ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿ ಬಹಳ ಜನಪ್ರಿಯತೆ ಗಳಿಸಿತ್ತು. ಕಾo’ಟ್ರಾಕ್ಟ್ ಮ್ಯಾ’ರೇಜ್ ಕಾನ್ಸೆಪ್ಟ್ ಇದ್ದ ಈ ಧಾರಾವಾಹಿ ಒಳ್ಳೆಯ ತಾರಾಗಣ ಹಾಗೂ ಕಲಾವಿದರ ಅತ್ಯುತ್ತಮ ನಟನೆಯಿಂದ ಇಡೀ ಕರ್ನಾಟಕದಲ್ಲಿ ಮನೆಮಾತಾಗಿತ್ತು. ಮುಖ್ಯ ಪಾತ್ರಗಳಾದ ರಾಧಾ ಮತ್ತು ರಮಣ ಪಾತ್ರಗಳಲ್ಲಿ ನಟ ಸ್ಕಂದ ಅಶೋಕ್ ಹಾಗೂ ನಟಿ ಶ್ವೇತಾ ಪ್ರಸಾದ್ ನಟಿಸಿದ್ದರು. ಶ್ವೇತಾ ಪ್ರಸಾದ್ ರಿಗೆ ರಾಧಾ ರಮಣ ಧಾರಾವಾಹಿ ಮೊದಲ ಧಾರಾವಹಿಯೇನಲ್ಲ, ಅದಕ್ಕೂ ಮೊದಲು ಜೀ ಕನ್ನಡ ವಾಹಿನಿಯಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸುವ ಮೂಲಕ ಒಂದಷ್ಟು ಜನಪ್ರಿಯತೆ ಗಳಿಸಿದ್ದರು, ರಾಧಾ ರಮಣ ಧಾರಾವಾಹಿಯಲ್ಲಿ ಕನ್ನಡ ಟೀಚರ್ ರಾಧಾ ಪಾತ್ರ ಅವರಿಗೆ ಇನ್ನಷ್ಟು ಜನಪ್ರಿಯತೆ ನೀಡಿತ್ತು. ನಟಿ ಶ್ವೇತಾ ಅವರ ಹೊಸ ಫೋಟೋಶೂಟ್ ವಿಡಿಯೋ ಸ್ಕ್ರಾಲ್ ಡೌನ್ ಮಾಡಿ ನೋಡಿ

actress-shweta-prasad

ಎರಡು ಧಾರಾವಾಹಿಗಳನ್ನು ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಶ್ವೇತಾ ಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅಭಿಮಾನಿಗಳಿಗಾಗಿ ಹೊಸ ಫೋಟೋ ಗಳನ್ನು ಅಪ್ಲೋ-ಡ್ ಮಾಡುತ್ತಾರೆ. ತಮ್ಮ ಬದುಕಿನ ಬಗ್ಗೆ ಹೊಸ ಅಪ್ಡೇಟ್ ಗಳನ್ನು ನೀಡುತ್ತಾರೆ. ಇತ್ತೀಚೆಗೆ ಹೊಸದಾದ ಫೋಟೋಶೂಟ್ ಮಾಡಿಸಿಕೊಂಡು ಫೋಟೋಸ್ ಅಪ್ಡೇಟ್ ಮಾಡಿದ್ದಾರೆ ಶ್ವೇತಾ, ನೀಲಿ, ಪಿಂ-ಕ್ ಮತ್ತು ಬ್ಲ್ಯಾ-ಕ್ ಬಣ್ಣದ ಉಡುಪು ಧರಿಸಿ, ಸಖತ್ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿವೆ.

ಮೆಚ್ಚಿನ ನಟಿ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಂತೆ, ಅದನ್ನು ಬಹಳ ಇಷ್ಟಪಟ್ಟಿರುವ ಅಭಿಮಾನಿಗಳು ಲೈಕ್ಸ್ ಹಾಗೂ ಕ-ಮೆಂಟ್ಸ್ ಗಳ ಮಳೆಯನ್ನೇ ಹರಿಸಿದ್ದಾರೆ. ನಟಿ ಶ್ವೇತಾ ಅವರ ಹೊಸ ಫೋಟೋಶೂಟ್ ಈ ಕೆಳಗಿನ ವಿಡಿಯೋದಲ್ಲಿ ನೋಡಿಇವರ ಕೆರಿಯರ್ ವಿಷಯಕ್ಕೆ ಬಂದರೆ ಸುಮಾರು ಒಂದು ವರ್ಷಗಳ ಕಾಲ ರಾಧಾ ಪಾತ್ರದಲ್ಲಿ ನಟಿಸಿದ್ದ ನಟಿ ಶ್ವೇತಾ ಪ್ರಸಾದ್ ಇದ್ದಕ್ಕಿದ್ದ ಹಾಗೆಯೇ ಸೀರಿಯಲ್ ಇಂದ ಹೊರಬಂದರು. ವೀಕ್ಷಕರಿಗೆಲ್ಲಾ ಅದು ಒಂದು ರೀತಿ ಶಾ’ಕ್ ನೀಡಿತ್ತು. ತಾವು ಸೀರಿಯಲ್ ಇಂದ ಹೊರಬಂದಿದ್ದಕ್ಕೆ ಪ್ರಮುಖವಾದ ಕಾರಣ ಏನು ಇರಲಿಲ್ಲ, ತಂಡದ ಜೊತೆ ತಾವು ಮಾಡಿಕೊಂಡಿದ್ದು ಒಂದು ವರ್ಷದ ಅಗ್ರಿಮೆಂಟ್ ಮಾತ್ರ ಹಾಗಾಗಿ ಅದು ಮುಗಿದ ನಂತರ ಹೊರಬಂದಿರುವುದಾಗಿ ತಿಳಿಸಿದ್ದರು.

actress-shweta-prasad

ಸಧ್ಯಕ್ಕೆ ಶ್ವೇತಾ ಯಾವುದೇ ಸೀರಿಯಲ್ ನಲ್ಲಿ ನಟಿಸುತ್ತಿಲ್ಲ, ಪತಿ ಆರ್.ಜೆ.ಪ್ರದೀಪ್ ಜೊತೆಯಲ್ಲಿ ಬಹಳ ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಎರಡೇ ಸೀರಿಯಲ್ ಗಳಲ್ಲಿ ನಟಿಸಿದ್ದರು ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ ಶ್ವೇತಾ. ಶ್ವೇತಾ ಯಾವಾಗ ಕಿರುತೆರೆಗೆ ಮರಳಿ ಬರುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ಈ ನಟಿ ಕಿರುತೆರೆಗೆ ವಾಪಸ್ ಬರಲಿ ಎಂದು ಹಾರೈಸೋಣ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •