ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ಅವರು ಸುಮಾರು 25 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ, ತೆಲುಗು, ತಮಿಳು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೂಡ ಊರ್ವಶಿ ಅವರು ರವಿಚಂದ್ರನ್, ಶಿವಣ್ಣ, ಅಂಬರೀಷ್, ರಮೇಶ್ ಅರವಿಂದ್ ಸೇರಿದಂತೆ ಹಲವಾರು ಸ್ಟಾರ್ ಗಳ ಜೊತೆ ನಟನೆ ಮಾಡಿದ್ದಾರೆ. ನಟಿ ಊರ್ವಶಿ ಅವರು ಕೇರಳದಲ್ಲಿ ತಮ್ಮ ವ-ಯಕ್ತಿಕ ವಿವಾ-ದ ಮಾಡಿಕೊಂಡು ಕೋರ್ಟ್ ಗೆ ಬರುತ್ತಾರೆ, ಆ ಸಮಯದಲ್ಲಿ ಊರ್ವಶಿ ಅವರು ಎ-ಣ್ಣೆ ಹೊ-ಡೆದು ಫುಲ್ ಟೈ-ಟ್ ಆಗಿ ತೂ-ರಾಡಿ, ಬಾ-ಯಿಗೆ ಬoದಹಾಗೆ ಬೈ-ದಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈ-ರಲ್ ಆಗುತ್ತಿದೆ. ಊರ್ವಶಿ ಅವರು ಹೇಗೆ ಕು#-ಡಿದು ತೂ#-ರಾಡಿದ್ದಾರೆ ಗೊತ್ತಾ,

Actress-Urvashi

ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿರಿ ( ವಿಡಿಯೋ ಹಾಗು ಮಾಹಿತಿ ಕೃಪೆ – GALTech Technologies Pvt Ltd – Youtube)ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 80ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾ-ಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ಡಾ.ರಾಜ್ ಕುಮಾರ್, ಸಾ-ಹಸಸಿo-ಹ ವಿಷ್ಣುವರ್ಧನ್ ರಂತಹ ಕಲಾವಿದರ ಜೊತೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಊರ್ವಶಿ. ಮೂಲತಃ ಕೆರಳದವರಾದ ನಟಿ ಉರ್ವಶಿಯ ನಿಜವಾದ ಹೆಸರು ಕವಿತಾ ರಂಜಿನಿ. ಜನವರಿ 25, 1969 ರಂದು ಕೇರಳದ ತಿರುವನಂತಪುರಂ ನಲ್ಲಿ ಜ’ನಿಸಿದರು ನಟಿ ಊರ್ವಶಿ.

Actress-Urvashi

ಇವರ ತಂದೆ ತಾಯಿ ಇಬ್ಬರು ಸಹ ನಾಟಕ ಕಲಾವಿದರು. ಊರ್ವಶಿ ಅವರ ಸಹೋದರ ಸಹೋದರಿಯರು ಸಹ ಸಿನಿಮಾದಲ್ಲಿ ನಟಿಸಿದವರು. ನಟಿ ಊರ್ವಶಿ 8 ವ’ರ್ಷವಿದ್ದಾಗಲೇ, ಬಾ-ಲ-ನಟಿಯಾಗಿ ನಟಿಸಲು ಶುರು ಮಾಡಿದರು. ಕೆಲ ವರ್ಷಗಳ ನಂತರ ನಾಯಕಿಯಾದರು.ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ 5 ಭಾಷೆಯಲ್ಲಿ ನಟಿಸಿ, ಪಂಚ ಭಾಷಾ ತಾರೆ ಎನಿಸಿಕೊಂಡರು ನಟಿ ಊರ್ವಶಿ. ಶ್ರಾವಣ ಬಂತು ಸಿನಿಮಾ ಮೂಲಕ ಡಾ.ರಾಜ್ ಕುಮಾರ್ ಮತ್ತು ಶ್ರೀನಾಥ್ ಅವರ ಜೊತೆ ನಟಿಸುವ ಮೂಲಕ ಚಂದನವನಕ್ಕೆ ಕಾ-ಲಿಟ್ಟರು. ದಕ್ಷಿಣ ಭಾರತದ ಮೇರು ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ರಜಿನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮೂಟಿ ರಂತಹ ಎಲ್ಲಾ ಹೆಸರಾಂತ ಕಲಾವಿದರ ನಟಿಸಿದ್ದಾರೆ.
ಜೊತೆಗೆ ಊರ್ವಶಿ ಅವರು ಒಂದೇ ತರಹದ ಪಾತ್ರಗಳಿಗೆ ಸೀಮಿತರಾಗಿ ಇದ್ದವರಲ್ಲ, ಮ-ಹಿಳಾ ಪ್ರಧಾನ ಪಾತ್ರಗಳು, ನಾಯಕಿಯ ಪಾತ್ರಗಳು, ಹಳ್ಳಿ ಹು’ಡುಗಿ ಪಾತ್ರ, ಪೋಷಕ ಪಾತ್ರ, ಹಾಸ್ಯಪಾತ್ರಗಳು ಸೇರಿದಂತೆ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಿ ಯಶಸ್ಸು ಗಳಿಸಿದ್ದಾರೆ. ಇಲ್ಲಿಯವರೆಗೂ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇವರ ವೈ’ಯಕ್ತಿಕ ಜೀವನದ ವಿಷಯಕ್ಕೆ ಬಂದರೆ, 2000 ದಲ್ಲಿ ನಟ ಮನೋಜ್ ಕೆ ಜಯನ್ ಅವರೊಡನೆ ವಿವಾಹವಾದರು.
ಈ ದಂಪತಿಗೆ 2001 ರಲ್ಲಿ ಒಂದು ಹೆ-ಣ್ಣು ಮ-ಗು ಜ-ನಿಸಿತು. ಆ ಮ-ಗುವಿನ ಹೆಸರು ಗೀತಾ ಲಕ್ಷ್ಮಿ. ಆದರೆ ದಾoಪತ್ಯದಲ್ಲಿ ಬಿ-ರುಕು ಮೂಡಿದ ಕಾರಣ ಮನೋಜ್ ಕೆ ಜಯನ್ ಅವರಿಂದ 2008 ರಲ್ಲಿ ವಿ-ಚ್ಛೇದನ ಪಡೆದರು ನಟಿ ಊರ್ವಶಿ. ನಂತರ 2013 ರಲ್ಲಿ ಚೆನ್ನೈ ಮೂಲದ ಉದ್ಯಮಿ ಶಿವಪ್ರಸಾದ್ ಎಂಬುವರೊಡನೆ ವಿವಾಹವಾದರು. ಈ ದಂಪತಿಗೆ 2014 ರಲ್ಲಿ ಒಂದು ಗo’ಡುಮಗು ಜ’ನಿಸಿತು. ಆ ಮ-ಗುವಿನ ಹೆಸರು ಇಹಾನ್ ಪ್ರಜಾಪತಿ. ಇದೀಗ ತಮ್ಮ ಇಬ್ಬರು ಮಕ್ಕಳು ಮತ್ತು ಗಂಡನೊಡನೆ ಸಂತೋಷದ ಜೀವನ ಸಾಗಿಸುತ್ತಿದ್ದಾರೆ ಹಿರಿಯ ನಟಿ ಊರ್ವಶಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿ.

ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ಅವರು ಸುಮಾರು 25 ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ, ತೆಲುಗು, ತಮಿಳು ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೂಡ ಊರ್ವಶಿ ಅವರು ರವಿಚಂದ್ರನ್, ಶಿವಣ್ಣ, ಅಂಬರೀಷ್, ರಮೇಶ್ ಅರವಿಂದ್ ಸೇರಿದಂತೆ ಹಲವಾರು ಸ್ಟಾರ್ ಗಳ ಜೊತೆ ನಟನೆ ಮಾಡಿದ್ದಾರೆ. ನಟಿ ಊರ್ವಶಿ ಅವರು ಕೇರಳದಲ್ಲಿ ತಮ್ಮ ವ’ಯಕ್ತಿಕ ವಿವಾ’ದ ಮಾಡಿಕೊಂಡು ಕೋರ್ಟ್ ಗೆ ಬರುತ್ತಾರೆ, ಆ ಸಮಯದಲ್ಲಿ ಊರ್ವಶಿ ಅವರು ಎ’ಣ್ಣೆ ಹೊ’ಡೆದು ಫುಲ್ ಟೈ’ಟ್ ಆಗಿ ತೂ’ರಾಡಿ, ಬಾ’ಯಿಗೆ ಬoದಹಾಗೆ ಬೈ’ದಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈ’ರಲ್ ಆಗುತ್ತಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •