ಯಾರಿಗೆ ಗೊತ್ತಿಲ್ಲ ಹೇಳಿ ಸಾಕಷ್ಟು ಪಡ್ಡೆ ಯುವಕರ ಮನಸ್ಸನ್ನು ಕದ್ದಿದ್ದ ಈ ನಟಿ ಸಿನಿಮಾ ರಂಗದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಯಾವ ರೀತಿ ಜೀವನವನ್ನು ಸಾಗಿಸಿದರು ಗೊತ್ತಾಗುತ್ತೆ ಹೌದು ನಟಿ ಶಕೀಲಾ ಅವರು ತಮ್ಮ 16ನೇ ವಯಸ್ಸಿನಲ್ಲಿ ಪ್ಲೇ ಗರ್ಲ್ಸ್ ಎನ್ನುವ ಚಿತ್ರವೊಂದರಲ್ಲಿ ಮೊದಲ ಬಾರಿ ಕಾಣಿಸಿದ್ದು, ದುರದೃಷ್ಟವತ ಈ ನಟಿ ಮಾಡಿದ ಎಲ್ಲಾ ಸಿನಿಮಾಗಳು ಪೋರ್ನ್ ಸಿನಿಮಗಳಾಗಿದ್ದವು..

ಆರಂಭದ ಹಂತದಲ್ಲಿ ಈಕೆಗೆ ನಟನೆಯಲ್ಲಿ ಅಷ್ಟೂ ಹಣ ಸಿಗದಿದ್ದರೂ, ಸಿಕ್ಕ ಸಿಕ್ಕ ಎಲ್ಲಾ ಫಿಲ್ಮ್ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾ, ಎಲ್ಲಾ ಚಿತ್ರಗಳಲ್ಲಿಯೂ ಶಕೀಲಾ ಅವರು ಕಾಣಿಸಿಕೊಳ್ಳುತ್ತಿದ್ದರಂತೆ. ಮತ್ತು ಶಕೀಲಾ ಅವರನ್ನು ಉಪಯೋಗಿಸಿಕೊಂಡು ಸಾಕಷ್ಟು ನಿರ್ಮಾಪಕರು ಸಾಕಷ್ಟು ಹಣ ಗಳಿಸಿದರು. ಆದರೆ ಶಕೀಲಾ ಅವರಿಗೆ ಯಾವುದೇ ಹೆಸರು ಸಿಗಲಿಲ್ಲ, ಹಣವು ಸಿಗಲಿಲ್ಲ, ಬಳಿಕ ಶಕೀಲಾ ಅವರು ಸ್ವಂತ ಅಕ್ಕನಿಂದ ಮೋಸ ಹೋದ ಬಳಿಕ ಜೀವನದಲ್ಲಿ ಸಂಬಂಧಗಳ ಬೆಲೆ ತುಂಬಾ ಕಡಿಮೆಯಾಯಿತಂತೆ.

 

ಮತ್ತು ಪೋರ್ನ್ ಚಿತ್ರಗಳಲ್ಲಿ ನಟಿಸುತ್ತಿದ್ದ ಶಕೀಲಾ ಅವರಿಗೆ ಒಟ್ಟು 21 ಜನರು ಪ್ರಿಯತಮರಿದ್ದು, ಇವರೆಲ್ಲರ ಜೊತೆಗೆ ಸಂಬಂಧ ಇತ್ತು ಎಂಬುದಾಗಿ ತಿಳಿದುಬಂದಿದೆ. ಮತ್ತು 21 ಜನರಲ್ಲಿ ಒಬ್ಬರನ್ನು ಮಾತ್ರ ಶಕೀಲಾ ಅವರು ತುಂಬಾ ಇಷ್ಟ ಪಟ್ಟಿದ್ದರಂತೆ, ಆದರೆ ಅವರನ್ನು ಕೂಡ ಮದುವೆಯಾಗದೆ ಹಾಗೇ ಉಳಿದುಬಿಟ್ಟರಂತೆ. ಮತ್ತು ಈ 21 ಜನರಲ್ಲಿ ಯಾರು ಕೂಡ ಶಕೀಲಾರನ್ನು ಮದುವೆ ಮಾಡಿಕೊಳ್ಳಬೇಕು ಎಂಬುದನ್ನು ಆಲೋಚಿಸದೇ,ಕೇವಲ ಬರಿ ಶಕೀಲಾ ಅವರ ದೇಹಕ್ಕೆ ಮನಸೋತು ಜೊತೆಗಿದ್ದರಂತೆ ಎಂಬುದಾಗಿ ತಿಳಿದುಬಂದಿದೆ. ಮತ್ತು ನಟಿ ಶಕೀಲಾ ಅವರ ಬಯೋಪಿಕ್ ಸಿನಿಮಾ ಸದ್ಯದಲ್ಲೇ ಬರಲೀದ್ದು, ನಟಿ ಶಕೀಲಾ ಜೀವನದ ಬಗ್ಗೆ ಎಲ್ಲವೂ ತಿಳಿಯಲಿದೆ…

actress-shakeela
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!