ಗಂಡನ ಜೀವ ಉಳಿಸಿಕೊಳ್ಳಲು ಹೆಂಡತಿ ಎಂತಹ ಕೆಲಸಕ್ಕೆ ಕೈ ಹಾಕಿದ್ದಾಳೆ:ಸರಿಯೋ ತಪ್ಪೋ ನೀವೇ ಹೇಳಿ?

ಜಗತ್ತಿನಲ್ಲಿ ಪ್ರತಿದಿನವೂ ಪ್ರತಿಯೊಬ್ಬರು ಕೂಡ ತಮ್ಮದೇ ಆದ ವಿಶಿಷ್ಟ ಕಾರ್ಯಗಳನ್ನು ಮಾಡಿಕೊಂಡು, ಬಡತನದ ಮತ್ತು ಮಧ್ಯಮ ವರ್ಗದವರು ಸಾಕಷ್ಟು ಕಷ್ಟ ಪಟ್ಟು ಪ್ರತಿದಿನವೂ ಜೀವನವನ್ನು ಸಾಗಿಸುವುದಕ್ಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ. ಹೌದು ಎಲ್ಲರಿಗೂ ಗೊತ್ತಿರುವ ಹಾಗೆ ಹೆಚ್ಚು   ಮೈ ಮಾರಿ ಕೊಳ್ಳುವ  ಕಾರ್ಯಕರ್ತೆಯರು ಯಾವುದೋ ಒಂದು ಕಾರಣಕ್ಕೆ, ಅಥವಾ ಕುಟುಂಬದ ಹಿತಕ್ಕಾಗಿ, ಹಾಗೇನೇ ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ಈ ರೀತಿಯ ಕೆಟ್ಟ ಕೆಲಸಗಳಿಗೆ ಕೈ ಹಾಕಿರುತ್ತಾರೆ. ಕೆಲವರಿಗೆ ಈ ಕೆಲಸ ಅಸಹ್ಯವೆನಿಸಿದರು ಪರಿಸ್ಥಿತಿಗೆ ಕಟ್ಟುಬಿದ್ದು, ಇಷ್ಟವಿಲ್ಲದಿದ್ದರೂ ಏನೋ ಒಂದು ಜೀವನ ನಡೆದರೆ ಸಾಕು ಎನ್ನುವ ಮನಸ್ಥಿತಿಗೆ ಬಂದು ಬಿಟ್ಟಿರುತ್ತಾರೆ. 

ಹೌದು ಈ ಮಹಿಳೆ ತನ್ನ ಗಂಡನ ಜೀವ ಉಳಿಸಿಕೊಳ್ಳಲು ಇಂತಹ ಕಾರ್ಯಕ್ಕೆ ಮುಂದಾಗಿದ್ದಾಳೆ . ಇದರಲ್ಲಿ ತನ್ನ ಶೀಲವನ್ನು ತ್ಯಜಿಸಿ ತನ್ನ  ಗಂಡನ ಪ್ರಾಣವೇ ಮುಖ್ಯ ಎಂದು ಈ ರೀತಿ ನಿರ್ಧಾರ ತೆಗೆದು ಕೊಂಡಿದ್ದಾಳೆ . ಈಗಿನ ಕಾಲದಲ್ಲಿ ಇಂತಹ ಪತ್ನಿಯರು ಎಲ್ಲಿ ಸಿಗುತ್ತಾರೆ. ಗಂಡ ಹೆಂಡತಿ ಮದ್ಯೆ ಸ್ವಲ್ಪ ಜಗಳವಾದರೂ ವಿಚ್ಚೇದನ ಕೊಡುವದಕ್ಕೆ ಮುಂದಾಗುತ್ತಾರೆ . ಅಂತಹದರಲ್ಲಿ ಈ ಮಹಿಳೆಯ ಈ ನಿರ್ಧಾರ ಹಾಗು ತ್ಯಾಗ ಎಲ್ಲ  ಗಂಡ ಮತ್ತು ಹೆಂಡತಿಯರ ಕಣ್ಣು ತೆರಸುತ್ತದೆ 

ಹೌದು ಸ್ನೇಹಿತರೆ ಈ ವಿಡಿಯೋ ಒಮ್ಮೆ ನೀವು ನೋಡಿ, ಬಳಿಕ ಈ ಮಹಿಳೆ ಮಾಡಿದ್ದೂ ಸರಿಯೇ ತಪ್ಪೇ ಎಂಬುದಾಗಿ ಕಮೆಂಟ್ ಮಾಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •