ಹೌದು ಸ್ನೇಹಿತರೆ ಈಗ ಮಾಧ್ಯಮ ಮೂಲಕ ಈ ವೀಡಿಯೋ ಹೊರಬಿದ್ದಿದೆ. ಹಾಗೆ ಈ ಹಿರಿ ಮನುಷ್ಯ ಈಕೆಯ ಮೇಲೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಈ ಅಂಗನವಾಡಿ ಕಾರ್ಯಕರ್ತೆ ಆತನಿಗೆ ಹೊಡೆದ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನಡುರಸ್ತೆಯಲ್ಲೇ ಅಂಗನವಾಡಿ ಕಾರ್ಯಕರ್ತೆ ಚಪ್ಪ’ಲಿ ಪೂಜೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಗೌಡಹಳ್ಳಿಯಲ್ಲಿ ನಡೆದಿದೆ. ಮಹಿಳೆ ಸಾರ್ವಜನಿಕವಾಗಿ ಹೀಗೆ ಹೊಡೆಯುವುದು ಸರಿಯೇ ಅಥವಾ ಕಾ-ಮುಕನಿಗೆ ಬುದ್ದಿ ಕಲಿಸಿದ ರೀತಿ ಸರಿಯೇ? ನೀವೇ ಹೇಳಿ..

ಹಾಗೆ ವಿಡಿಯೋ ನೋಡಿದ ಇನ್ನೂ ಕೆಲವರು, ಯಾಕೋ ಈ ಯುವತಿಯ ವರ್ತನೆ ನೋಡಿದರೆ, ಆ ಹಿರಿ ಮನುಷ್ಯ ಆ ರೀತಿ ಮಾಡಿರಲು ಸಾಧ್ಯವಿಲ್ಲ, ವಿಚಾರಣೆ ಮಾಡಿ ಈ ರೀತಿ ಚಪ್ಪಲಿಯಲ್ಲಿ ಹೊಡೆಯುವುದು ಸರಿಯಿಲ್ಲ. ಹಾಗೆ ಈ ಯುವತಿ ಆ ಅಂಕಲ್ ಗೆ ಬೇಕಂತಲೆ ಚಪ್ಪಲಿಯಲ್ಲಿ ಹೊಡೆದ ಹಾಗಿದೆ. ಈಕೆಯ ತಪ್ಪೇ ಇರಬೇಕು ಎಂದು ಸಹ  ಅವರವರ ಅಭಿಪ್ರಾಯವನ್ನ ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ನೀವು ಒಮ್ಮೆ ವಿಡಿಯೋ ನೋಡಿ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •