ಹೌದು ಸ್ಯಾಂಡಲ್ವುಡ್ನ ನಟಿ ಸಂಜನಾ ಗಲ್ರಾನಿ ಅವರು ಇತ್ತೀಚಿಗಷ್ಟೇ ಸ್ಯಾಂಡಲ್ವುಡ್ ನಲ್ಲಿಯ ಮಾದಕ ವಸ್ತುಗಳ ವಿಚಾರವಾಗಿ ಸಿಸಿಬಿ ಬಲೆಗೆ ಬಿದ್ದಿದ್ದು, ಬಳಿಕ ಕೋರ್ಟ್ ತೀರ್ಪಿನ ಹಾಗೆ ಜೈಲ್ ಸೇರಿದ್ದರು. ಮತ್ತು ಇತ್ತೀಚಿಗಷ್ಟೇ ಕೆಲವು ದಿನಗಳ ಹಿಂದೆ ನಟಿ ಸಂಜನಾ ಗಲ್ರಾನಿ ಅವರಿಗೆ ಕೋರ್ಟ್ ನಿಂದ, ಜಾಮೀನು ಅರ್ಜಿ ಮಂಜೂರಾಗಿದ್ದು ಜೈಲಿಂದ ಹೊರಗಡೆ ಬಂದರು. ಆದ್ರೆ ಈ ಲೇಖನದಲ್ಲಿ ಇಂದು ನಟಿ ಸಂಜನಾರ ವಿಡಿಯೋ ಒಂದರ ಬಗ್ಗೆ ಹೇಳಲು ಬಂದಿದ್ದು, ಈ ಮುಂಚೆ ನಟಿ ಸಂಜನಾ ಕನ್ನಡ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದರು. 

ಈಗಿನ ಖ್ಯಾತ ಸೀರಿಯಲ್ ಜೊತೆ ಜೊತೆಯಲಿ ನಟ ಅನಿರುದ್ಧ್ ಅವರ ಜೊತೆ, ಈ ಹಿಂದೆ ರಾಜಸಿಂಹ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ಜೊತೆಗೆ ಈ ಸಿನಿಮಾದ ಬಾರೋ ನನ್ನ ರಾಜ ಎನ್ನುವ ಹಾಡಿಗೆ ಇವರಿಬ್ಬರು ಸಕತ್ ಸ್ಟೆಪ್ ಕೂಡ ಹಾಕಿದ್ದರು. ಈ ದೃಶ್ಯದ ವಿಡಿಯೋದಲ್ಲಿ ನಟಿ ಸಂಜನಾ ರವರು ತುಂಬಾ ಹಾಟ್ ಮತ್ತು ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದರು.  ಅಷ್ಟಕ್ಕೂ ಇದರಲ್ಲಿ ಅಂತದ್ದೇನಿದೆ ಎಂದು ನೀವು ಪ್ರಶ್ನೆ ಮಾಡಬೇಡಿ, ಕಾರಣ ಈ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ತುಂಬಾ ವೈರಲ್ ಆಗುತ್ತಿದೆ. 

ಮಾದಕವಾಗಿ ಕಾಣಿಸಿರುವ ಸಂಜನಾ ರವರ ಈ ವಿಡಿಯೋ ನೀವು ಒಮ್ಮೆ ನೋಡಿ. ಬಳಿಕ ಈಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ, ಈ ವಿಡಿಯೋ ಬಗ್ಗೆಯೂ ನಿಮ್ಮ ಅನಿಸಿಕೆಗಳನ್ನು ತಿಳಿಸಿ , ಶೇರ್ ಮಾಡಿ ದನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •