ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ಮನೋಜ್ಞ ಅಭಿನಯದ ಮೂಲಕ ಬೆಳಗಿನ ಖ್ಯಾತ ನಟಿ ಆರತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಸುಪ್ರಸಿದ್ಧ ನಟಿಯಾಗಿ ಮಿಂಚಿದ ನಟಿ ಅಂದರೆ ಅದು ನಟಿ ಆರತಿ ಎಂದು ಹೇಳಿದರೆ ತಪ್ಪಾಗಲಾರದು ಮಿತ್ರರೇ ಹೌದು ಪ್ರಿಯ ಮಿತ್ರರೇ ಶಂಕರ್ ನಾಗ್ ಅಂಬರೀಷ್ ರಾಜಕುಮಾರ್ ವಿಷ್ಣುವರ್ಧನ್ ಮತ್ತು ಪ್ರಭಾಕರ್ ಸೇರಿದಂತೆ ಹಲವು ನಾಯಕ ನಟರ ಜೊತೆ ತಮ್ಮ ಅತ್ಯದ್ಭುತವಾದ ನಟನೆಯನ್ನು ಮಾಡಿ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ನಟಿಯಾಗಿ ಮಿಂಚಿದ ನಟಿ ಅಂದರೆ ಅದೂ ನಟಿ ಆರತಿ ಅವರು ಎಂದು ಹೇಳಬಹುದು ನಟಿ ಆರತಿ ಅವರ ನಟನೆಗೆ ಹಲವು ಪ್ರಶಸ್ತಿಗಳು ಬಂದಿದ್ದು ಇವರ ಒಂದು ನಟನೆಯನ್ನ ನೋಡಲು ಜನರು ಬಹಳ ಆಸಕ್ತಿಯಿಂದ ಕಾತುರದಿಂದ ಕಾಯುತ್ತಿದ್ದರು ಇನ್ನು ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಆರತಿ ಅವರು ತಮ್ಮ ಕುಟುಂಬ ಸಮೇತರಾಗಿ ಹೊರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಹೌದು ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನಟಿ ಆರತಿ ಅವರು ಕೂಡ ಒಬ್ಬರು.

actress-aarti

ನಟಿ ಆರತಿ ಅವರು ೧೯೮೬ ರಲ್ಲಿ ಟೈಗರ್ ಸಿನಿಮಾದ ನಂತರ ಯಾವುದೇ ಸಿನಿಮಾದಲ್ಲಿ ನಟನೆಯನ್ನು ಇವರು ಮಾಡಲಿಲ್ಲ ಎಂದು ಹೇಳಬಹುದು ಹಾಗಾದರೆ ನಟಿ ಆರತಿ ಅವರು ಈಗ ಎಲ್ಲಿದ್ದಾರೆ ಮತ್ತು ಅವರ ಮನೆ ಈಗ ಹೇಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ೧೯೫೪ ರಲ್ಲಿ ಜನಿಸಿದ ನಟಿ ಆರತಿ ಅವರು ೭೯ ರ ದಶಕದಲ್ಲಿ ಸುಪ್ರಸಿದ್ಧ ನಟಿಯಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಿಂಚಿದರು ಮತ್ತು ಇವರು ನಮ್ಮ ಕನ್ನಡದ

actress-aarti

ಎಲ್ಲಾ ಖ್ಯಾತ ನಟರ ಜೊತೆ ಸುಮಾರು ೧೨೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ ನಟಿ ಆರತಿ ಅವರು ಅಂದಿನ ಕಾಲದ ಯುವಕರ ಕನಸಿನ ರಾಣಿಯಾಗಿದ್ದರು ಎಂದು ಹೇಳಿದರೆ ತಪ್ಪಾಗಲ್ಲ ಇನ್ನು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದ ಸಮಯದಲ್ಲಿ ವಿಧಾನ ಪರಿಷತ್ತಿನ ಸದಸ್ಯೆಯಾಗಿ ಉತ್ತರ ಕರ್ನಾಟಕ ೨೦ ಹಳ್ಳಿಗಳನ್ನು ದತ್ತು ಪಡೆದುಕೊಂಡು ಆ ಹಳ್ಳಿಗಳನ್ನು ಅಭಿವೃದ್ಧಿ ಮಾಡಿದ್ದರು ನಟಿ ಆರತಿ ಅವರು ಇನ್ನು ನಟಿ ಆರತಿ ಅವರು ಬ್ಯಾಂಕಿನಲ್ಲಿ ಸುಮಾರು ೨ ಕೋಟಿ ರೂಪಾಯಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಬಡ ವಿದ್ಯಾರ್ಥಿಗಳಿಗೆ.

ವಿದ್ಯಾರ್ಥಿಗಳ ವೇತನವನ್ನ ಕೊಡುತ್ತಿದ್ದರು ನಟಿ ಆರತಿ ಅವರು ಇನ್ನು ಸುಮಾರು ೪೦ ಶಾಲೆಗಳನ್ನು ದತ್ತು ಪಡೆದಿದ್ದ ನಟಿ ಆರತಿ ಅವರು ಅಷ್ಟು ಶಾಲೆಯ ಮಕ್ಕಳ ಖರ್ಚು ವೆಚ್ಚವನ್ನ ನಟಿ ಆರತಿ ಭರಿಸುತ್ತಿದ್ದಾರೆ ಅನ್ನುವ ವಿಷಯ ಸಾಕಷ್ಟು ಜನರಿಗೆ ಗೊತ್ತಿಲ್ಲ ಇನ್ನು ನಟಿ ಆರತಿ ಅವರು ಈಗ ಗಂಡ ಮತ್ತು ಮಕ್ಕಳ ಜೊತೆ ಅಮೇರಿಕಾದಲ್ಲಿ ನೆಲೆಸಿದ್ದಾರೆ ಮಾಧ್ಯಮದಿಂದ ದೂರ ಉಳಿದಿರುವ ಆರತಿ ಅವರು ತಮ್ಮ ಕೌಟುಂಬಿಕ ವಿಷಯವನ್ನ ಎಲ್ಲಿಯೂ ಕೂಡ ಬಿಟ್ಟುಕೊಡಲ್ಲ ಎಂದು ಹೇಳುತ್ತಾರೆ ಇನ್ನು ಬೆಂಗಳೂರಿನ ಜೆಪಿ ನಗರದಲ್ಲಿ ಆರತಿ ಅವರ ಮನೆ ಇದ್ದು ಆ ಮನೆಯ ಹೆಸರು ಬೆಳ್ಳಿತೆರೆ ಎಂದು ಹೆಸರಿಡಲಾಗಿದೆ ನಟಿ ಆರತಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾಗ ಇದೆ ಮನೆಯಲ್ಲಿ ವಾಸವಿದ್ದರುಹೌದು

ವಿಶಾಲವಾಗಿರುವ ಈ ಮನೆಯಲ್ಲಿ ನಟಿ ಆರತಿ ಹಲವು ವರ್ಷ ತಮ್ಮ ಜೀವನವನ್ನ ಮಾಡಿದ್ದರು.

ಆದ್ರೆ ಮದುವೆಯಾದ ನಂತರ ಗಂಡನ ಜೊತೆ ಅಮೇರಿಕಾಗೆ ಹೋದನಂತರ ಈ ಮನೆಯನ್ನು ಮಾರಾಟ ಮಾಡಿದ್ದಾರೆ ಆರತಿ ಅವರು ಪ್ರಿಯ ಮಿತ್ರರೇ ಇನ್ನೂ ಈ ಮನೆಯನ್ನು ಮಾರಾಟ ಮಾಡಿದರೂ ಕೂಡ ಜೆಪಿ ನಗರದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿದುಕೊಂಡಿದೆ ಪ್ರಿಯ ಮಿತ್ರರೇ ಒಂದು ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅತ್ಯದ್ಭುತವಾದ ಅಭಿನಯದ ಮೂಲಕ ಕನ್ನಡ ಚಿತ್ರರಸಿಕರನ್ನು ರಂಜಿಸಿದ ಈ ನಟಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •