ಇತ್ತೀಚಿಗಷ್ಟೇ ನಮ್ಮ ಮೇಘನಾ ರಾಜ್ ಅವರು ಒಂದು ಮುದ್ದಾದ ಗo’ಡು ಮ’ಗುವಿಗೆ ಜ’ನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗು ಮ’ಗುವಿನ ಅರೋಗ್ಯ ಚನ್ನಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ! ಇತ್ತ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಅವರು ಒಂದು ಅಪರೂಪದ ಕನ್ನಡ ಹಾಡಿನ ವಿಡಿಯೋ ಈಗ ವೈ’ರಲ್ ಆಗಿದೆ! ಹೌದು, ನಟಿ ಮೇಘನಾ ರಾಜ್ ಅವರು ದಯವಿಟ್ಟು ಗಮನಿಸಿ ಎಂಬ ಚಿತ್ರದಲ್ಲಿ ಒಂದು ಅದ್ಭುತ ಹಾಡಿನಲ್ಲಿ ಕಾಣಿಸಿಕೊಂಡಿದ್ದರು, ಸದ್ಯ ಈ ವಿಡಿಯೋ ವೈ’ರಲ್ ಆಗಿದೆ! ಈ ವಿಡಿಯೋದಲ್ಲಿ ಮೇಘನಾ ರಾಜ್ ಅವರು ಹೇಗೆ ಡಾನ್ಸ್ ಮಾಡಿದ್ದಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಇಷ್ಟ ವಾದರೆ ತಪ್ಪದೆ ಶೇರ್ ಮಾಡಿ (ವಿಡಿಯೋ ನೋಡಿ ಶೇರ್ ಮಾಡಿ)

Meghana Raj hot saree song from Bendu apparao telugu movie – indiancelebblog.com

ನಿಮಗೆ ಗೊತ್ತಿರೋ ಹಾಗೆ ನಮ್ಮ ಚಿರು ಸರ್ಜಾ ಅವರು ಆಗಲಿ ಸುಮಾರು ತಿಂಗಳೇ ಕಳೆದಿವೆ. ಮೇಘನಾ ರಾಜ್ ಅವರು ಸದ್ಯ ತುಂ’ಬು ಗ’ರ್ಭಿಣಿ! ಮೊನ್ನೆ ಅಷ್ಟೇ ನಮ್ಮ ಮೇಘನಾ ರಾಜ್ ಅವರ ಸೀ’ಮಂತ ಕಾರ್ಯಕ್ರಮ ಕೂಡ ಕುಟುಂಬದವರ ಜೊತೆ, ಸ್ನೇಹಿತರ ಜೊತೆ, ಸುಂದರವಾಗಿ ನಡೆಯಿತು. ಈ ಫೋಟೋಗಳು ನೀವು ನೋಡಿರುತ್ತೀರಾ! ಇದಲ್ಲದೆ ನೆನ್ನೆ ಅಷ್ಟೇ ನಮ್ಮ ಧ್ರುವ ಸರ್ಜಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ!

ಈ ಸಮಯದಲ್ಲಿ ಧ್ರುವ ಸರ್ಜಾ ಅವರು ತಮ್ಮ ಕುಟುಂಬ ಹಾಗು ಸ್ನೇಹಿತರ ಜೊತೆ ಹುಟ್ಟು ಹಬ್ಬಕ್ಕೆ ಸಣ್ಣದೊಂದು ಸಮಾರಂಭವನ್ನು ಆಯೋಜನೆ ಮಾಡಿದ್ದರು! ಈ ಸಮಯದಲ್ಲಿ ಧ್ರುವ ಸರ್ಜಾ ಅವರು ಪತ್ನಿ ಜೊತೆ, ಕೇಕ್ ಕೂಡ ಕ’ಟ್ ಮಾಡಿದರು! ಆ ಸಮಯದಲ್ಲಿ ಆಗಿದ್ದೇನು ಗೊತ್ತಾ! ಮುಂದೆ ಓದಿರಿ

Meghana Raj Hot Stills in Yakshiyum Njanum Movie - South Indian Actress

ಹೌದು! ಧ್ರುವ ಸರ್ಜಾ ಅವರು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ, ಪತ್ನಿ ಜೊತೆ ಕೇಕ್ ಕ’ಟ್ ಮಾಡಿದರು, ಆ ನಂತರ ಧ್ರುವ ಸರ್ಜಾ ಅವರು ಪತ್ನಿ ಪ್ರೇರಣಾ ಧ್ರುವ ಸರ್ಜಾ ಅವರಿಗೆ ಮು’ತ್ತಿಟ್ಟು, ಕೇ’ಕ್ ತಿನ್ನಿಸಿದರು! ಈ ಸಮಯ್ದಲ್ಲಿ ಧ್ರುವ ಸರ್ಜಾ ಹಾಗು ಪ್ರೇರಣಾ ಅವರ ಹಿಂದೆಯೇ ನಿಂತಿದ್ದ ಮೇಘನಾ ರಾಜ್ ಅವರು ಈ ಸಮಯದಲ್ಲಿ ಅಗಲಿದ ಪತಿ ಚಿರು ಸರ್ಜಾ ಅವರನ್ನು ನೆನೆದು, ಒಮ್ಮೆ ಭಾವುಕರಾಗಿ, ಅತ್ತ ತಿರುಗಿದರು! ಸದ್ಯ ಈ ಫೋಟೋಗಳು, ಈ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈ’ರಲ್ ಆಗಿದೆ! ಬಹಳಷ್ಟು ಜನ ಈ ಮುದ್ದಾದ ಕ್ಷಣಗಳನ್ನು ನೋಡಿ ಕ’ಣ್ತುಂಬಿ ಕೊಂಡಿದ್ದಾರೆ! ನೀವು ಈ ಮುದ್ದಾದ ಫೋಟೋಗಳನ್ನು ಇಲ್ಲಿ ನೋಡಬಹುದು!

Meghana Raj in Yakshiyum Njanum (46)

ಮೇಘನಾ ರಾಜ್ ಅವರ ಬೆ’ನ್ನೆಲು’ಬಾಗಿ ಸದ್ಯ ನಮ್ಮ ಧ್ರುವ ಸರ್ಜಾ ಅವರು ನಿಂತಿದ್ದಾರೆ! ಅಣ್ಣ ಚಿರು ಇದ್ದಾಗಿನಿಂದ ಕೂಡ ಮೇಘನಾ ರಾಜ್ ಅವರಿಗೆ ಸಾಕಷ್ಟು ವಿಷಯಗಳಲ್ಲಿ, ಸಾಕಷ್ಟು ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು ಧ್ರುವ ಸರ್ಜಾ! ಈಗ ಚಿರು ಅಗಲಿಕೆಯ ನಂತರ ಕೂಡ ಧ್ರುವ ಸರ್ಜಾ ಮೇಘನಾ ರಾಜ್ ಅವರಿಗೆ ಬೆ’ನ್ನೆ’ಲುಬಾಗಿ ನಿಂತಿದ್ದಾರೆ! ಧ್ರುವ ಸರ್ಜಾ ಅವರ ಈ ಒಳ್ಳೆ ಮನಸ್ಸಿಗೆ ನಮ್ಮ ಕಡೆ ಇಂದ ಒಂದು ಸಲಾಂ! ಮೇಘನಾ ರಾಜ್ ಅವರು ಆದಷ್ಟು ಬೇಗ ಒಂದು ಮುದ್ದಾದ ಮ’ಗು’ವಿಗೆ ಜ’ನ್ಮ ನೀಡಲಿ ಎಂದು ಹಾರೈಸೋಣ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Meghna raj: MalluBabes

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!