ಮೇಘನಾ ರಾಜ್ ಅವರು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಪತಿ ಚಿರು ಅವರ ಅಗಲಿಕೆಯಿಂದ ಈಗಷ್ಟೇ ಹೊರ ಬರುತ್ತಿರುವ ಮೇಘನಾ ರಾಜ್ ಅವರು ಸದ್ಯ ತಮ್ಮ ಮುದ್ದಾದ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ. ಇದಲ್ಲದೆ ಮೇಘನಾ ರಾಜ್ ಅವರು ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು, ಚಿರು ಅಗಲಿಕೆಯ ಕಾರಣ, ಕ-ರೋನ ಕಾರಣದಿಂದ ಮೇಘನಾ ರಾಜ್ ಅವರು ಮುಂದಿನ ವರ್ಷ ಕನ್ನಡ ಸಿನಿಮಾಗಳಲ್ಲಿ ಕಾಣಿಸಿ ಕೊಳ್ಳಲ್ಲಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಮತ್ತೊಂದು ಹೊಸ ವರ್ಕೌಟ್ ವಿಡಿಯೋ ಸಕತ್ ವೈ-ರಲ್ ಆಗಿದೆ. ಜಿಮ್ ನಲ್ಲಿ ನಟಿ ಮೇಘನಾ ರಾಜ್ ಅವರು ಹೇಗೆ ವರ್ಕೌಟ್ ಮಾಡುತ್ತಾರೆ ಗೊತ್ತಾ, ಎಷ್ಟು ಕಷ್ಟ ಪಡುತ್ತಾರೆ ಗೊತ್ತಾ! ಈ ಕೆಳಗಿನ ವಿಡಿಯೋ ನೋಡಿ ಇಷ್ಟ ವಾದರೆ ತಪ್ಪದೆ ಇದನ್ನು ಶೇರ್ ಮಾಡಿ.

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ 5 ತಿಂಗಳುಗಳು ಕಳೆದಿದೆ. ಆಕ್ಟೊಬರ್ 22 ರಂದು ಜ್ಯೂನಿಯರ್ ಚಿರು ಅಗಮನವಾಗಿದ್ದು, ಚಿರಂಜೀವಿ ಸರ್ಜಾ ಇಲ್ಲದ ನೋ-ವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದಾರೆ ಜ್ಯೂನಿಯರ್ ಚಿರು. ಇತ್ತೀಚೆಗಷ್ಟೇ ಜ್ಯೂನಿಯರ್ ಚಿರುಗೆ ಅಜ್ಜನ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನಡೆಯಿತು. ಸರ್ಜಾ ಕುಟುಂಬ ಹಾಗು ಸುಂದರ್ ರಾಜ್ ಅವರ ಕುಟುಂಬದವರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ನಡೆದಿದೆ. ಹುಟ್ಟಿದ ಕ್ಷಣದಿಂದಲೇ ಎರಡು ಕುಟುಂಬಗಳಿಗೆ ಸಂತೋಷ ತಂದಿರುವ ಜ್ಯೂನಿಯರ್ ಚಿರುಗೆ ಕರ್ನಾಟಕದ ಜನತೆ ಮತ್ತು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಆಶೀರ್ವಾದ ಸಿಕ್ಕಿದ್ದು, ಜೊತೆಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಂದ ಭರ್ಜರಿ ಉಡುಗೊರೆಗಳು ಸಿಕ್ಕಿದೆ. ಸರ್ಜಾ ಕುಟುಂಬ ಮತ್ತು ಸುಂದರ್ ರಾಜ್ ಎರಡು ಕುಟುಂಬದ ಚಿಂತೆಯನ್ನು ದೂರ ಮಾಡಿ, ಎಲ್ಲರ ಮುಖದಲ್ಲೂ ನಗು ಮೂಡಿಸುವ ಅಂಶವಾಗಿದ್ದಾನೆ ಜ್ಯೂನಿಯರ್ ಚಿರು.

ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಸುಂದರ್ ರಾಜ್ ಅವರು ಹಾಗೂ ಧ್ರುವ ಸರ್ಜಾ ಇಬ್ಬರು ಕೂಡ ಇನ್ನುಮುಂದೆ ಯಾವುದೇ ಕಾರ್ಯಗಳು ನಡೆದರು ಅದು ಚಿರು ಉಪಸ್ಥಿತಿಯಲ್ಲೇ ನಡೆಯಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಅದೇ ಕಾರಣಕ್ಕಾಗಿಯೇ ಮೇಘನಾರ ಸೀಮಂತ ಶಾಸ್ತ್ರವನ್ನು ಚಿರು ಕಟೌಟ್ ಮುಂದೆ ನಡೆಸಲಾಯಿತು. ಹಾಗು, ಮಗು ಡೆ-ಲಿವರಿ ಸಮಯದಲ್ಲಿ ಸುತ್ತಲೂ ಚಿರು ಫೋಟೋ ಹಾಕಲಾಗಿತ್ತು. ಜ್ಯೂನಿಯರ್ ಚಿರು ನಾಮಕರಣದ ಶಾಸ್ತ್ರ ಕೂಡ ತಂದೆಯ ಸಮ್ಮುಖದಲ್ಲೇ ನಡೆದಿದೆ. ಈ ನಿರ್ಧಾರದ ಹಿಂದಿನ ಕಾರಣ, ತಂದೆ ಇಲ್ಲ ಎನ್ನುವ ನೋವು ಮಗುವಿಗೆ ಬರಬಾರದು ಎಂದು.

ಇನ್ನು ಮೇಘನಾ ರಾಜ್ ಅವರು ಆಗಾಗ ಚಿರು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಏನನ್ನಾದರೂ ಹಂಚಿಕೊಳ್ಳುತ್ತಾರೆ. ಹಾಗೆಯೇ ಮಗು ಬಗ್ಗೆ ಕೂಡ. ಇತ್ತೀಚೆಗೆ ಜ್ಯೂನಿಯರ್ ಚಿರು ಬಗ್ಗೆ ತಿಳಿದುಬಂದಿರುವ ವಿಷಯ ಏನೆಂದರೆ, ಮಗುವಿಗೆ ಲಾಲಿ ಹಾಡು ತಂದೆ ನಟಿಸಿದ ಸಿನಿಮಾ ಹಾಡುಗಳಾಗಿದೆ.. ಮೇಘನಾ ರಾಜ್ ಅವರು ಮಗು ಮ-ಲಗುವ ಸಂದರ್ಭದಲ್ಲಿ ಚಿರು ನಟನೆಯ ಹಾಡುಗಳನ್ನು ಹಾಕಿ ಮಗುವನ್ನು ಮಲಗಿಸುತ್ತಾರಂತೆ, ತಂದೆಯ ಧ್ವನಿಯನ್ನು ಕೇಳಿಸುತ್ತಾರಂತೆ. ಅದರಲ್ಲೂ ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ, ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ.. ಹಾಡನ್ನು ಬಹಳ ಸಲ ಪ್ಲೇ ಮಾಡುತ್ತಾರಂತೆ ಮೇಘನಾ.

ಇದಲ್ಲದೆ ಮೇಘನಾ ರಾಜ್ ಅವರು ಚಿರ್ ಸರ್ಜಾ ಅವರ “ಅಮ್ಮ ಐ ಲವ್ ಯು” ಚಿತ್ರದ ತಾಯಿಯ ಮೇಲೆ ಇರುವ ಅಭೂತ ಹಾಡನ್ನು ಪ್ರತಿನಿತ್ಯ ಮಗನಿಗೆ ಕೇಳಿಸುತ್ತಾರಂತೆ. ಹಾಗು ನಟಿ ಮೇಘನಾ ರಾಜ್ ಅವರು ಚಿರು ಸರ್ಜಾ ಅವರ ಸಿನಿಮಾ ನಟನೆಯ ಡೈಲಾಗ್ ಗಳು, ಹಾಡುಗಳು, ಸಂದರ್ಶನಗಳ ಮಾತುಗಳನ್ನು ಮಗನಿಗೆ ಕೇಳಿಸುತ್ತಾರಂತೆ! ಪ್ರತಿ ನಿತ್ಯ ಮೇಘನಾ ರಾಜ್ ಅವರ ಪುತ್ರ ಚಿರು ಹಾಡುಗಳನ್ನು ಮಾತುಗಳನ್ನು ಕೇಳಿ ಮಲುಗುತ್ತಾನಂತೆ! ಇತ್ತ ಮೇಘನಾ ರಾಜ್ ಅವರು ಕೂಡ ಚಿರು ಅವರ ಸಿನಿಮಾಗಳನ್ನು ನೋಡಿ, ಚಿರು ಅವರನ್ನು ನೆನೆದು ಭಾವುಕರಾಗಿ ಕಣ್ಣೀರುಡುತ್ತಾರಂತೆ!

ಮೇಘನಾ ರಾಜ್ ಅವರು ಸದ್ಯ ತಮ್ಮ ಮುದ್ದಾದ ಮಗುವಿನ ಜೊತೆಗೆ ತಮ್ಮ ತವರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದಲ್ಲದೆ ಮೇಘನಾ ರಾಜ್ ಅವರ ಮಗುವಿನ ನಾಮಕರಣ ಜಾನ್ವಾರಿ ತಿಂಗಳಲ್ಲಿ ನಡೆಯಲಿದೆ ಎಂದು ಸುಂದರ್ ರಾಜ್ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಮಗನಿಗೆ ಏನೆಂದು ಹೆಸರಿಡಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಧ್ರುವ ಸರ್ಜಾ ಅವರು ತಮ್ಮ ಅಣ್ಣನ ಮಗನಿಗೆ “ಜೂನಿಯರ್” ಎಂದೇ ಕರಿಯುತ್ತಿದ್ದರಂತೆ! ಮೇಘನಾ ರಾಜ್ ಅವರು ತಮ್ಮ ಮಗನಿಗೆ ಚಿರು ಎಂದೇ ಕರೆಯುತ್ತಾರಂತೆ! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!