ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಮಿತ್ರರೇ ಸದ್ಯಕ್ಕೆ ಈಗ ಟಾಲಿವುಡ್ ನಲ್ಲಿ ನಮ್ಮ ಕನ್ನಡದ ಹಿರೋನಿಗಳ ಹವಾ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ ನಮ್ಮ ಕನ್ನಡದ ಚಂದನವನದಲ್ಲಿ ಒಂದೆರಡು ಸಿನಿಮಾ ಮಾಡುತ್ತಿದ್ದಂತೆ ಬಹುತೇಕ ನಟಿಯರು ಪಕ್ಕದ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಹೌದು ತೆಲುಗು ಸಿನಿಮಾರಂದಲ್ಲಿ ಮಿಂಚಿದರೆ ದೊಡ್ಡ ಮಟ್ಟದ ಜನಪ್ರಿಯತೆ ಹೆಸರು ಹಣ ಸಿಗಲಿದೆ ಎನ್ನುವುದು ಈ ನಟಿಯರ ಲೆಕ್ಕಾಚಾರ ಇದ್ದರೂ ಇರಬಹುದು ಹೌದು ಈಗಾಗಲೇ ಸಾಕಷ್ಟು ಕನ್ನಡದ ನಟಿಯರು ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ನಮ್ಮ ಕನ್ನಡ ಮತ್ತೋರ್ವ

ನಟಿ ಅನಿತಾ ಭಟ್ ಕೂಡ ಸೇರಿಕೊಂಡಿದ್ದಾರೆ ಹೌದು ಸೈಕೋ ಸಿನಿಮಾt ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ನಟಿ ಅನಿತಾ ಭಟ್ ಇದೀಗ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ ಹೌದು ನಮ್ಮ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಾಟ್ ನಟಿ ಅನಿತಾ ಭಟ್ ಇತ್ತೀಚೀಗಷ್ಟೆ ಬಳೆಪೇಟೆ ಸಿನಿಮಾದ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ ಹೌದು ಪ್ರಿಯ ಮಿತ್ರರೇ ಈ ಅನಿತಾ ಭಟ್ ನಟನೆಯ ಬಳೆಪೇಟೆ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಮತ್ತು ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ ಇದೀಗ ನಟಿ ಅನಿತಾ ಭಟ್ ಅವರು ಟಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಅಂದಹಾಗೆ ಅನಿತಾ ಭಟ್ ಕೃಷ್ಣ ಲಂಕಾ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲು ಈಗ ಸಜ್ಜಾಗಿದ್ದಾರೆ ಹೌದು ಈ ಚಿತ್ರದಲ್ಲಿ ನಟಿ ಅನಿತಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

https://youtu.be/Yfeovck6g5U

ಕೃಷ್ಣ ಲಂಕಾ ಚಿತ್ರದಲ್ಲಿ ನಾಯಕನಾಗಿ ಪರುಚೂರು ರವಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ಈ ಚಿತ್ರಕ್ಕೆ ಕಾರ್ತಿಕೇಯನ್ ನಿರ್ದೇಶನ ಮಾಡುತ್ತಿದ್ದಾರೆ ಕೃಷ್ಣ ಲಂಕಾ ರೌಡಿಸಂ ಹಿನ್ನಲೆ ಇರುವ ಸಿನಿಮಾ ಎಂದು ತಿಳಿದುಬಂದಿದೆ ಅಂದ ಹಾಗೆ ಈಗಾಗಲೇ ನಟಿ ಅನಿತಾ ಭಟ್ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾತು ಕೊಡ ಕೇಳಿಬರುತ್ತಿದೆ ಇದೇ ಫೆಬ್ರವರಿಯಿಂದ ಈ ಒಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಗಾಂಧಿನಗರ ಮಂದಿಯ ಮಾತಾಗಿದೆ ಮತ್ತು ನೋಡಬೇಕು ಟಾಲಿವುಡ್ ನಲ್ಲಿ ಹೋಗಿ ನಟಿ ಅನಿತಾ ಭಟ್ ಯಾವ ರೀತಿ ಮಿಂಚುತ್ತಾರೆ ಎಂದು ನಮ್ಮ ಕನ್ನಡ ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದಾರೆ ಪ್ರಿಯ ಮಿತ್ರರೇ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •