ಅಗ್ನಿಸಾಕ್ಷಿ ಧಾರಾವಾಹಿಯ ನಟಿ ಚಂದ್ರಿಕಾ ಎಲ್ಲಿದ್ದಾರೆ,ಹೇಗಿದ್ದಾರೆ,ಪತಿ ಯಾರು ಗೊತ್ತಾ!

ಅ#ಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಮೊದಲಿಗೆ ಚಂದ್ರಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ರಾಜೇಶ್ವರಿ, ಅಗ್ನಿಸಾಕ್ಷಿ ಮೂಲಕ ಮೊದಲ ಬಾರಿಗೆ ನೆಗಟಿವ್ ರೋಲ್ ನಲ್ಲಿ ನಟಿಸಿದ್ದರು. ನಟನೆಯ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಧಾರಾವಾಹಿಯಲ್ಲಿ ಅವರು ಧರಿಸುತ್ತಿದ್ದ ಸೀರೆಗಳು ಅದಕ್ಕೆ ತಕ್ಕಂತ ಓಲೆ, ನೆಕ್ ಲೇಸ್ ಇತರ ಆಭರಣಗಳು, ಮತ್ತು ಅವರ ನೀಳವಾದ ಕೇಶರಾಶಿ ಇವೆಲ್ಲವುಗಳಿಂದ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಚಂದ್ರಿಕಾ ಪಾತ್ರದ ಮೂಲಕ ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದರು ನಟಿ ರಾಜೇಶ್ವರಿ.

ಆದರೆ ಧಾರಾವಾಹಿ ಮಧ್ಯದಲ್ಲೇ ಹೊರನಡೆದಿದ್ದರು. ಅದಕ್ಕೆ ಕಾರಣ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾದ ಕಾರಣ ಅ#ಗ್ನಿಸಾಕ್ಷಿ ಧಾರಾವಾಹಿಯಿಂದ ಹೊರನಡೆದಿದ್ದರು. ನಟಿ ರಾಜೇಶ್ವರಿ ಧಾರಾವಾಹಿಯಿಂದ ಹೊರಬಂದು ನಟನೆಗೆ ಬ್ರೇಕ್ ಹಾಕಿದ್ದರೂ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಮದುವೆಯಾದ ನಂತರ ಅವರ ಪತಿ ಕ್ರಿಶ್ ಜೊತೆ ಆಸ್ಟ್ರೇಲಿಯಾದಲ್ಲಿ ಕೆಲವು ವರ್ಷ ನೆಲೆಸಿದ್ದರು. ಅಲ್ಲಿನ ಕಂಪನಿಯೊಂದರಲ್ಲಿ ಕೆಲವು ದಿನ ಕೆಲಸ ಮಾಡಿದ್ದರು ರಾಜೇಶ್ವರಿ. ಮಗು ಹುಟ್ಟಿದ ಬಳಿಕ ಕೆಲಸ ತ್ಯಜಿಸಿ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗೆ ಮಗು ಹಾಗೂ ರಾಜೇಶ್ವರಿ ಇಬ್ಬರೂ ಸಹ ಒಂದೇ ರೀತಿಯ ಬಟ್ಟೆ ಧರಿಸಿ ಅದರ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಮ್ಮ ಮಗಳ ಈ ಫೋಟೋ ಸಖತ್ ವೈರಲ್ ಆಗಿದೆ.

actress-chandrika

ಈ ಫೋಟೋಗೆ ಹವ್ಯಾಮ್ಮ ಮತ್ತು ಅವರ ಅಮ್ಮ..” ಎಂದು ಕ್ಯಾಪ್ಶನ್ ನೀಡಿದ್ದರು ರಾಜೇಶ್ವರಿ. ಈ ತಿಂಗಳು ಇವರ ಮಗುವಿಗೆ ಒಂದು ವರ್ಷ ತಲುಪುತ್ತದೆ.ಅ#ಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರವನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಮೊದಲಿಗೆ ಚಂದ್ರಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದ ನಟಿ ರಾಜೇಶ್ವರಿ, ಅಗ್ನಿಸಾಕ್ಷಿ ಮೂಲಕ ಮೊದಲ ಬಾರಿಗೆ ನೆಗಟಿವ್ ರೋಲ್ ನಲ್ಲಿ ನಟಿಸಿದ್ದರು. ನಟನೆಯ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಧಾರಾವಾಹಿಯಲ್ಲಿ ಅವರು ಧರಿಸುತ್ತಿದ್ದ ಸೀರೆಗಳು ಅದಕ್ಕೆ ತಕ್ಕಂತ ಓಲೆ, ನೆಕ್ ಲೇಸ್ ಇತರ ಆಭರಣಗಳು, ಮತ್ತು ಅವರ ನೀಳವಾದ ಕೇಶರಾಶಿ ಇವೆಲ್ಲವುಗಳಿಂದ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಚಂದ್ರಿಕಾ ಪಾತ್ರದ ಮೂಲಕ ಇಡೀ ಕರ್ನಾಟಕದಲ್ಲಿ ಮನೆಮಾತಾಗಿದ್ದರು ನಟಿ ರಾಜೇಶ್ವರಿ.

ಆದರೆ ಧಾರಾವಾಹಿ ಮಧ್ಯದಲ್ಲೇ ಹೊರನಡೆದಿದ್ದರು. ಅದಕ್ಕೆ ಕಾರಣ ಅವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾದ ಕಾರಣ ಅ#ಗ್ನಿಸಾಕ್ಷಿ ಧಾರಾವಾಹಿಯಿಂದ ಹೊರನಡೆದಿದ್ದರು. ನಟಿ ರಾಜೇಶ್ವರಿ ಧಾರಾವಾಹಿಯಿಂದ ಹೊರಬಂದು ನಟನೆಗೆ ಬ್ರೇಕ್ ಹಾಕಿದ್ದರೂ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಮದುವೆಯಾದ ನಂತರ ಅವರ ಪತಿ ಕ್ರಿಶ್ ಜೊತೆ ಆಸ್ಟ್ರೇಲಿಯಾದಲ್ಲಿ ಕೆಲವು ವರ್ಷ ನೆಲೆಸಿದ್ದರು. ಅಲ್ಲಿನ ಕಂಪನಿಯೊಂದರಲ್ಲಿ ಕೆಲವು ದಿನ ಕೆಲಸ ಮಾಡಿದ್ದರು ರಾಜೇಶ್ವರಿ. ಮಗು ಹುಟ್ಟಿದ ಬಳಿಕ ಕೆಲಸ ತ್ಯಜಿಸಿ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇವರು ಹೆಣ್ಣು ಮಗುವಿಗೆ ಜ#ನ್ಮ ನೀಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •