ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ಕಳೆದ ಒಂದು ವರ್ಷದಿಂದ ಇಡೀ ರಾಜ್ಯಕ್ಕೆ ಮಾತ್ರವಲ್ಲದೆ, ಭಾರತ ದೇಶದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿಗೆ ಬಂದಂತಹ ಕರೋನಾ ವೈರಸ್ ಹಾವಳಿ ಎಷ್ಟಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಕೆಲ ನಿಯಮಗಳ ಪ್ರಕಾರ ಕೆಲವು ದಿನಗಳ ಕಾಲ ಎಲ್ಲರೂ ಲಾಕ್ಡೌನ್ ಆದೇಶದಂತೆ, ಮನೆಯಲ್ಲಿ ಇರಬೇಕಾಗಿತ್ತು. ಆದರೆ ಇತ್ತೀಚಿಗೆ ಸರ್ಕಾರದ ಕೆಲ ನಿಯಮಗಳನ್ನು ಅನುಸರಿಸಿಕೊಂಡು, ಪಾಲನೆ ಮಾಡುತ್ತಾ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಎಲ್ಲರೂ ಮತ್ತೆ ಮೊದಲಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.

ಆದರೆ ಅದೆಷ್ಟೋ ಮಧ್ಯಮ ವರ್ತಿಯ ಮತ್ತು ಬಡ ಕುಟುಂಬದ ಜನರು, ಮಾಡಲು ಯಾವುದೇ ಕೆಲಸ ಇಲ್ಲದೆ ತುಂಬಾ ಕಂಗಾಲಾಗಿದ್ದರು. ಇದೀಗ ಮತ್ತೆ ತಮ್ಮ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತ ಮತ್ತೆ ಖುಷಿಯಾಗಿದ್ದಾರೆ. ಇದರ ನಡುವೆ ಕೆಲ ಅನಾಮಿಕ ಪ್ರೇಮಿಗಳಿಗೆ ಇಷ್ಟು ದಿನ ತಮ್ಮ ಲವರ್ ಗಳನ್ನು ಮೀಟ್ ಮಾಡದೆ ಕಂಗಲಾಗಿ ಹೋಗಿದ್ದರು.

ಅವರ ಆಸೆಯಂತೆ ಇದೀಗ ಲಾಕ್ಡೌನ್ ಸಡಿಲಿಕೆ ಆಗಿದ್ದು, ಇಲ್ಲೊಂದು ಜೋಡಿ ಸ್ಥಳೀಯರು ನಮ್ಮನ್ನು ನೋಡುತ್ತಿದ್ದಾರೆ ಎಂಬುದ ಮರೆತು, ಯಾವ ರೀತಿ ಮೈ’ಮ’ರೆತು ನಡೆದುಕೊಂಡಿದ್ದಾರೆ ನೋಡಿ.ಇವರಿಬ್ಬರ ಈ ವಿಡಿಯೋ ಇದೀಗ ಭರ್ಜರಿ ವೈರಲ್ ಕೂಡ ಆಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ನೋಡಿದ ಬಳಿಕ,ಕೆಲವರು ಸಕರಾತ್ಮಕ ಅಭಿಪ್ರಾಯ ತಿಳಿಸಿದರೆ, ಇನ್ನು ಕೆಲವರು ನಕರಾತ್ಮಕ ಅಭಿಪ್ರಾಯ ತಿಳಿಸಿದ್ದಾರೆ. ನೀವು ಕೂಡ ಬಂದು ಬಾರಿ ಈ ಜೋಡಿ’ಯ ವಿಚಿತ್ರವಾದ ವಿಡಿಯೋ ನೋಡಿ. ಈ ಜೋಡಿಹಕ್ಕಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ ಮತ್ತು ಶೇರ್ ಮಾಡಿ ಧನ್ಯವಾದಗಳು…

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •