ಮೊಬೈಲ್ ಗೋಸ್ಕರ ಬಾವಿಗೆ ಬಿದ್ದ ದರ್ಶನ್ ಜೊತೆ ನಟಿಸಿದ್ದ ನಟಿ ನಮಿತಾ !

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ನಟಿ ನಮಿತಾ ಕೂಡ ಒಬ್ಬರು. ಈಗೀಗ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ಆದರೆ ಇದರ ನಡುವೆ ನಮಿತಾ ಬಾವಿಯಲ್ಲಿ ಬಿದ್ದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದ್ದು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಟಿಗೆ ಏನಾಯಿತು ಎಂದು ಶಾಕ್ ಆಗಿದ್ದಾರೆ. ಮಾತೋ ನಮಿತಾ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಮೊಬೈಲ್ ಫೋನ್ ಇನ್ನೇನು ಬಾವಿಯಲ್ಲಿ ಬೀಳುತ್ತದೆ ಅನ್ನುವಷ್ಟರಲ್ಲಿ, ತುಂಬಾ ಹಣ ಕೊಟ್ಟು ಕೊಂಚಿರುವ ಮೊಬೈಲ್ ನ್ನ ಕಳೆದುಕೊಳ್ಳಲು ಇಷ್ಟಪಡದ ನಟಿ ನಮಿತಾ ಮೊಬೈಲ್ ಹಿಡಿಯಲು ಹೋಗಿ ತಾವೇ ಬಾವಿಗೆ ಬಿದ್ದು ಬಿಡುತ್ತಾರೆ..

ಬಾವಿಗೆ ಬಿದ್ದ ನಮಿತಾ ಸಹಾಯಕ್ಕಾಗಿ ಕೂಗಿಕೊಳ್ಳುತ್ತಾರೆ. ಹಾಗಾದ್ರೆ ನಟಿ ನಮಿತಾ ನಿಜವಾಗಲೂ ಬಾವಿಗೆ ಬಿದ್ದರೆ, ಬಳಿಕ ಆಗಿದ್ದೇನೆ ಎಂದು ತಿಳಿಯಲು ಹೋದಾಗ ಅಲ್ಲಿ ನಡೆದಿರುವ ಅಸಲಿ ಕತೆಯೇ ಬೇರೆ. ಹೌದು, ತಮ್ಮ ನೆಚ್ಚಿನ ನಟಿ ಬಾವಿಗೆ ಬಿದ್ದರೆ ಎಂಬ ಅನುಮಾನದಲ್ಲಿರುವಾಗ ನಿರ್ದೇಶಕರೊಬ್ಬರು ಇದರ ಬಗೇಗಿನ ಅಸಲಿ ಕತೆಯನ್ನ ಬಿಚ್ಚಿಟ್ಟಿದ್ದಾರೆ. ಹೌದು, ಅಂದ ಹಾಗೆ ಇದು ನಿಜವಾಗಲೂ ನಡೆದದ್ದಲ್ಲ. ನಮಿತಾ ನಟಿಸುತ್ತಿರುವ ಬೌಬೌ ಎಂಬ ಚಿತ್ರವೊಂದರ ಸನ್ನಿವೇಶ. ಆ ಚಿತ್ರದ ನಿರ್ದೇಶಕರೇ ಇದರ ಬಗ್ಗೆ ಬಹಿರಂಗ ಮಾಡಿದ್ದಾರೆ.

ಆದರೆ ನಮಿತಾ ಬಾವಿಯಲ್ಲಿ ಬಿದಿರುವುದು ನಿಜಜೀವನದಲ್ಲಿ ನಡೆದಿರುವ ಘಟನೆ ಎಂದರಿತ ಅವರ ಅಭಿಮಣಿಗಳು ಅವರ ಪರಿಸ್ಥಿತಿಯ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಇದಕ್ಕೆ ಕಾರಣವೂ ಇದೆ. ಇತ್ತೀಚಿಗೆ ನಟಿ ನಮಿತಾ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ವರ್ಷಕ್ಕೆ ಎರಡೂ ಮೂರೋ ಸಿನಿಮಾವಾದರೂ ಮಾಡುತ್ತಿದ್ದಾರೆ ಈ ರೀತಿ ಅಭಿಮಾನಿಗಳು ತಿಳಿದುಕೊಳ್ಳುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅಪರೂಪಕ್ಕೆ ಸಿನಿಮಾ ಮಾಡಲು ಹೋದರೇ ಹೀಗೆ ಆಗೋದು ಎಂದು ನಮಿತಾ ಅವರಿಗೆ ಸಲಹೆ ನೀಡುತ್ತಿದ್ದರಂತೆ ನೆಟ್ಟಿಗರು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •