ ಸೆ-ಕ್ಸ್ ನಿಂದಲೂ ಗ-ರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

ಅಪಾಯದ ಬಗ್ಗೆ ತಿಳಿಯಿರಿ ಮತ್ತು ಸಲಹೆ ಪಾಲಿಸಿ ಗ-ರ್ಭಧಾರಣೆಯ ಹೊರತಾಗಿ ಅಸುರಕ್ಷಿತವಾದ ಸೆ-ಕ್ಸ್ ನಿಂದ ಎಸ್ ಐಟಿ ಅಥವಾ ಲೈಂ-ಗಿಕವಾಗಿ ಹರಡುವ ಸೋಂ-ಕುಗಳು ಬರಬಹುದು. ಪ್ರತೀ ಸಲ ಸೆ-ಕ್ಸ್ ನಡೆಸುವಾಗ ಕಾಂ-ಡೋಮ್ ಅಥವಾ ಗ-ರ್ಭನಿರೋಧಕ ಬಳಸಿದರೆ ಲೈಂ-ಗಿಕ ರೋಗ ಮತ್ತು ಗ-ರ್ಭಧಾರಣೆ ತಡೆಯಬಹುದು.

 

ಕಾಂ-ಡೋಮ್ ಬಳಸುವುದು ಉತ್ತಮ ನಿಮಗೆ ಸೆ-ಕ್ಸ್ ಮಾಡುವ ಬಯಕೆಯಿದೆ. ಆದರೆ ಗ-ರ್ಭ ಧರಿಸುವುದು ಇಷ್ಟವಿಲ್ಲವೆಂದಾದರೆ ಆಗ ನೀವು ಕಾಂ-ಡೋಮ್ ಬಳಸುವುದು ಉತ್ತಮ. ಯಾಕೆಂದರೆ ಇದರಿಂದ ಲೈಂ-ಗಿಕ ರೋಗ ಮತ್ತು ಗ-ರ್ಭಧಾರಣೆ ತಡೆಯಬಹುದು. ನೀವು ಗ-ರ್ಭಧಾರಣೆ ತಡೆಯಲು ಪರ್ಯಾಯ ಕ್ರಮವನ್ನು ತೆಗೆದುಕೊಂಡಿದ್ದರೆ ಆಗ ನೀವು ಸಂ-ಗಾತಿಗೆ ಹೇಳಿ ಕಾಂ-ಡೋಮ್ ನ್ನು ಆಯ್ಕೆಯಾಗಿ ಬಳಸಿಕೊಳ್ಳಬಹುದು. ನಿಮ್ಮ ಪರ್ಸ್ ನಲ್ಲಿ ಒಂದು ಕಾಂ-ಡೋಮ್ ಇರಲಿ. ಯಾಕೆಂದರೆ ಅವನಿಗೆ ಮರೆತು ಹೋದರೂ ನೀವು ಇದನ್ನು ಬಳಸಿಕೊಳ್ಳಬಹುದು. ಕೆಲವೊಂದು ತುರ್ತು ಗ-ರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಂಡು ನೀವು ಗ-ರ್ಭಧಾರಣೆ ತಡೆಯಬಹುದು. ಆದರೆ ಇದರಿಂದಾಗಿ ಕೆಲವೊಂದು ಅಡ್ಡಪರಿಣಾಮಗಳು ಇದೆ ಎನ್ನುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು.

ಸೆಕ್ಸ್ ಮತ್ತು ಗರ್ಭಧಾರಣೆ ಯಾವ ರೀತಿಯ ಸೆಕ್ಸ್ ನಿಂದ ಗರ್ಭಧಾರಣೆಯಾಗಬಹುದು? ಕೆಲವೊಂದು ರೀತಿಯ ಸೆಕ್ಸ್ ನಿಂದಾಗಿ ಮಾತ್ರ ಗರ್ಭ ಧರಿಸುವರು. ಉದಾಹರಣೆಗೆ, ಯೋನಿಯ ಸೆಕ್ಸ್ ವೇಳೆ ವೀರ್ಯವು ಯೋನಿಯೊಳಗಡೆ ಹೋಗುವುದು ಅಥವಾ ಯಾವುದೇ ರೀತಿಯಿಂದಲೂ ಯೋನಿಯೊಳಗಡೆ ವೀರ್ಯವು ಸ್ಖಲನವಾಗುವುದು. ಇತರ ಕೆಲವೊಂದು ಲೈಂಗಿಕ ಕ್ರಿಯೆಗಳಾಗಿರುವಂತಹ ಚುಂಬನ, ಬಟ್ಟೆಗಳ ಮೇಲೆ ಸ್ಖಲನ, ಇಬ್ಬರ ಹಸ್ತಮೈಥುನ, ಬಾಯಿ ಅಥವಾ ಗುದ ಸೆಕ್ಸ್ ನಿಂದ ಮಹಿಳೆಯು ಗರ್ಭಧರಿಸುವ ಸಾಧ್ಯತೆ ಇಲ್ಲ. ಇದು ಮೊದಲ ಸಲ ಅಥವಾ ಹಲವಾರು ಸಲವಾಗಿರಬಹುದು. ನೀವು ಈಜುತ್ತಿರುವಂತಹ ಈಜುಕೊಳದಲ್ಲಿ ಸ್ಖಲನ ಮಾಡಿದರೆ ಅದರಿಂದ ಗರ್ಭ ಧರಿಸಲು ಸಾಧ್ಯವಿಲ್ಲ.

ಯೋ-ನಿಯ ಒಳಗೆ ಹೋಗದೆ ಅದರ ಹತ್ತಿರಕ್ಕೆ ಬಂದರೆ ಗ-ರ್ಭ ಧರಿಸುವಂತಹ ಸಾಧ್ಯತೆಯು ಇದೆಯಾ? ಯಾವುದೇ ರೀತಿಯ ಲೈಂ-ಗಿಕ ಚಟುವಟಿಕೆ ವೇಳೆ ವೀ-ರ್ಯವು ಯೋ-ನಿಯ ಸಂಪರ್ಕಕ್ಕೆ ಬಂದಾಗ ಗ-ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದರಿಂದ ನೀವು ಮೊದಲ ಸಲ ಸೆ-ಕ್ಸ್ ನಡೆಸುತ್ತಾ ಇದ್ದರೂ ನಿಮ್ಮ ಸಂ-ಗಾತಿಯ ಶಿ-ಶ್ನವು ಯೋನಿಯ ಹತ್ತಿರಕ್ಕೆ ಬಂದರೂ ಅದರಿಂದ ವೀ-ರ್ಯವು ಹೊರಬಂದಿದ್ದರೆ ಆಗ ಗ-ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಬಟ್ಟೆ ಧರಿಸದೆ ನೀವು ಯಾವುದೇ ರೀತಿಯ ಲೈಂ-ಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಸ್ಖ-ಲನಕ್ಕೆ ಮೊದಲು ಬರುವಂತಹ ದ್ರವದಲ್ಲಿ ವೀ-ರ್ಯವು ಇರುವ ಪರಿಣಾಮವಾಗಿ ಮಹಿಳೆಯು ಇದರಿಂದ ಗ-ರ್ಭ ಧರಿಸುವ ಸಾಧ್ಯತೆಯು ಇರುವುದು. ಇದಕ್ಕಾಗಿ ಯೋ-ನಿಯೊಳಗಡೆ ಶಿ-ಶ್ನವು ಹೋಗಬೇಕೆಂದಿಲ್ಲ. ಇದರಿಂದ ಮೊದಲ ಸಲ ಸೆ-ಕ್ಸ್ ನಡೆಸುವ ವೇಳೆ ಬೇಡದ ಗ-ರ್ಭ ಮತ್ತು ಲೈಂ-ಗಿಕ ಸೋಂಕನ್ನು ತಡೆಯಲು ನೀವು ಗ-ರ್ಭನಿರೋಧಕ ಅಥವಾ ಕಾಂ-ಡೋಮ್ ನ್ನು ಬಳಸಲು ಮರೆಯದಿರಿ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...