ಹೌದು ಹಳೆಯ ಕಾಲದ ನಟಿ ಭಾವನಾ ಅವರು ಎಲ್ಲರಿಗೂ ಚಿರಪರಿಚಿತರು. ಈ ಹಿಂದೆ ನಟ ರಮೇಶ್ ಅರವಿಂದ್ ಅವರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಭಾವನಾ, ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾದಲ್ಲಿ ಮಿಂಚಿ ಕರ್ನಾಟಕದಲ್ಲಿ ಎಲ್ಲರ ಮನೆಮಾತಾಗಿದ್ದರು. ಮತ್ತು ಆ ಸಿನಿಮಾದಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದರು ನಟಿ ಭಾವನಾ. ಕೆಲವರ್ಷಗಳ ಹಿಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿಂಗಾರಿ  ಸಿನಿಮಾದಲ್ಲಿ, ನಟಿ ಭಾವನಾ ತಮ್ಮ ಬೋಲ್ಡ್ ನಟನೆಯ ಮೂಲಕ ಸಖತ್ ಹಾಟ್ ಆಗಿ ಕಾಣಿಸಿದ್ದು, ಸಹಾಯಕ ಪಾತ್ರ ಮಾಡಿದ್ದರು.

ತದನಂತರ ನಟಿ ಭಾವನಾ ಅವರು ಸಿನಿಮಾರಂಗದಿಂದ ದೂರ ಉಳಿದು ರಾಜಕೀಯ ಕ್ಷೇತ್ರದಲ್ಲೂ ಕೂಡ ತಕ್ಕಮಟ್ಟಿಗೆ ಹೆಸರು ಮಾಡಿದ್ದರು. ಸದ್ಯ ರಾಜಕೀಯದಲ್ಲಿ ನಟಿ ಭಾವನಾ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಹೋದವರ್ಷ ನಟಿ ಭಾವನಾ ಅವರು ಇನ್ನೊಂದು ಸಿನಿಮಾದಲ್ಲಿ ಕಾಣಿಸುತ್ತಿರುವ ವಿಚಾರ ಕೇಳಿಬಂದಿತ್ತು. ಇದೆ ಸಿನಿಮಾಕ್ಕಾಗಿ ಫೋಟೋಶೂಟ್ ಮಾಡಿಸಿದ್ದರು. ಸದ್ಯ ಇದೆ ಫೋಟೋಶೂಟ್ ವಿಡಿಯೋ ಹೆವಿ ವೈರಲ್ ಆಗಿದೆ. ಎಂದು ಕೇಳಿಬಂದಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •