ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳಿಗೆ ಕೋಪ ಸಾಮಾನ್ಯವಂತೆ ಹಾಗಾದರೆ ಬನ್ನಿ ಆ ರಾಶಿ ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿಯಲ್ಲಿ ಹೌದು ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣುಮಕ್ಕಳು ಕೋಪ ಮಾಡಿಕೊಂಡಿರುವುದು ನಾವು ನೀವೆಲ್ಲರೂ ನೋಡಿರುತ್ತದೆ ಹಾಗೆ ಹೆ’ಣ್ಣುಮಕ್ಕಳು ಕೋಪ.

ಮಾಡಿಕೊಂಡಾಗ ಅವರನ್ನು ಸಹಜ ಸ್ಥಿತಿಗೆ ತರುವುದು ಬಹಳ ಕಷ್ಟ ಸಾಧ್ಯ. ಅಷ್ಟೇ ಅಲ್ಲ ಕೆಲ ಹೆ’ಣ್ಣು ಮಕ್ಕಳು ಬೇಗನೆ ಕೋಪ ಮಾಡಿಕೊಂಡರು ಬೇಗ ಸಮಾಧಾನಗೊಳ್ಳುತ್ತಾರೆ ಅದರೆ ಇನ್ನೂ ಕೆಲ ಹೆ;ಣ್ಣು ಮಕ್ಕಳು ಕೋಪ ಮಾಡಿಕೊಂಡರೆ ಮತ್ತೆ ಅವರು ಸಹಜ ಸ್ಥಿತಿಗೆ ಬರಬೇಕು ಅಂದರೆ ಸಾಕಷ್ಟು ಸಮಯವೇ ಬೇಕಾಗುತ್ತದೆ.

ಇನ್ನು ಸಿನಿಮಾಗಳ ಡೈಲಾಗ್ ಗಳನ್ನು ಕೂಡ ಕೇಳಿರುತ್ತೇವೆ ಹೆ’ಣ್ಣುಮಕ್ಕಳ ಕೋಪಗೊಂಡರು ಬಹಳ ಸುಂದರವಾಗಿ ಇರುತ್ತಾರೆ ಅಂತಲ್ಲ ಆದರೆ ಹೆ’ಣ್ಣುಮಕ್ಕಳು ಕೋಕಾ ಯಾವಾಗ ಯಾವ ಸಮಯದಲ್ಲಿ ಯಾವ ಕಾರಣಕ್ಕಾಗಿ ಕೋಪ ಮಾಡಿಕೊಳ್ಳುತ್ತಾರೆ ಅನ್ನೋದು ಮಾತ್ರ ಅರ್ಥಮಾಡಿಕೊಳ್ಳುವುದು ಕಷ್ಟ ಸಾಧ್ಯ. ಹೌದು ದೊಡ್ಡವರೇ ಹೇಳಿಲ್ಲವಾ ಹೆ’ಣ್ಣು ಮಕ್ಕಳ ಮನಸ್ಸನ್ನು ಅರಿಯುವುದು ಬಹಳ ಕಷ್ಟ ಎಂದು.

ಕೋಪ ಮಾಡಿಕೊಂಡಾಗ ಅಂತೂ ಹೆ’ಣ್ಣುಮಕ್ಕಳು ಯಾರ ಮಾತೂ ಕೇಳುವುದಿಲ್ಲ ಅನ್ನೋದು ಮಾತ್ರ ನಿಜವಾದ ಮಾತು. ಆದರೆ ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಅಂತೂ ಕೋ’ಪ ಮಾಡಿಕೊಂಡರೆ ಯಾರು ಹೇಳುವುದನ್ನು ಸಹ ಕೇಳುವುದಿಲ್ಲ ಅಷ್ಟೇ ಅಲ್ಲ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ಹೆ’ಣ್ಣುಮಕ್ಕಳು ಈ ರಾಶಿಯಲ್ಲಿಯೇ ಜನಿಸಿರುತ್ತಾರಂತೆ.

Daily Horoscope, Dina Bhavishya 21-12-2020, Todays Horoscope in Kannada | ಇಂದಿನ ರಾಶಿ ಫಲ: ಡಿಸೆಂಬರ್ 21, ಸೋಮವಾರ ಯಾರಿಗೆ ಶುಭ, ಯಾರಿಗೆ ಅಶುಭ ತಿಳಿಯಿರಿ Lifestyle News in Kannada

ಮಕರ ರಾಶಿ :ಮೊದಲನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುವುದಿಲ್ಲ ಸ್ನೇಹಿತರೆ. ಇನ್ನೂ ಈ ಹೆಣ್ಣುಮಕ್ಕಳಿಗೆ ಕೋಪ ಬಂತು ಅಂದರೆ ಇವ ರನ್ನು ಕೋಪದಿಂದ ಹೊರತರಲು ಬಹಳ ಕಷ್ಟಪಡಬೇಕಾಗುತ್ತದೆ ಎನ್ನುವ ಇವರು ಕೋಪದಲ್ಲಿ ತೆಗೆದುಕೊಂಡಂತಹ ನಿರ್ಧಾರವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಅಂತ ಕೂಡ ಹೇಳುತ್ತಾರೆ.

ಮೇಷ ರಾಶಿ :ಎರಡನೆಯದಾಗಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಕೋಪ ಮಾಡಿಕೊಳ್ಳುವುದು ಹೆಚ್ಚು ಹೌದು ಇವರು ಅಕ ಕೋಪ ಮಾಡಿಕೊಳ್ಳುತ್ತಲೇ ಇರುತ್ತಾರೆ ಹಾಗೂ ಬೇಗನೆ ಕೋಪ ತಣ್ಣಗೇ ಆಗುತ್ತದೆ. ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಅಷ್ಟೇ ಅಲ್ಲ ಮೇಷ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಸ್ವಲ್ಪ ಕಾರಣಗಳಿಲ್ಲದೆ ಕೋಪ ಮಾಡಿಕೊಳ್ಳುವುದು ಹೆಚ್ಚು ಅಂತ ಹೇಳಬಹುದು. ಆದರೆ ಮಹಾನ್ ಕೋ’ಪಿಷ್ಟರು ಈ ರಾಶಿಯಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಅಂತ ಹೇಳಬಹುದು.

ವೃಶ್ಚಿಕ ರಾಶಿ :ಈ ರಾಶೆ ಅಲ್ಲಿ ಜನಿಸಿದ ಹೆ’ಣ್ಣು ಮಕ್ಕಳು ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ, ಹಾಗೆಯೇ ಇವರು ಕೋಪ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣ ಇರಬೇಕು. ಇನ್ನು ಇವರಿಗೆ ಬಲವಾದ ಕಾರಣದಿಂದ ಕೋಪ ಬಂತು ಅಂದರೆ ನಿಜವಾಗಿಯೂ ಇವರನ್ನು ಕೋಪದಿಂದ ಹೊರತರಲು ಬಹಳ ಕಷ್ಟ ಪಡಬೇಕಾಗುತ್ತದೆ. ಆದರೆ ಇವರು ಕೋಪದಲ್ಲಿ ಕೂಡ ಸೊಗಸಾಗಿ ಆಡುವ ವ್ಯಕ್ತಿಗಳಾಗಿರುತ್ತಾರೆ ಆದರೆ ಇವರಿಗೆ ಕೋಪ ಬಂದರೆ ಬಹಳ ಬೇಗ ಕೋಪ ಬರುತ್ತದೆ ಹಾಗೂ ಹೆಚ್ಚು ಕೋಪ ಬರುವ ರಾಶಿಯವರು ಕೂಡ ಇವರೇ ಆಗಿರುತ್ತಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •