ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ತಮ್ಮ ಸಹಜ ಸೌಂದರ್ಯದಿಂದ ಮತ್ತು ತಮ್ಮ ಅತ್ಯದ್ಭುತವಾದ ಅಭಿನಯದಿಂದ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದ ನಟಿ ಮೀನಾ 1976 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಮೀನಾ ಅವರು ಬಾಲನಟಿಯಾಗಿ ಚಿತ್ರರಂಗವನ್ನು ಪ್ರವೇಶ ಮಾಡಿದರು ಮತ್ತು ಖ್ಯಾತ ನಟಿ ಮೀನಾ ಅವರು. 8ನೇ ತರಗತಿಯವರೆಗೆ ಮಾತ್ರ ಓದಿದರು ಹೌದು ಪ್ರಿಯ ಮಿತ್ರರೇ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಹೆಚ್ಚಾಗಿ ಸಿಕ್ಕಿರುವ ಕಾರಣ ತಮ್ಮ ಶಿಕ್ಷಣವನ್ನು ನಿಲ್ಲಿಸಿದರು ನಂತರ ದೂರ ಶಿಕ್ಷಣದ ಮೂಲಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು ನಟಿ ಮೀನಾ ಅವರು ತಮಿಳು ಕನ್ನಡ ಮಲಯಾಳಂ ತೆಲುಗು ಹಿಂದಿ ಸೇರಿದಂತೆ ಸುಮಾರು 170ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 1995 ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ.

ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು ನಂತರ ಮೊಮ್ಮಗ ಚೆಲುವ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು ಸ್ವಾತಿಮುತ್ತು ಮತ್ತು ಸಿಂಹಾದ್ರಿ ಸಿಂಹ ಶ್ರೀ ಮಂಜುನಾಥ ಗ್ರಾಮದೇವತೆ ಮೈ ಆಟೋಗ್ರಾಫ್ ಇನ್ನು ಮುಂತಾದ ನಮ್ಮ ಕನ್ನಡ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ನಾಡಿನ ಜನರ ಮನಸ್ಸನ್ನು ಕೂಡ ಗೆದ್ದರು ನಟಿ ಮೀನಾ ಅವರು ಮತ್ತು 2009 ನೇ ಇಸ್ವಿಯಲ್ಲಿ ವಿದ್ಯಾಸಾಗರ್.

ಎಂಬುವರನ್ನು ಮದುವೆಯಾಗಿರುವ ನಟಿ ಮೀನಾ ಅವರಿಗೆ ನೈನಿಕ್ ಎಂಬ ಹೆಸರಿನ ಒಬ್ಬ ಮುದ್ದಾದ ಮಗಳು ಇದ್ದಾಳೆ ಇನ್ನು ನಟಿ ಮೀನಾ ಅವರ ಮಗಳು ತಮಿಳಿನ ನಟ ವಿಜಯ ಅಭಿನಯದ ತೇರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ ನಟಿ ಮೀನಾ ಅವರ ಬಗ್ಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಟಿ ಮೀನಾ ಅವರ ಯಾವ ಸಿನಿಮಾ ನಿಮಗೆ ಇಷ್ಟವೆಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ನೋಡಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •