actress-rambha

ಟಾಪ್ ನಟಿ ರಂಭಾ ಅವರಿಗೆ ಬಂದಿರುವ ಸ್ಥಿತಿ ಏನು ಗೊತ್ತಾ!ವಿಡಿಯೋ ನೋಡಿ,ನೋಡಿದ್ರೆ ಬೆರಗಾಗ್ತೀರಾ

Cinema/ಸಿನಿಮಾ Home Kannada News/ಸುದ್ದಿಗಳು

ದಕ್ಷಿಣ ಭಾರತ ಚಿತ್ರರಂಗದ ಯಶಸ್ವಿ ನಟಿಯರಲ್ಲಿ ಒಬ್ಬರು ರಂಭ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಭೋಜ್ ಪುರಿ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟಿ ಎನ್ನಿಸಿಕೊಂಡವರು. ರಜಿನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಲಾಲ್, ವಿನೀತ್, ರವಿ ಚಂದ್ರನ್, ಶಿವ ರಾಜ್ ಕುಮಾರ್, ಜಗ್ಗೇಶ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದ ಮೇರು ಕಲಾವಿದರೊಡನೆ ನಟಿಸಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ನಟಿ ರಂಭ. ನಟಿ ರಂಭ ಮೂಲತಃ ಆಂಧ್ರ ಪ್ರದೇಶದವರು ಇವರ ಮೂಲ ಹೆಸರು ವಿಜಯಲಕ್ಷ್ಮಿ. 15 ವರ್ಷವಿದ್ದಾಗ, ಮಲಯಾಳಂ ಸಿನಿಮಾ ಒಂದರಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು, ನಂತರ ತೆಲುಗು ಸಿನಿಮಾದಲ್ಲಿ ನಟಿಸಿದಾಗ ಇವರ ಹೆಸರನ್ನು ರಂಭ ಎಂದು ಬದಲಾಯಿಸಲಾಯಿತು. ನಟಿ ರಂಭ ಹೆಚ್ಚಾಗಿ ಗ್ಲಾ-ಮರಸ್ ರೋಲ್ ಗಳಲ್ಲೇ ಕಾಣಿಸಿಕೊಂಡರು.

ನಟಿ ರಂಭಾ

ಇವರು ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಯೆಶಸ್ಸನ್ನು ಕಾಣುತ್ತಿದ್ದವು. ಕನ್ನಡದಲ್ಲಿ ಸರ್ವರ್ ಸೋಮಣ್ಣ, ಓ ಪ್ರೇಮವೇ, ಪಾಂಡು ರಂಗ ವಿಠಲ, ಗಂಡುಗಲಿ ಕುಮಾರರಾಮ ಸಿನಿಮಾಗಳಲ್ಲಿ ನಟಿಸಿದರು ರಂಭ. ಕೆರಿಯರ್ ನಲ್ಲಿ ಬಹಳ ಸಕ್ಸಸ್ ಕಂಡಿರುವ ನಟಿ ರಂಭ ಅವರ ಕೌಟುಂಬಿಕ ಜೀವನದ ಬಗ್ಗೆ ನಿಮಗೆ ತಿಳಿದಿದೆಯೇ ? ನಿಜಕ್ಕೂ ದುಃ-ಖ ಆಗುತ್ತದೆ.. ಇವರ ವೈಯಕ್ತಿಕ ಜೀವನದಲ್ಲಿ ನಡೆದದ್ದೇನು ? ಅವತ್ತು ದಕ್ಷಿಣ ಭಾರತದ ಟಾಪ್ ನಟಿಯಾಗಿದ್ದ ರಂಭಾ ಅವರು ಈಗ ಹೇಗಿದ್ದಾರೆ, ಎಲ್ಲಿದ್ದಾರೆ, ಅವರ ಸ್ಥಿತಿ ಏನಾಗಿದೆ ಗೊತ್ತಾ! ತಿಳಿಯಲು ತಪ್ಪದೆ ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

ನಟಿ ರಂಭಾ

ನಟಿ ರಂಭ 2010 ಏಪ್ರಿಲ್ 8, ಇಂದ್ರನ್ ಎಂಬ ಕೆನಡಾ ಮೂಲದ ಉದ್ಯಮಿಯನ್ನು ತಿರುಮಲದಲ್ಲಿ ಮದುವೆಯಾದರು. ಈ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ. ಮದುವೆ ನಂತರ ನಟನೆಯನ್ನು ಕಡಿಮೆ ಮಾಡಿದ್ದರು ನಟಿ ರಂಭ. ಆದರೆ ಇನ್ನೊಂದು ಕಡೆ ಪತಿಯ ಜೊತೆ ದಾಂಪತ್ಯದಲ್ಲಿ ಬಿರುಕು ಮೂಡಿ, ಈಗ ರಂಭ ಪತಿಯಿಂದ ದೂರವಿದ್ದಾರೆ. ಪತಿ ಇಂದ್ರನ್ ಇಂದ ವಿ-ಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದರು ನಟಿ ರಂಭ, ಆದರೆ ರಂಭ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು. ರಂಭ ಅವರ ಪತಿ ಇಂದ್ರನ್ ಪ್ರತಿ ತಿಂಗಳು ಎರಡೂವರೆ ಲಕ್ಷ ನೀಡುವುದಾಗಿ ಹೇಳಿದ್ದಾರಂತೆ. ಆದರೆ ಆ ಹಣವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ನಟಿ ರಂಭ ಇತ್ತೀಚೆಗೆ ಆರೋಪ ಮಾಡಿದ್ದರು.

ಈಗಲೂ ಕೂಡ ನಟಿ ರಂಭಾ ಅವರು ತಮ್ಮ ದಿನ ನಿತ್ಯದ ಜೀವನವನ್ನು ನಡೆಸಲು ಕಷ್ಟ ಪಡುತ್ತಿದ್ದಾರೆ. ಇದು ನಿಜಕ್ಕೂ ನೋ-ವಿನ ವಿಷಯ! 2017 ರ ನಂತರ ತೆಲುಗು ಮತ್ತು ತಮಿಳಿನ ಕೆಲವು ಡ್ಯಾನ್ಸ್ ರಿಯಾಲಿಟಿ ಶೋ ಗಳಿಗೆ ಜಡ್ಜ್ ಆಗುವ ಮೂಲಕ ಚಿತ್ರರಂಗಕ್ಕೆ ವಾಪಾಸ್ ಆಗಿದ್ದರು. ಸದ್ಯ ನಟಿ ರಂಭಾ ಅವರು ಕೆಲವು ರಿಯಾಲಿಟಿ ಶೋಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಕಾರಣ ಇವರಿಗೆ ಎಲ್ಲೂ ಕೂಡ ಅವಕಾಶ ಇಲ್ಲದಂತಾಗಿದೆ. ನಟಿ ರಂಭ ಅವರ ಬದುಕು ಇನ್ನು ಮುಂದೆ ಚೆನ್ನಾಗಿರಲಿ ಎಂದು ಹಾರೈಸೋಣ. ನಟಿ ರಂಭಾ ಅವರ ಇತ್ತೀಚಿನ ಫೋಟೋಗಳನ್ನು, ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು.

ನಟಿ ರಂಭಾ ಅವರಿಗೆ ಆದಷ್ಟು ಸಿನಿಮಾಗಳ ಅವಕಾಶ ಸಿಗಲಿ, ಅವರ ಜೀವನಕ್ಕೆ ಒಳ್ಳೇದ್ ಆಗಲಿ ಒಂದು ಆಶಿಸೋಣ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಹಳೆಯ ಕಲಾವಿದರ ಬಗ್ಗೆ, ಕನ್ನಡದ ಧಾರಾವಾಹಿಗಳ ಬಗ್ಗೆ, ರಿಯಾಲಿಟಿ ಶೋಗಳ ಬಗ್ಗೆ, ಹಾಗು ಬೇರೆ ಎಲ್ಲಾ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರ ಜೊತೆಗೆ ತಪ್ಪದೆ ಇದನ್ನು ಶೇರ್ ಮಾಡಿರಿ.
…………..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...