ಹೌದು ಸಿನಿಮಾರಂಗ ಅಂದರೆ ಎಲ್ಲರೂ ಕೂಡ ಗೌರವವನ್ನು ನೀಡುತ್ತಾರೆ ಆದರೆ ಕೆಲವೊಮ್ಮೆ ಇಲ್ಲಿ ನಟನೆ ಮಾಡುವಂತಹ ನಾಯಕಿಯರು ಆರ್ಥಿಕ ಪರಿಸ್ಥಿತಿಯಿಂದ ಅಥವಾ ಅವಕಾಶಗಳು ಕಡಿಮೆ ಇರುವುದರಿಂದ ಅಥವಾ ಕುಟುಂಬದ ಒತ್ತಡದಿಂದ ಅಥವಾ ಮತ್ಯಾವುದೋ ಕಾರಣಗಳಿಂದ ತನ್ನ ವೃತ್ತಿಯನ್ನು ಬಿಟ್ಟು ಅಡ್ಡದಾರಿಯನ್ನು ಹಿಡಿಯುತ್ತಾರೆ. ಅಂತಹದೇ ಒಂದು ಘಟನೆ ಇಲ್ಲಿಯೂ ಕೂಡ ನಡೆದಿದೆ ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯಾಗಿ ಮೆರೆದಂತ ಇಕೆ ಇಂದು ಪೊಲೀಸರಿಗೆ ಅತಿಥಿಯಾಗಿದ್ದಾರೆ. ಅಷ್ಟಕ್ಕೂ ಗೋವಾದಲ್ಲಿ ಸಿಕ್ಕಂತಹ ನಾಯಕನಟಿ ಯಾರು ಅವರ ಹಿನ್ನಲೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಎಂದು ನಿಮಗೆ ತಿಳಿಸುತ್ತೇವೆ. ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಗುರು ಬ್ರಹ್ಮ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ನಟಿಸಿದ್ದ ಕಲಾವಿದೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸುಕನ್ಯಾ ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.


ಇವರು ಕನ್ನಡ, ತಮಿಳು, ತೆಲುಗು ಮಲಯಾಳಂ ಮುಂತಾದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ಸುಕನ್ಯಾ ಅವರು ರಜಿನಿಕಾಂತ್, ರವಿಚಂದ್ರನ್, ಕಮಲ್ ಹಾಸನ್, ವಿಜಯ್ ಕಾಂತ್ ಸೇರಿದಂತೆ ಹಲವಾರು ಖ್ಯಾತ ನಟರ ಜೊತೆ ತೆರೆಹಂಚಿಕೊಂಡು ಯೆಶಸ್ವಿ ಸಿನಿಮಾಗಳನ್ನು ನೀಡಿದವರು. ನಿಜಕ್ಕೂ ಇವರು ಯಾಕೆ ಈರೀತಿ ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಕೆಲ ವರ್ಷಗಳಿಂದ ಸಿನಿಮಾದಲ್ಲಿ ಹೆಚ್ಚಿನ ಅವಕಾಶಗಳು ಸಿಗದೆ ಇರುವ ಕಾರಣ ಐಷಾರಾಮಿ ಜೀವನ ನಡೆಸಲು ಕಷ್ಟವಾಗಿ ಹಣ ಸಂಪಾದನೆ ಮಾಡಲು ವೇಶ್ಯಾವಾಟಿಕೆ ಬ್ಯುಸಿನೆಸ್ ಶುರು ಮಾಡಿದ್ದಾರೆ ಎನ್ನಲಾಗಿದೆ. ಇದೀಗಾ ಗೋವಾದಲ್ಲಿರುವ ಹೋಟೆಲ್ ಒಂದರಲ್ಲಿ ಉದ್ಯಮಿ ಒಬ್ಬರೊಡನೆ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •