ಹೌದು ನಮ್ಮ ಸ್ಯಾಂಡಲ್ವುಡ್ನ, ಮೋಸ್ಟ್ ಬ್ಯೂಟಿಫುಲ್ ನಟಿಯಾದ, ಹರಿಪ್ರಿಯಾ ಅವರು ಯಾರಿಗೆ ಗೊತ್ತಿಲ್ಲ ಹೇಳಿ, ನಟಿ ಹರಿಪ್ರಿಯಾ ಅವರು ಉಗ್ರಂ ಸಿನಿಮಾದಲ್ಲಿ ಶ್ರೀಮುರುಳಿ ಅವರ ಜೊತೆ ಮೊದಲಬಾರಿ ತೆರೆ ಹಂಚಿಕೊಂಡಿದ್ದು, ಅಂದೆ ಎಲ್ಲಾ ಕನ್ನಡಿಗರ ಮನಸಲ್ಲಿ ಉಳಿದುಬಿಟ್ಟರು. ತದನಂತರ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಕನ್ನಡಿಗರ ಮನೆಮಾತಾಗಿ ಹೊರಹೊಮ್ಮಿದರು.  

ಜೊತೆಗೆ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದರು. ಮತ್ತು ನಟಿ ಹರಿಪ್ರಿಯಾರವರು ಆಗಾಗ ಸೋಶಿಯಲ್  ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಸಹ ಇರುತ್ತಾರೆ, ಇದರ ಜೊತೆಗೆ ನಟಿ ಹರಿಪ್ರಿಯಾ, ಉಗ್ರಂ ಸಿನಿಮಾದ ತದನಂತರ, ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದು, ಸದ್ಯ ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ನಟಿ ಹರಿಪ್ರಿಯ ಅವರ ‘ನೀರ್ ದೋಸೆ’ ಸಿನಿಮಾವನ್ನು ಎಲ್ಲರೂ ನೋಡುತ್ತಿರುತ್ತೀರಿ.  

Actress-Haripriya

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •