ಹೌದು ನಟಿ ಶಮ್ನಾ ಕಾಸಿಮ್ ಅವರು ದಕ್ಷಿಣ ಭಾರತದ ಖ್ಯಾತ ನಟಿಯೆಂದೇ ಗಮನ ಸೆಳೆದಿದ್ದಾರೆ. ಮತ್ತು ಸ್ಟೇಜ್ ಮೇಲೆ ನಟಿ ಶಮ್ನಾ ಕಾಸಿಮ್ ಅವರನ್ನ ಪೂರ್ಣ ಎಂದೇ ಕರೆಯುತ್ತಾರೆ. ಶಮ್ನಾ ಕಾಸಿಮ್ ಭಾರತೀಯ ಚಲನಚಿತ್ರ ನಟಿ, ವೃತ್ತಿಪರ ನರ್ತಕಿ ಮತ್ತು ಮಾಡೆಲ್ ಕೂಡ ಹೌದು.  ಅವರು ದಕ್ಷಿಣ ಭಾರತದ ಚಲನಚಿತ್ರ ಇಂಡಸ್ಟ್ರಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಮತ್ತು ನಟಿ ಸಾಮಾಜಿಕ  ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಸಹ ಇರುತ್ತಾರೆ.

ಶಮ್ನಾ ಕಾಸಿಮ್ ಜನನ: 23 ಮೇ 1989 (ವಯಸ್ಸು 31 ವರ್ಷ), ಕಣ್ಣೂರು ಎಂಬಲ್ಲಿ ಜನನವಾಗಿದೆ. ನಟಿ ಶಮ್ನಾ ಕಾಸಿಮ್ ಅವರ ಪೂರ್ಣ ಹೆಸರು, ಶಮ್ನಾ ಕುರಿಕಲ್ ಕುಡಿಲ್, ಎತ್ತರ: 1.6 ಮೀ, ಟಿವಿ ಕಾರ್ಯಕ್ರಮಗಳು ಕಣ್ಣಮೂಚಿ, ಸ್ವಾಮಿ ಅಯ್ಯಪ್ಪನ್, ನವರಸ ಹಾಗೂ ಇನ್ನಿತರೆ ಮುಂತಾದವು. ನಟಿಯ ಒಡಹುಟ್ಟಿದವರು ಶೈನಾ ಕಾಸಿಮ್, ಶೆರಿಫಾ ಕಾಸಿಮ್, ಶಾನವಾಸ್ ಹಾಗೂ ಕಾಸಿಮ್, ಆರಿಫಾ ಕಾಸಿಮ್ ಎಂದು ತಿಳಿದುಬಂದಿದೆ.

ನಟಿ ಶಮ್ನಾ ಅವರ ಕೆಲ  ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಯಾರೋ ಕಿಡಿಗೇಡಿಗಳು ಇಂಥಹ ಕೆಲಸ ಮಾಡಿದ್ದಾರೆ ಎನ್ನಲಾಗಿ ಕೇಳಿಬಂದಿದೆ. ಹೌದು ನಟಿಯ ಈ ಮಾದಕ ಫೋಟೋಗಳು ಈಗಾಗಲೇ ತುಂಬಾ ವೈರಲ್ ಆಗುತ್ತಿವೆ. ನೀವು ಕೂಡ ಒಂದು ಬಾರಿ ನಟಿ ಶಮ್ನಾರ ಈ ಮಾದಕ ಫೋಟೋಗಳನ್ನು ನೋಡಿ, ಈ ಫೋಟೋಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •