ಅಗ್ನಿಸಾಕ್ಷಿಯ ಖ್ಯಾತ ನಟಿ ವೈಷ್ಣವಿ ರಿಯಲ್ ಲೈಫ್ ಮದುವೆಯ ಗುಡ್ ನ್ಯೂಸ್..? ಹುಡುಗ ಯಾರ್ ಗೊತ್ತಾ..?

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ಅಗ್ನಿಸಾಕ್ಷಿ ಸೀರಿಯಲ್ನ ಸನ್ನಿಧಿ ಪಾತ್ರದಾರಿ ನಟಿ ವೈಷ್ಣವಿ ಈಗಾಗಲೇ ತಮ್ಮದೇ ಆದ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮತ್ತು ಈಗಾಗಲೇ ಅಗ್ನಿಸಾಕ್ಷಿ ಸೀರಿಯಲ್ ಮುಗಿದಿದ್ದು, ಸದ್ಯ ನಟಿ ವೈಷ್ಣವಿ ಅವರು ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಇವರ ರಿಯಲ್ ಲೈಫ್ ಮದುವೆ ವಿಚಾರ ಇದೀಗ ಕೇಳಿಬಂದಿದೆ.

ಹೌದು ವೈಷ್ಣವಿ ಅವರಿಗೆ ಒಬ್ಬ ಅಣ್ಣನು ಕೂಡ ಇದ್ಡಾನಂತೆ. ಹೌದು ವೈಷ್ಣವಿ ಅವರ ಅಣ್ಣನಿಗೆ ಈಗಾಗಲೇ ಮದುವೆಯಾಗಿದ್ದು, ಇನ್ನೂ ನಟಿ ವೈಷ್ಣವಿ ಮದುವೆ ಯಾವಾಗ ಎಂಬುದಾಗಿ ಅಭಿಮಾನಿಗಳು ಹೆಚ್ಚು ಪ್ರಶ್ನೆ ಮಾಡುತ್ತಿದ್ದು, ಇದೀಗ ನಟಿ ವೈಷ್ಣವಿ ಅವರ ತಂದೆ-ತಾಯಿಗಳು ,ಮಗಳ ಮದುವೆ ವಿಚಾರವಾಗಿ ಸಿಹಿಸುದ್ದಿಯೊಂದನು ತಿಳಿಸಿದ್ದಾರೆ ಎಂದು ಕೇಳಿಬಂದಿದೆ. ಹೌದು ಈಗಾಗಲೇ ವೈಷ್ಣವಿ ಅಣ್ಣನ ಮದುವೆಯಾಗಿದೆ, ಹಾಗಾಗಿ ಇಷ್ಟರಲ್ಲೇ ಒಳ್ಳೆಯ ಸಂಬಂಧ ಬಂದರೆ ವೈಷ್ಣವಿಗೂ ಕೂಡ ಮದುವೆ ಮಾಡುತ್ತೇವೆ ಎಂಬುದಾಗಿ ಹೇಳಿಕೊಂಡಿದ್ದು,

actress-vaishnavi

ಇದಕ್ಕೆ ನಟಿ ವೈಷ್ಣವಿ ಕೂಡ ಒಪ್ಪಿಗೆ ನೀಡಿದ್ದಾರಂತೆ. ಇದೀಗ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವೈಷ್ಣವಿ ಅವರು, ತಮ್ಮ ಮುಂದಿನ ಸಿನಿಮಾ ಜೀವನದ ಜೊತೆ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದು, ಸಿನಿಮಾಗಳ ಆಫರ್ ಗಳು ಬರುತ್ತಿದ್ಧಾವಂತೆ. ಇನ್ನುಮುಂದೆ ನಟಿ ವೈಷ್ಣವಿ ಕಿರುತೆರೆಯಲ್ಲಿ ಕಾಣಿಸುವುದು ಅನುಮಾನ ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಮತ್ತು ವೈಷ್ಣವರಿಗೆ ಇಷ್ಟರಲ್ಲೇ ಮದುವೆ ಆದರೂ ಆಗಬಹುದು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ  ಮೇಲಿನ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ, ಜೊತೆಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •