ವಯಸ್ಸಿಗೆ ಬಂದ ತಮ್ಮ ಮಕ್ಕಳನ್ನು ತಂದೆತಾಯಿಗಳಾದವರು ಮದುವೆಯನ್ನು ಮಾಡೇ ಮಾಡುತ್ತಾರೆ. ಇನ್ನೂ ಕೆಲವು ಕಡೆ ತಮ್ಮ ಇಚ್ಛೆಯ ಇಷ್ಟದ ಹಾಗೆ, ಯಾರಿಗೂ ಹೇಳದ ಹಾಗೆ ,ಹುಡುಗಿ ಹುಡುಗನನ್ನೇ ಓದಿಸಿಕೊಂಡು ಹೋಗಿ ವಿವಹವಾಗುತ್ತಾರೆ. ಇನ್ನೂ ಕೆಲ ಹುಡುಗರು ತಮ್ಮ ಇಷ್ಟದ ಪಾರಿವಾಳವನ್ನು ಓಡಿಸ್ಕೊಂಡ್ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.ಆದ್ರೆ ಅರೇಂಜ್ ಮ್ಯಾರೇಜ್ ಆಗುವವರು ಹೇಗೆ ಮದುವೆ ಆಗುತ್ತಾರೆ ಹೇಳಿ, ಎಲ್ಲಾ ನಿಯಮಗಳನ್ನು ಪಾಲಿಸಿ ಮದುವೆ ಆಗುತ್ತಾರೆ ಅಲ್ವಾ, ಅರೆ ಏನಪ್ಪಾ ಇದರಲ್ಲಿ ಏನು ವಿಶೇಷತೆ ಎಂಬುದಾಗಿ ನೀವು ಪ್ರಶ್ನೆ ಮಾಡಬೇಡಿ, ಯಾಕೆಂದರೆ, ಕೆಲವು ಕಡೆ ಕೆಲವು ವಿಭಿನ್ನ ರೀತಿ ಮದುವೆಗಳನ್ನು ಮಾಡಲು ಮುಂದಾಗುತ್ತಾರೆ.

ಮತ್ತು ತಮ್ಮ ಧಾರ್ಮಿಕ ವಿಚಾರಗಳಿಗೆ ಧಕ್ಕೆ ಬಾರದ ಹಾಗೆ ಅವರ ಹಿರಿಯರು ಹೇಳಿಕೊಟ್ಟ ದಾರಿಯಲ್ಲಿ ಮದುವೆ ಆಚಾರ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಮದುವೆ ಮಾಡುತ್ತಾರೆ, ಹಾಗೇನೇ, ಅಷ್ಟೇ ಸಂಭ್ರಮದ  ವಾತಾವರಣ ಕೂಡ ನಿರ್ಮಾಣ ಮಾಡುತ್ತಾರೆ..ಹೌದು ಇದೀಗ ಇಲ್ಲೊಂದು ವಿಡಿಯೋ ಕಂಡುಬಂದಿದ್ದು ಮಹಾರಾಷ್ಟ್ರದ ವಿಡಿಯೋ ಇದಾಗಿದೆ ಎಂದು ತಿಳಿದುಬಂದಿದೆ. ಹೌದು ಸ್ನೇಹಿತರೆ ಮಹಾರಾಷ್ಟ್ರದಲ್ಲಿ ಯಾವ ರೀತಿ ಮದುವೆಯನ್ನ ಮಾಡುತ್ತಾರೆ, ಮತ್ತು ಮದುವೆಯಾದ ಬಳಿಕ ತುಂಬಾ ನಾನಾರೀತಿಯ ವಿಶೇಷವಾದ ಆಟಗಳನ್ನು ಯಾವ ರೀತಿ ಆಡಿಸುತ್ತಾರೆ,  ಎಂಬುದಾಗಿ, ಇಲ್ಲೊಂದು ಜೋಡಿ ಸಕ್ಕತ್ ಆಟದಲ್ಲಿ ಮಗ್ನವಾಗಿದೆ.

ಮದುವೆಯಾದ ಬಳಿಕ ಈ ಜೋಡಿಯ ಜೊತೆ ತಮ್ಮ ಕುಟುಂಬದವರು ಸೇರಿಕೊಂಡು, ಈ ಜೋಡಿಗೆ ಯಾವ ರೀತಿಯ ಆಟಗಳನ್ನು ಆಡಿಸುತ್ತಾರೆ ನೋಡಿ, ಹೌದು ಇದೀಗ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ನೀವು ಕೂಡ ಈ ಜೋಡಿಯ ಆಟವನ್ನು ನೋಡಿ ನಿಮಗೆ ಇಷ್ಟವಾದಲ್ಲಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು…

https://youtu.be/U4y9pZyxtXQ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •