ಬೆಂಗಾಲಿ ಕುಟುಂಬದಲ್ಲಿ ಹುಟ್ಟಿ ಕನ್ನಡದ ಟಾಪ್ ನಟಿಯಾಗಿ ಜನಪ್ರಿಯತೆ ಗಳಿಸಿದವರು ನಟಿ ಐಂದ್ರಿತಾ. ಮೆರವಣಿಗೆ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಐಂದ್ರಿತಾ ರೇ, ನಂತರ ಹಲವಾರು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಎನ್ನಿಸಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಐಂದ್ರಿತಾ. ಜೊತೆಗೆ ವೆಬ್ ಸೀರಿಸ್ ಗಳಲ್ಲೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಐಂದ್ರಿತಾ, ಹಲವಾರು ಫೋಟೋ ಮತ್ತು ವಿಡಿಯೋಗಳನ್ನು ಅಪ್ಡೇಟ್ ಮಾಡುತ್ತಾರೆ. ಇವರು ಅಪ್ಡೇಟ್ ಮಾಡುತ್ತಿದ್ದ ಟಿಕ್ ಟಾಕ್ ವಿಡಿಯೋಗಳೆಲ್ಲವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈ-ರಲ್ ಆಗುತ್ತಿದ್ದವು.

Aindrita-Ray-new

ಇತ್ತೀಚೆಗೆ ಐಂದ್ರಿತಾ ಅಪ್ಡೇಟ್ ಮಾಡಿರುವ ಫೋಟೋಗಳು ಕೂಡ ಸಖತ್ ವೈ-ರಲ್ ಆಗ್ತಿದೆ. ಇತ್ತೀಚೆಗೆ ಬೋ-ಲ್ಡ್ ಫೋಟೋಶೂಟ್ ಮಾಡಿಕೊಂಡಿರುವ ಐಂದ್ರಿತಾ, ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಬಹಳ ವೈ-ರಲ್ ಆಗಿವೆ, ಐಂದ್ರಿತಾ ಅಭಿಮಾನಿಗಳು ಫೋಟೋಗಳಿಗೆ ಕಮೆಂಟ್ ಮಾಡಿ ಲೈಕ್ ಕೊಡುವುದರ ಮೂಲಕ ಮೆಚ್ಚುವೆ ಸೂಚಿಸಿದ್ದಾರೆ. ಸದ್ಯ ನಟಿ ಐಂದ್ರಿತಾ ರೇ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ, ಕೆಲವು ಬಂಗಾಳಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಂದ್ರಿಯ ರೇ ಅವರ ಈ ಹೊಸ ಮಾ-ದಕ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

Aindrita-Ray-new

ಐಂದ್ರಿತಾ ಹುಟ್ಟಿದ್ದು ರಾಜಸ್ತಾನದಲ್ಲಿ ನೆಲೆಸಿದ್ದ ಬೆಂಗಾಲಿ ಕುಟುಂಬದಲ್ಲಿ ಆದರೆ ಇವರ ತಂದೆ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಎಲ್ಲಾ ಊರುಗಳಲ್ಲೂ ವಾಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ನೆಲೆಸಿತು ಇವರ ಕುಟುಂಬ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಐಂದ್ರಿತಾ ಅವರಿಗೆ, ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಪ್ರಜ್ವಲ್ ದೇವರಾಜ್ ಅವರಿಗೆ ಹೀರೋಯಿನ್ ಆಗಿ ಮೆರವಣಿಗೆ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ನಂತರ, ಜo-ಗ್ಲಿ, ಮನಸಾರೆ, ಪರಮಾತ್ಮ, ವೀ-ರ ಪರಂಪರೆ, ರಜನಿಕಾಂತ, ಪಾರಿಜಾತ ಸೇರಿದಂತೆ ಹಲವಾರು ಯೆಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ದೂದ್ ಪೇಡಾ ದಿಗಂತ್, ದುನಿಯಾ ವಿಜಯ್ ಸೇರಿದಂತೆ ಸ್ಯಾಂಡಲ್ ವುಡ್ ನ ಯಶಸ್ವಿ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಫೇವರೆಟ್ ನಟ ದಿಗಂತ್ ಅವರನ್ನು ಬಹಳ ವರ್ಷಗಳ ಕಾಲ ಪ್ರೀತಿಸಿ 2018ರಲ್ಲಿ ದಿಗಂತ್ ಐಂದ್ರಿತಾ ವೈಹಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಅಡ್ವೆಂಚರ್ ಎಂದರೆ ಬಹಳ ಇಷ್ಟ. ಕರ್ನಾಟಕದ ಹಲವಾರು ಜಾಗಗಳಿಗೆ ಹೋಗುತ್ತಾರೆ ದಿಗಂತ್ ಐಂದ್ರಿತಾ. ಇವರಿಬ್ಬರ ದಾಂಪತ್ಯ ಜೀವನ ಅನ್ಯೋನ್ಯವಾಗಿರಲಿ ಎಂದು ಹಾರೈಸೋಣ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ಬೆಂಗಾಲಿ ಕುಟುಂಬದಲ್ಲಿ ಹುಟ್ಟಿ ಕನ್ನಡದ ಟಾಪ್ ನಟಿಯಾಗಿ ಜನಪ್ರಿಯತೆ ಗಳಿಸಿದವರು ನಟಿ ಐಂದ್ರಿತಾ. ಮೆರವಣಿಗೆ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಐಂದ್ರಿತಾ ರೇ, ನಂತರ ಹಲವಾರು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಎನ್ನಿಸಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಐಂದ್ರಿತಾ. ಜೊತೆಗೆ ವೆಬ್ ಸೀರಿಸ್ ಗಳಲ್ಲೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಐಂದ್ರಿತಾ, ಹಲವಾರು ಫೋಟೋ ಮತ್ತು ವಿಡಿಯೋಗಳನ್ನು ಅಪ್ಡೇಟ್ ಮಾಡುತ್ತಾರೆ. ಇವರು ಅಪ್ಡೇಟ್ ಮಾಡುತ್ತಿದ್ದ ಟಿಕ್ ಟಾಕ್ ವಿಡಿಯೋಗಳೆಲ್ಲವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈ-ರಲ್ ಆಗುತ್ತಿದ್ದವು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •