12 ವರ್ಷಗಳ ಹಿಂದೆ, ಹೀರೋ ಮತ್ತು ಹೀರೋಯಿನ್ ಮುಖವನ್ನು ರಿವೀಲ್ ಮಾಡದೆ ವಿಭಿ-ನ್ನವಾಗಿ ಪೋಸ್ಟರ್ ಡಿಸೈನ್ ಮಾಡಿ, ರಘು ದೀಕ್ಷಿತ್ ಅವರ ಹಾಡುಗಳ ಮೂಲಕ ಬಹಳ ಜನಪ್ರಿಯತೆ ಗಳಿಸಿದ್ದ ಸಿನಿಮಾ ಸೈ-ಕೋ. ಈ ಸಿನಿಮಾ ಬಿಡುಗಡೆ ಆಗುವ ದಿನದವರೆಗೂ ಇದರಲ್ಲಿ ನಟಿಸಿರುವ ಕಲಾವಿದರು ಯಾರು ಎಂಬುದನ್ನು ಬಹಳ ಸಸ್ಪೆನ್ಸ್ ಆಗಿ ಇಡಲಾಗಿತ್ತು. ಸೈ-ಕೋ ಸಿನಿಮಾದ ಹಾಡುಗಳು ಬಹಳ ಜನಪ್ರಿಯತೆ ಪಡೆದಿದ್ದವು. ಸೈ-ಕೋ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಅನಿತಾ ಭಟ್. ಇವರು ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು 12 ವರ್ಷಗಳೇ

Actress Anita Bhatt

ಕಳೆದಿದ್ದರು ಇಂದಿಗು ಇವರಿಗಿರುವ ಬೇಡಿಕೆ ಕಡಿಮೆಯಾಗಿಲ್ಲ.ಅನಿತಾ ಭಟ್ ನಟಿಸಿರುವ ಹೊಸ ಸಿನಿಮಾ “ಬಳೆಪೇಟೆ” ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕನ್ನಡ ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಬಳೆಪೇಟೆ ಸಿನಿಮಾ ಸಂಪೂರ್ಣವಾಗಿ ಭೂ-ಗತ ಜ-ಗತ್ತಿನ ಕಥೆಯನ್ನು ತಿಳಿಸುವ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಲೀಡ್ ರೋ-ಲ್ ನಲ್ಲಿ ಬೋ-ಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಅನಿತಾ ಭಟ್. ಅನಿತಾ ಭಟ್ ಹೆಚ್ಚಾಗಿ ತಮ್ಮ ಬೋ-ಲ್ಡ್ ಲುಕ್ ಇಂದಲೇ ಜನಪ್ರಿಯತೆ ಪಡೆದಿದ್ದಾರೆ. ಈ ಹಿಂದೆ, ಹಲವಾರು ಬೋ-ಲ್ಡ್ ಆದ ಪಾತ್ರಗಳಲ್ಲಿ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದಲ್ಲಿ ಬೋ-ಲ್ಡ್ ಪಾತ್ರದಲ್ಲಿ ನಟಿಸಿದ್ದರು ಅನಿತಾ.

Actress Anita Bhatt
ಟಗರು ಸಿನಿಮಾದ ಆ ಪಾತ್ರ ಬಹಳ ಫೇಮಸ್ ಆಗಿತ್ತು. ಟಗರು ಸಿನಿಮಾದಲ್ಲಿ ಮೊದಲ ಬಾರಿಗೆ ನೆ-ಗಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು ಅನಿತಾ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ ಈ ನಟಿ. ಇನ್ಸ್ಟಾಗ್ರಾಮ್ ಫೇಸ್ ಬುಕ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಹಲವಾರು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇವರು ಹೆಚ್ಚಾಗಿ ಬೋ-ಲ್ಡ್ ಕಾಸ್ಟ್ಯೂಮ್ ಧರಿಸಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 12 ವರ್ಷವಾದರು ಈಗಿನ ಹೀರೋಯಿನ್ ಗಳ ಹಾಗೆ ಅದ್ಭುತವಾಗಿ ಫಿ-ಟ್ ನೆಸ್ ಮೇನ್ ಟೇನ್ ಮಾಡಿದ್ದಾರೆ ಅನಿತಾ ಭಟ್. ನಟಿ ಅನಿತಾ ಭಟ್ ಅವರ ಹೊಸ ಸಿನಿಮಾದ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

balepete-kannada04

ಇವರಿಗೆ ಯೋಗಾಭ್ಯಾಸದಲ್ಲಿ ಬಹಳ ಆಸಕ್ತಿ. ಅನಿತಾ ಭಟ್ ಯೋಗ ಮಾಡುತ್ತಿರುವ ಫೋಟೋಗಳನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡಬಹುದು. ಬಳೇಪೇಟೆ ಚಿತ್ರದ ಜೊತೆಗೆ ಅನಿತಾ ಭಟ್ ಅವರು ಕೂಡ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದು ಬಹಳ ಬ್ಯುಸಿ ಆಗಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •