ಮಾಲಾಶ್ರೀ ಅವರು ದಕ್ಷಿಣ ಭಾರತದ ಖ್ಯಾತ ನಟಿ! ಮೂಲತಃ ತೆಲುಗು ಕುಟುಂಬದ ಹಿನ್ನಲೆ ಇರುವ ಮಾಲಾಶ್ರೀ ಅವರು ಕನ್ನಡ ಸೇರಿದಂತೆ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಸುಮಾರೋ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ! ನಂತರ ಮಾಲಾಶ್ರೀ ಅವರು ನಿರ್ಮಾಪಕರಾದ ರಾಮು ಅವರನ್ನು ಮದುವೆಯಾಗಿ ಸದ್ಯ ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಇವತ್ತು ವಿಶ್ವ ಹೆ’ಣ್ಣುಮಕ್ಕಳ ದಿನ (daughters day ). ಇದರ ಅಂಗವಾಗಿ ಮಾಲಾಶ್ರೀ ಅವರು ತಮ್ಮ ಹಾಗು ತಮ್ಮ ಮಗಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ! ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದೆ! ಈ ಕೆಳಗಿನ ಫೋಟೋಗಳನ್ನು ಒಮ್ಮೆ ನೋಡಿ

ಹೌದು! ಮಾಲಾಶ್ರೀ ಅವರ ಮುದ್ದಾದ ಮಗಳ ಹೆಸರು ಅನನ್ಯ! ಇವತ್ತು ವಿಷ್ಯ ಹೆ’ಣ್ಣುಮಕ್ಕಳ ದಿನ ದಂದು ತಮ್ಮ ಮುದ್ದಿನ ಮಗಳ ಜೊತೆ ಇರುವ ಅಪರೂಪದ ಫೋಟೋಗಳನ್ನು ಹಂಚಿಕೊಂಡು “ನೀನೆ ನನ್ನ ಸರ್ವಾಸ್ವ, ನೀನೆ ನನ್ನ ಜೀವ ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿದ್ದಾರೆ! ಸದ್ಯ ಮಾಲಾಶ್ರೀ ಹಾಗು ಅವರ ಮಗಳ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈ’ರಲ್ ಆಗಿದ್ದು, ಸಾಕಷ್ಟು ಜನ ಇದನ್ನು ಲೈಕ್ ಮಾಡಿ ಶೇರ್ ಮಾಡಿದ್ದಾರೆ! ಮಾಲಾಶ್ರೀ ಹಾಗು ಅವರ ಮಗಳ ಸುಂದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಸ್ಕ್ರಾಲ್ ಡೌನ್ ಮಾಡಿ ಸುಂದರ ಫೋಟೋಗಳನ್ನು ತಪ್ಪದೆ ನೋಡಿರಿ

Actress Malashree

ಸದ್ಯ ಮಾಲಾಶ್ರೀ ಅವರ ಮಗಳು ಇನ್ನೂ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ! ಇತ್ತ ಮಾಲಾಶ್ರೀ ಅವರು ಸಿನಿಮಾ ನಿರ್ಮಾಣ ಕೆಲಸದಲ್ಲಿ ಬ್ಯುಸಿ ಇರುತ್ತಾರೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ! ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •