ಹೌದು ಸ್ಟಾರ್ ಸುವರ್ಣ ಚಾನೆಲ್ನ ಆರಂಭದ ಹಂತದಲ್ಲಿ ಕಿರುತೆರೆಯ ಮೇಲೆ ಕಾಣಿಸಿದ ಅಮೃತವರ್ಷಿಣಿ ಎಂಬ ಧಾರಾವಾಹಿ ಅಂದಿನ ದಿನಗಳಲ್ಲೆ, ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗಿ ಎಲ್ಲರ ಮನೆ ಮಾತಾಗಿತ್ತು. ಮತ್ತು ಈ ಸೀರಿಯಲ್ ಮೂಲಕ ಸಾಕಷ್ಟು ಹೊಸ ಕಲಾವಿದರು ಕಿರುತೆರೆಗೆ ಪರಿಚಯವಾದರು. ತದನಂತರ ಅಮೃತವರ್ಷಿಣಿ ಧಾರಾವಾಹಿಯ ಕಥಾನಾಯಕಿ, ನಟಿ ಅಮೃತ ಪಾತ್ರದಲ್ಲಿ ರಂಜನಿ ಅವರು ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು.   

ಮತ್ತು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ, ಇದೇ ಸೀರಿಯಲ್ನ ಮಾತುಕತೆ ವಿಚಾರವನ್ನು ಅಭಿಮಾನಿಗಳ ಬಳಿ ಮಾತನಾಡಿ, ನಟಿ ರಂಜನಿ ಅವರು ತುಂಬಾ ಆಕ್ಟಿವ್ ಸಹ ಇರುತ್ತಿದ್ದರು. ತದನಂತರ ಅಮೃತವರ್ಷಿಣಿ ಸೀರಿಯಲ್ ಮುಗಿದ ಬಳಿಕ, ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಂಜನಿ ಅವರು, ಇತ್ತೀಚೆಗೆ ತಮ್ಮ ಡ್ಯಾನ್ಸ್ ವಿಡಿಯೋ ಒಂದರ ಮೂಲಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಯುಟ್ಯೂಬ್ ಚಾನೆಲ್ ನಲ್ಲಿ ನಟಿ ರಂಜನಿ ಅವರ ಈ ಹಾಟ್ ಡ್ಯಾನ್ಸ್ ವಿಡಿಯೋ ತುಂಬಾ ವೈರಲ್ ಆಗಿದೆ.    

Actress-Ranjani

ವಿಡಿಯೋ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ >>>

ಅಭಿಮಾನಿಗಳು ಈ ರೀತಿಯ ನಟಿಯ ಡ್ಯಾನ್ಸ್ ನೋಡಿ, ಕೆಲವರು ಸಕರಾತ್ಮಕ ಅಭಿಪ್ರಾಯ ತಿಳಿಸಿದರೆ, ಇನ್ನೂ ಕೆಲವರು ನಕರಾತ್ಮಕ ಅಭಿಪ್ರಾಯಗಳನ್ನು ಹೇಳಿ ವೀಡಿಯೋಗೆ ಕಮೆಂಟ್ ಮಾಡಿದ್ದಾರೆ. ನೀವು ಕೂಡ ನಟಿ ರಂಜನಿ ಯವರ ಇಲ್ಲಿರುವ ಹಾಟ್ ಡ್ಯಾನ್ಸ್ ವಿಡಿಯೋ ಒಂದು ಬಾರಿ ನೋಡಿ,  ಬಳಿಕ ಡ್ಯಾನ್ಸ್ ಬಗ್ಗೆ ಮತ್ತು ನಟಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಇಲ್ಲಿರುವ ವಿಡಿಯೋ ಇಷ್ಟವಾದಲ್ಲಿ, ತಪ್ಪದೆ ಶೇರ್ ಮಾಡಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •