ಹೌದು ಸ್ನೇಹಿತರೇ ಜಗತ್ತಿನಲ್ಲಿ ಇಂದಿಗೂ ಸಹ ಅತ್ಯಂತ ವಿಚಿತ್ರ ಮನುಷ್ಯರು, ಮತ್ತು ವಿಚಿತ್ರ ಪದ್ಧತಿಗಳು ಇವೆ. ಹಾಗೆ ಇಂದಿಗೂ ಕೂಡ ಸಾಕಷ್ಟು ಜನರು ಯಾರೋ ಹೇಳಿದ ಮಾತು ಕೇಳಿ ಮೂಢನಂಬಿಕೆಯಲ್ಲಿ ಜೀವನ ಮಾಡುತ್ತಿದ್ದಾರೆ. ಇನ್ನು ಕೆಲವರು ಯಾವುದೋ ಒಂದು ಸಮಸ್ಯೆ ನಿವಾರಣೆ ಮಾಡುತ್ತೇವೆ ಎಂದು ಹೇಳಿ ತುಂಬಾ ಕಚಡಾ ಕೆಲಸ ಮಾಡುತ್ತಾರೆ. ಅಂತಹದ್ದೇ ವಿಡಿಯೋ ಒಂದು ಇದೀಗ ಯೂಟ್ಯೂಬ್ನಲ್ಲಿ ದೊರಕಿದ್ದು, ಭೂತ ಬಿಡಿಸುವ ನೆಪದಲ್ಲಿ ಮಹಿಳೆಯರಿಗೆ ಅದೆಂತಹ ಕೆಲಸ ಮಾಡುತ್ತಾರೆ ಮತ್ತು ಅವರ ದೇಹದ ಭಾಗಗಳನ್ನೆಲ್ಲ ತುಂಬಾ ಅಸಹ್ಯವಾಗಿ ಮುಟ್ಟುತ್ತ, ಕಾಮದ ಚಟವನ್ನು ತೀರಿಸಿಕೊಳ್ಳುತ್ತಾರೆ.    

ಇದನ್ನೆಲ್ಲಾ ನಂಬಿದ ಸಾಕಷ್ಟು ಜನರು, ಯಾವುದೋ ಒಂದು ವಿಚಾರಕ್ಕೆ ಒಳಗಾಗಿ, ತಮಗೆ ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆಂದು, ಅಥವಾ ಇದರಿಂದ ನಾವು ಹೊರಬರುತ್ತೇವೆ ಎಂದೆಲ್ಲಾ ಆಲೋಚನೆ ಮಾಡಿ ಅದನ್ನೇ ತಲೆಯಲ್ಲಿಟ್ಟುಕೊಂಡು ಅವರು ಮಾಡಿದಂತೆಯೇ ಕೆಲ ಜನರು ಸುಮ್ಮನಿರುತ್ತಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸುವ ಮಾಹಿತಿ ಏನಪ್ಪಾ ಅಂದ್ರೆ, ಈ ರೀತಿಯ ಕೆಲಸಗಳ ಆಹ್ವಾನ ಇದ್ದಲ್ಲಿ, ನೀವು ಅವಕಾಶ ನೀಡಬೇಡಿ. ಮತ್ತು ಇದರಿಂದ ದೂರವೇ ಇರಿ, ಯಾರು ಹೇಳಿದರು ಅವರ ಮಾತನ್ನು ಕೇಳಬೇಡಿ.    

ಹಾಗಾಗಿ ಈ ವಿಡಿಯೋ ನೋಡಿ, ಭೂತ ಬಿಡಿಸುವ ನೆಪದಲ್ಲಿ ಯುವತಿಯರನ್ನ ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂದು ಗೊತ್ತಾಗುತ್ತದೆ. ಮತ್ತು ಈ ಮೇಲಿನ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೇನೇ ಯಾರು ಈ ರೀತಿ ಮೋಸ ಹೋಗದಿರಿ ಎಂದು ಈ ವಿಡಿಯೋ ಶೇರ್ ಮಾಡಿ, ಜಾಗೃತಿ ಮೂಡಿಸಿ, ಧನ್ಯವಾದಗಳು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •