ಒಬ್ಬ ವ್ಯಕ್ತಿಯ ಆ’ತ್ಮಹ’ತ್ಯೆ ಪ್ರ’ಕರಣದಲ್ಲಿ, ಅವರು ಬರೆದಿದ್ದ ಡೆ#ತ್ ನೋ’ಟ್ ನಲ್ಲಿ ರಾಷ್ಟ್ರಿಯ ಮಟ್ಟದ ಮೀಡಿಯಾದಲ್ಲಿ ಹೆಸರುವಾಸಿಯಾದ ಅರ್ನಬ್ ಗೋಸ್ವಾಮಿ ಅವರ ಹೆಸರು ಇತ್ತು, ಈ ಘ’ಟನೆ ನಡೆದು ಎರಡು ವರ್ಷಗಳ ನಂತರ ಇದೀಗ ಅರ್ನಬ್ ಗೋಸ್ವಾಮಿ ಅವರನ್ನು ಪೋಲಿಸರು ಬo’ಧಿಸಿದ್ದಾರೆ. ರಿಪಬ್ಲಿಕ್ ಟಿವಿ ಮುಖ್ಯಸ್ಥ ರಾದ ಅರ್ನಾಬ್ ಗೋಸ್ವಾಮಿ ಅವರನ್ನು ನೆನ್ನೆ ಮುಂಬೈ ಪೊಲೀಸರು ಮನೆಗೆ ಹೋಗಿ, ಬಂಧಿಸಿದ್ದಾರೆ. ಸದ್ಯ ಈ ಸುದ್ದಿ ರಾಷ್ಟ್ರದೆಲ್ಲೆಡೆ ಬಹಳ ಸುದ್ದಿ ಮಾಡಿದೆ. ಇದರ ಬಗ್ಗೆ ರಮ್ಯಾ ಏನ್ ಹೇಳಿದ್ದಾರೆ ಗೊತ್ತಾ! ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅರ್ನಬ್ ಗೋಸ್ವಾಮಿ ಅ’ರೆಸ್ಟ್ ಆಗಿದ್ದರ ಬಗ್ಗೆ ಬರೆದಿದ್ದಾರೆ ರಮ್ಯಾ.

“ದೀಪಾವಳಿ ಬೇಗ ಬಂದಿದೆ ಹಾಗಾಗಿ ನಾನು ಇಂದು ಕಾಜು ಕ’ತ್ಲಿಗಳನ್ನು ತಿನ್ನುತ್ತೇನೆ. ಇಂದು ಅರ್ನಬ್ ಗೋಸ್ವಾಮಿ ಅ’ರೆಸ್ಟ್ ಆಗಿದ್ದಾರೆ. ದು’ಡ್ಡಿಗಾಗಿ ಸು’ಳ್ಳು ಸು’ದ್ದಿಗಳನ್ನು ಕ’ಟ್ಟಿ ಎಷ್ಟೋ ಜನರ ಜೀವನವನ್ನು ಆ ಮ’ನುಷ್ಯ ಹಾ’ಳು ಮಾಡಿದ್ದಾನೆ. ಸಾಮಾನ್ಯವಾಗಿ ನಾನು ಪ್ರತಿಕಾರ ವ್ಯಕ್ತಪಡಿಸುವಂತಹ ವ್ಯಕ್ತಿ ಅಲ್ಲ. ಆದರೆ ಇಂದು ನನಗೆ ನಿಜವಾಗಲೂ ಸಂತೋಷವಾಗಿದೆ. ಇನ್ನೊಂದು ಕಾಜು ಕ’ತ್ಲಿ ಕೊಡಿ ಪ್ಲೀಸ್..”

Actress-Ramya

“ತಮಗಾಗಿ ಕೆಲಸ ಮಾಡಿದ ವ್ಯಕ್ತಿಯ ಆ’ತ್ಮಹ’ತ್ಯೆ ಪ್ರ’ಕರಣದಿಂದಾಗಿ ಅರ್ನಬ್ ಅ’ರೆಸ್ಟ್ ಆಗಿದ್ದಾರೆ. ಆ ವ್ಯಕ್ತಿಗೆ ಅರ್ನಬ್ ಸಂಬಳ ನೀಡಲಿಲ್ಲ. ಆತ ಬರೆದಿದ್ದ ನೋಟ್ ನಲ್ಲಿ ಅದನ್ನು ತಿಳಿಸಿದ್ದರು. ಒಬ್ಬ ಜರ್ನಲಿಸ್ಟ್ ಮಾಡಿದರು ಅಥವಾ ಯಾರೇ ಮಾಡಿದರು ಅ’ಪರಾಧ ಅ’ಪರಾಧವೆ. ಕಾನೂನಿನ ಮುಂದೆ ಜ’ರ್ನಲಿಸ್ಟ್ ಗಳು ಮಾತ್ರ ಬೇರೆ ಅಲ್ಲ. ಅರ್ನಬ್ ಒಬ್ಬ ಜರ್ನಲಿಸ್ಟ್ ಕೂಡ ಅಲ್ಲ. ಇ’ಲ್ಲದ ಸುದ್ದಿಗಳು, ಸು’ಳ್ಳು ಸುದ್ದಿಗಳನ್ನು ಎಲ್ಲೆಡೆ ಹ’ಬ್ಬಿಸುತ್ತಿದ್ದ ವ್ಯ’ಕ್ತಿ ಆತ. ಹಲವಾರು ಸಾವು, ಬ’ಲಾ’ತ್ಕಾರದ ಬೆ’ದ’ರಿಕೆ ಮತ್ತು ಸು’ಳ್ಳು ಸು’ದ್ದಿಗಳಿಗೆ ಈತ ಹೊ’ಣೆಯಾಗಿದ್ದಾನೆ. ಮುಂಬೈ ಪೊಲೀಸರೇ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ..” ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ ರಮ್ಯಾ.

ಕಳೆದ ಎರಡು ವರ್ಷಗಳ ಹಿಂದೆ ನಡೆದಿತ್ತು ಈ ಪ್ರಕರಣ. ಡೆ#ತ್ ನೋ’ಟ್ ನಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಇನ್ನಿತರ ಎರಡು ಹೆಸರುಗಳನ್ನು ಬರೆದು ಅರ್ನಬ್ ಗೋಸ್ವಾಮಿ ಅವರೊಂದಿಗೆ ಕೆಲಸ ಮಾಡಿದ್ದ ಅನ್ವಯ್ ಎಂಬ ವ್ಯಕ್ತಿ ತಮ್ಮ ತಾ’ಯಿ’ಯೊಡನೆ ಆ’ತ್ಮಹ’ತ್ಯೆ ಮಾಡಿಕೊಂಡಿದ್ದರು. ನೋಟ್ ನಲ್ಲಿ ಅರ್ನಬ್ ಗೋಸ್ವಾಮಿ ಬರೆದಿದ್ದರೂ ಸಹ ಅವರನ್ನು ಅರೆಸ್ಟ್ ಮಾಡಲು ಮುಂಬೈ ಸರ್ಕಾರ ಇಷ್ಟು ದಿನ ತೆಗೆದುಕೊಂಡಿದೆ. ಎರಡು ವರ್ಷಗಳ ಹಿಂದೆ ಅಗಲಿದ ಆ ವ್ಯಕ್ತಿಯ ಪತ್ನಿ ಮತ್ತು ಮಗಳ ಎರಡು ವರ್ಷಗಳ ಸತತ ಹೋ’ರಾ’ಟ ಈಗ ಫಲ ನೀಡಿದೆ. ಮನೆಯ ಎರಡು ಮುಖ್ಯ ಸದಸ್ಯರನ್ನು ಕಳೆದುಕೊಂಡಿದ್ದ ಆ ಕುಟುಂಬ, ಅವರ ಸಾ’ವಿ’ಗೆ ನ್ಯಾ’ಯ ಒದಗಿಸುವ ಸಲುವಾಗಿ ಬಹಳ ಶ್ರ’ಮ ಪಟ್ಟಿದ್ದರು. ಪೊಲೀಸರಿಂದ ಹಿ’ಡಿದು ಪ್ರೈಮ್ ಮಿನಿಸ್ಟರ್ ವರೆಗೂ ಎಲ್ಲರಿಗೂ ಪತ್ರ ಬರೆದು ಸಹಾಯ ಕೇಳಿದ್ದರು. ಇದೀಗ ಆ ತಾ’ಯಿ ಮ’ಗಳ ಕ’ಷ್ಟಕ್ಕೆ ಪ್ರ’ತಿಫಲ ಸಿಕ್ಕಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •