ಈಗಿನ ಪ್ರಪಂಚದಲ್ಲಿ ಸೋಷಿಯಲ್ ಮೀಡಿಯಾ ಎನ್ನುವುದು ಎಲ್ಲರ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳ ವರೆಗೂ ಎಲ್ಲರೂ ಇನ್ಸ್ಟಾಗ್ರಾಮ್, ಫೇಸ್ ಬುಕ್, ಟಿಕ್ ಟಾಕ್, ಡಬ್ಸ್ಮ್ಯಾಶ್ ಆಪ್ ಗಳನ್ನು ಬಳಸುತ್ತಾರೆ. ಸಿನಿಮಾ ಕಲಾವಿದರು ಕೂಡ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗಾಗಿ ಫೋಟೋ ಮತ್ತು ವಿಡಿಯೋ ಗಳನ್ನು ಅಪ್ಲೋಡ್ ಮಾಡುತ್ತಾರೆ. ಇದೇ ರೀತಿ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಸೂಪರ್ ತಮಿಳು ಹಾಡು ರೌ-ಡಿ ಬೇಬಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ-ರಲ್ ಆಗಿದೆ. ಆ ನಟಿ ಮತ್ಯಾರು ಅಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಗಜ ಸಿನಿಮಾದಲ್ಲಿ ನಟಿಸಿದ್ದ ಮಲಯಾಳಿ ನಟಿ ನವ್ಯ ನಾಯರ್. ಕನ್ನಡದಲ್ಲಿ ಗಜ, ಬಾಸ್, ಭಾಗ್ಯದ ಬಳೆಗಾರ, ದೃಶ್ಯ ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. ಮದುವೆಯಾದ ನಂತರ ಸಿನಿಮಾ ಇಂದ ಸ್ವಲ್ಪ ದೂರ ಉಳಿದಿದ್ದರು ನಟಿ ನವ್ಯ ನಾಯರ್.

ಕೆಲ ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳೆ ಫೋಟೋಗಳು, ಅವರ ಮನೆಯಲ್ಲಿ ನಡೆಯುವ ಹಬ್ಬದ ಆಚರಣೆಗಳು ಮತ್ತು ಈಗ ಅವರ ಜೀವನ ಹೇಗಿದೆ ಎಂಬುದರ ಕುರಿತು ಅಭಿಮಾನಿಗಳ ಜೊತೆ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಈ ನಟಿ ರೌ-ಡಿ ಬೇಬಿ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು, ಯೂಟ್ಯೂಬ್ ಮತ್ತು ಇನ್ನಿತರ ಸೋಷಿಯಲ್ ಮೀಡಿಯಾ ಸೈಟ್ಸ್ ಗಳಲ್ಲಿ ನವ್ಯ ನಾಯರ್ ಅವರ ಡ್ಯಾನ್ಸ್ ವಿಡಿಯೋ ಸಖತ್ ವೈ-ರಲ್ ಆಗಿದೆ. ಈ ನಟಿಯ ಅಭಿಮಾನಿಗಳು ಡ್ಯಾನ್ಸ್ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟಕ್ಕೂ ನಟಿ ನವ್ಯ ನಾಯರ್ ಅವರ ಮಾದಕ ಡಾನ್ಸ್ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾ ಮೂಲಕ ಹಲವರಿಗೆ ಒಳ್ಳೆಯದಾಗಿದೆ. ಪ್ರತಿಭೆ ಇರುವ ಎಷ್ಟೋ ಕಲಾವಿದರಿಗೆ ಸೋಷಿಯಲ್ ಮೀಡಿಯಾ ಮೂಲಕ ಅವಕಾಶ ಸಿಕ್ಕಿದೆ. ಅದೇ ರೀತಿ ಅವಕಾಶ ಸಿಗದ ಕೆಲವು ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹಂಚಿಕೊಂಡ ನಂತರ ಅವರಿಗೆ ತಕ್ಕ ಅವಕಾಶ ದೊರಕಿರುವ ಉದಾಹರಣೆ ಸಹ ಇದೆ. ಸಧ್ಯಕ್ಕೆ ನಟಿ ನವ್ಯ ನಾಯರ್ ಸಿನಿಮಾ ಇಂದ ಸ್ವಲ್ಪ ದೂರವೇ ಇದ್ದಾರೆ, ಇನ್ನು ಮುಂದಾದರು ಇವರು ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿ ಎಂದು ಹಾರೈಸೋಣ. ಸದ್ಯ ನಟಿ ನವ್ಯ ನಾಯರ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಬಹಳಷ್ಟು ಜನರು ನವ್ಯ ನಾಯರ್ ಅವರ ಈ ಡಾನ್ಸ್ ಅನ್ನು ಇಷ್ಟ ಪಟ್ಟಿದ್ದಾರೆ.

ನವ್ಯ ನಾಯರ್ ಅವರು ನಮ್ಮ ದರ್ಶನ್ ಅವರ ಗಜ ಸಿನಿಮಾದಲ್ಲಿ ಐತಲಕಾಡಿ ಎಂಬ ಹಾಡಿನಲ್ಲಿ ಡಿಬಾಸ್ ಅವರ ಜೊತೆ ಸಕತ್ ಆಗಿ ಕುಣಿದಿದ್ದರು. ಸದ್ಯ ನಟಿ ನವ್ಯ ನಾಯರ್ ಅವರು ತಮ ಕುಟುಂಬದ ಜೊತೆ ಕೇರಳದಲ್ಲಿ ಸೆಟಲ್ ಆಗಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •